ಉಡುಪಿ ಶ್ರೀಕೃಷ್ಣ ಮಾಸೋತ್ಸವ: ಅಗಸ್ಟ್ 1ರಿಂದ 11 ರವರೆಗೆ ಕೈಮಗ್ಗ ಸೀರೆ, ಬಟ್ಟೆ ಪ್ರದರ್ಶನ, ಮಾರಾಟ (Udupi: Handloom sarees, cloth display, sale from 1st to 11 August)
ಉಡುಪಿ ಶ್ರೀಕೃಷ್ಣ ಮಾಸೋತ್ಸವ: ಅಗಸ್ಟ್ 1ರಿಂದ 11 ರವರೆಗೆ ಕೈಮಗ್ಗ ಸೀರೆ, ಬಟ್ಟೆ ಪ್ರದರ್ಶನ, ಮಾರಾಟ (Udupi) : ಉಡುಪಿ : ಉಡುಪಿಯ ಪೊಡವಿಗೊಡೆಯ ಶ್ರೀ ಕೃಷ್ಣನ ಸನ್ನಿಧಿ ಆಗಸ್ಟ್ 1ರಿಂದ ಸೆಪ್ಟೆಂಬರ್ 11ರ ವರೆಗೆ ವೈಭವದ ಕೃಷ್ಣ ಜನ್ಮ ದಿನೋತ್ಸವ ಸಂಭ್ರಮದಿಂದ ನಡೆಯಲಿದೆ. ಇದರ ಮೊದಲ ಭಾಗವಾಗಿ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠ ಉಡುಪಿ ಇವರ ಆಶ್ರಯದಲ್ಲಿ ಪದ್ಮಶಾಲಿ ನೇಕಾರ ಪ್ರತಿಷ್ಠಾನ ಉಡುಪಿ ಮತ್ತು ಉಡುಪಿ ಪ್ರಾಥಮಿಕ ನೇಕಾರರ ಸೇವಾಸಂಘ ಉಡುಪಿ ಇವರ […]




