ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ “ಉತ್ಕರ್ಷ” ಐದು ದಿನಗಳ ಬೋಧಕರ ಅಭಿವೃದ್ದಿ ಕಾರ್ಯಕ್ರಮ (“UTKARSH” – 5 Days Faculty Development Program at SMVITM)
ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ “ಉತ್ಕರ್ಷ” ಐದು ದಿನಗಳ ಬೋಧಕರ ಅಭಿವೃದ್ದಿ ಕಾರ್ಯಕ್ರಮ (Bantakal) ಬಂಟಕಲ್: ಬಂಟಕಲ್‌ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಆಂತರಿಕ ಗುಣಮಟ್ಟ ಘಟಕವು ಕಾಲೇಜಿನ ಐ ಎಸ್ ಟಿ ಇ ಘಟಕದ ಸಹಯೋಗದೊಂದಿಗೆ ಆಯೋಜಿಸಲಾದ ಐದು ದಿನದ ಬೋಧಕರ ಅಭಿವೃದ್ದಿ ಕಾರ್ಯಾಗಾರ “ಉತ್ಕರ್ಷ” ಇದರ ಉದ್ಘಾಟನೆಯನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ರತ್ನಕುಮಾರ್ (Shri Sode Vadiraja Mutt Education Trust, Secretary rathnakumar) ಉದ್ಘಾಟಿಸಿದರು. ಅವರು ಮಾತನಾಡಿ, ಈ ಕಾರ್ಯಗಾರದಲ್ಲಿ ಶ್ರೀ ಭಗವಾನ್ […]










