Tag: SRI KSHETHRA MANDARTHI YAKSHAGANA MANDALI

ನಿಧನ

  ಮಂದಾರ್ತಿ ಯಕ್ಷಗಾನ ಮೇಳದ ಬಣ್ಣದ ವೇಷಗಾರ ಬಣ್ಣದಲ್ಲಿದ್ದಾಗಲೇ ಸಾವು (Mandarthi Yakshagana Mela’s colorful costumed Artist dies)

  ಮಂದಾರ್ತಿ ಯಕ್ಷಗಾನ ಮೇಳದ ಬಣ್ಣದ ವೇಷಗಾರ ಬಣ್ಣದಲ್ಲಿದ್ದಾಗಲೇ ಸಾವು   ಬಣ್ಣದ ವೇಷಗಾರ ನೆಮ್ಮಾರು ಈಶ್ವರ ಗೌಡ ಮೃತಪಟ್ಟವರು   (Kundapura) ಕುಂದಾಪುರ : ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಮಂದಾರ್ತಿ ಇದರ ಎರಡನೇ ಮೇಳದ ಕಲಾವಿದ, ಬಣ್ಣದ ವೇಷಗಾರ ನೆಮ್ಮಾರು ಈಶ್ವರ ಗೌಡ ದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗ ಪ್ರದರ್ಶನ ವೇಳೆ ಅಸೌಖ್ಯಕ್ಕೆ ಒಳಗಾಗಿ ಮೃತಪಟ್ಟ ಘಟನೆ ಘಟಿಸಿದೆ.      ಬುಧವಾರ ರಾತ್ರಿ ಕುಂದಾಪುರ ತಾಲೂಕು ಸೌಧದಲ್ಲಿ ಆಯೋಜಿಸಲಾಗಿದ್ದ ದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗದಲ್ಲಿ ನೆಮ್ಮಾರು ಈಶ್ವರ ಗೌಡರವರು […]

PROBLEMS

ಫೆಂಗಲ್ ಚಂಡಮಾರುತದ ಅಬ್ಬರ : ಯಕ್ಷಗಾನ ಮೇಳಗಳಿಗೂ ಸಮಸ್ಯೆ (Surge of  Cyclone Fengal : A problem for Yakshagana too)

ಫೆಂಗಲ್ ಚಂಡಮಾರುತದ ಅಬ್ಬರ : ಯಕ್ಷಗಾನ ಮೇಳಗಳಿಗೂ ಸಮಸ್ಯೆ (Udupi) ಉಡುಪಿ: ಫೆಂಗಲ್ ಚಂಡಮಾರುತದ ಅಬ್ಬರದಿಂದ ಉಡುಪಿ, ದಕ್ಷಿಣ ಕನ್ನಡದಲ್ಲಿ ಮಳೆ ಆರ್ಭಟ ಹೆಚ್ಚಾಗಿದೆ. ಭಾರೀ ಮಳೆಯಿಂದಾಗಿ ಯಕ್ಷಗಾನ ಮೇಳಗಳಿಗೂ ಸಮಸ್ಯೆ ಎದುರಾಗಿದೆ.  ಉಡುಪಿಯಲ್ಲಿ ಶ್ರೀ ಕ್ಷೇತ್ರ ಮಂದಾರ್ತಿ ಯಕ್ಷಗಾನ ಮೇಳದ ಚೌಕಿಯೊಳಗೆ ಮಳೆ ನೀರು ನುಗ್ಗಿದೆ. ವೇಷಧಾರಿಗಳು ಬಣ್ಣ ಹಾಕುವ ಚೌಕಿ ಮನೆಯ ತುಂಬೆಲ್ಲ ನೀರು ತುಂಬಿದೆ. ಮಳೆಯಿಂದಾಗಿ ಸೋಮವಾರ ರಾತ್ರಿಯ ಬಹುತೇಕ ಯಕ್ಷಗಾನಗಳು ರದ್ದಾಗಿವೆ. ಚೌಕಿ ಮನೆಯ ಒಳಗೆ ದೇವರ ಪೂಜೆಯ ಸಲಕರಣೆ, ವೇಷಧಾರಿಗಳ […]

eMedia Kannada  @2025. All Rights Reserved.