• Home  
  • ಬಂಟಕಲ್  ಇಂಜಿನಿಯರಿಂಗ್ ಕಾಲೇಜಿಗೆ “ಟೆಕ್ ಯುವ – ಕೆ 24” ನಲ್ಲಿ ಓವರ್ ಆಲ್ ಚಾಂಪಿಯನ್‌ಶಿಪ್ (STUDENTS OF SMVITM, GETS OVERALL CHAMPIONSHIP TROPHY IN “TECH YUVA- K24”)
- ಶಾಲಾ ಕಾಲೇಜು

ಬಂಟಕಲ್  ಇಂಜಿನಿಯರಿಂಗ್ ಕಾಲೇಜಿಗೆ “ಟೆಕ್ ಯುವ – ಕೆ 24” ನಲ್ಲಿ ಓವರ್ ಆಲ್ ಚಾಂಪಿಯನ್‌ಶಿಪ್ (STUDENTS OF SMVITM, GETS OVERALL CHAMPIONSHIP TROPHY IN “TECH YUVA- K24”)

Share: ಬಂಟಕಲ್  ಇಂಜಿನಿಯರಿಂಗ್ ಕಾಲೇಜಿಗೆ “ಟೆಕ್ ಯುವ – ಕೆ24” ನಲ್ಲಿ ಓವರ್ ಆಲ್ ಚಾಂಪಿಯನ್‌ಶಿಪ್ (Bantakal) ಬಂಟಕಲ್:‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ, (Shri Madhwa Vadiraja Institute of Technology and Management) ಬಂಟಕಲ್‌ನ ಒಟ್ಟು 20 ವಿದ್ಯಾರ್ಥಿಗಳು ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯ (Srinivas Institute of Technology) (ಎಸ್.ಐ.ಟಿ)ದಲ್ಲಿ  ನಡೆದ “ಟೆಕ್ ಯುವ –ಕೆ24”ನಲ್ಲಿ ಭಾಗವಹಿಸಿ ಓವರ್ ಆಲ್ ಚಾಂಪಿಯನ್‌ಶಿಪ್ ಬಹುಮಾನವನ್ನು ಪಡೆದಿದ್ದಾರೆ.  “ಟೆಕ್ ಯುವ–ಕೆ 24”ಇದರ ಅಂಗವಾಗಿ ನಡೆದ ವಿವಿಧ […]

ಬಂಟಕಲ್  ಇಂಜಿನಿಯರಿಂಗ್ ಕಾಲೇಜಿಗೆ “ಟೆಕ್ ಯುವ – ಕೆ24” ನಲ್ಲಿ ಓವರ್ ಆಲ್ ಚಾಂಪಿಯನ್‌ಶಿಪ್

(Bantakal) ಬಂಟಕಲ್:‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ, (Shri Madhwa Vadiraja Institute of Technology and Management) ಬಂಟಕಲ್‌ನ ಒಟ್ಟು 20 ವಿದ್ಯಾರ್ಥಿಗಳು ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯ (Srinivas Institute of Technology) (ಎಸ್.ಐ.ಟಿ)ದಲ್ಲಿ  ನಡೆದ “ಟೆಕ್ ಯುವ –ಕೆ24”ನಲ್ಲಿ ಭಾಗವಹಿಸಿ ಓವರ್ ಆಲ್ ಚಾಂಪಿಯನ್‌ಶಿಪ್ ಬಹುಮಾನವನ್ನು ಪಡೆದಿದ್ದಾರೆ.

 “ಟೆಕ್ ಯುವ–ಕೆ 24”ಇದರ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಾದ ಸ್ಟ್ಯಾಂಡ್‌ ಅಪ್ ಕಾಮೆಡಿ, ಟೆಕ್ನಿಕಲ್ ಕ್ವಿಝ್‌ನಲ್ಲಿ ಮತ್ತು ಪ್ರಾಜೆಕ್ಟ್ ಎಕ್ಸ್ಪೋದಲ್ಲಿ ಪ್ರಥಮ ಸ್ಥಾನಗಳಿಸಿದರೆ, ಲೈನ್ ಫಾಲೋವರ್, ಮತ್ತು ಫೊಟೋಗ್ರಫಿ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ, ಐಡಿಯಾ ಥಾನ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ.  

ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪ ಪ್ರಾಂಶುಪಾಲರು ಮತ್ತು ಪಠ್ಯೇತರ ಚಟುವಟಿಕೆಯ ಸಂಯೋಜಕರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.