ಶಾಲಾ ಕಾಲೇಜು
ಬಂಟಕಲ್ ಇಂಜಿನಿಯರಿಂಗ್ ಕಾಲೇಜಿಗೆ “ಟೆಕ್ ಯುವ – ಕೆ 24” ನಲ್ಲಿ ಓವರ್ ಆಲ್ ಚಾಂಪಿಯನ್‌ಶಿಪ್ (STUDENTS OF SMVITM, GETS OVERALL CHAMPIONSHIP TROPHY IN “TECH YUVA- K24”)
ಬಂಟಕಲ್ ಇಂಜಿನಿಯರಿಂಗ್ ಕಾಲೇಜಿಗೆ “ಟೆಕ್ ಯುವ – ಕೆ24” ನಲ್ಲಿ ಓವರ್ ಆಲ್ ಚಾಂಪಿಯನ್‌ಶಿಪ್ (Bantakal) ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ, (Shri Madhwa Vadiraja Institute of Technology and Management) ಬಂಟಕಲ್‌ನ ಒಟ್ಟು 20 ವಿದ್ಯಾರ್ಥಿಗಳು ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯ (Srinivas Institute of Technology) (ಎಸ್.ಐ.ಟಿ)ದಲ್ಲಿ ನಡೆದ “ಟೆಕ್ ಯುವ –ಕೆ24”ನಲ್ಲಿ ಭಾಗವಹಿಸಿ ಓವರ್ ಆಲ್ ಚಾಂಪಿಯನ್‌ಶಿಪ್ ಬಹುಮಾನವನ್ನು ಪಡೆದಿದ್ದಾರೆ. “ಟೆಕ್ ಯುವ–ಕೆ 24”ಇದರ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಾದ […]

