Tag: SUDHEER KUMAR MUROLI

ರಾಜಕೀಯ ವಿಡಿಯೋ

ಕಾಪುವಿನಲ್ಲಿ ಮಾಜಿ ಸಚಿವ ಸೊರಕೆ ನೇತೃತ್ವದಲ್ಲಿ ಸಂವಿಧಾನ ಉಳಿಸಿ ಬೃಹತ್ ಜಾಥ ಮತ್ತು ಸಾರ್ವಜನಿಕ ಸಭೆ (A huge procession and public meeting to save the constitution led by Ex – Minister Vinaykumar Sorake in Kaup)

ಕಾಪುವಿನಲ್ಲಿ ಮಾಜಿ ಸಚಿವ ಸೊರಕೆ ನೇತೃತ್ವದಲ್ಲಿ ಸಂವಿಧಾನ ಉಳಿಸಿ ಬೃಹತ್ ಜಾಥ ಮತ್ತು ಸಾರ್ವಜನಿಕ ಸಭೆ (Kaup)ಕಾಪು : ನಮ್ಮ ಧಾರ್ಮಿಕ ಕ್ಷೇತ್ರಗಳು ಅಪಾಯದಲ್ಲಿದೆ ಎಂದರೆ ಅಸಮಾಧಾನಗೊಳ್ಳುವ ನಾವು, ಸಂವಿಧಾನದ ಬಗೆಗೂ ಚಿಂತಿಸಬೇಕಾಗಿದೆ ಎಂದು ವಾಗ್ಮಿ ನಿಕೇತ್ ರಾಜ್ ಮೌರ್ಯ ಹೇಳಿದರು. ಅವರು ಮಂಗಳವಾರ ಸಂಜೆ ಕಾಪು ಪೇಟೆಯಲ್ಲಿ ರಕ್ಷಣಾಪುರ ಜವನೆರ್ ಕಾಪು ಇದರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ನಡೆದ ಸಂವಿಧಾನ ಉಳಿಸಿ ಬೃಹತ್ ಜಾಥ ಮತ್ತು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.   ಸಂವಿಧಾನ ಅಪಾಯದಲ್ಲಿದೆ. […]

ರಾಜಕೀಯ ವಿಡಿಯೋ

ಸಂವಿಧಾನದ ಬಗೆಗಿನ ಜಾಗೃತಿಗಾಗಿ ಕಾಪುವಿನಲ್ಲಿ ನ. 26ರಂದು ಸಂವಿಧಾನ ಉಳಿಸಿ ಬೃಹತ್ ಜಾಥಾ (Kaup : On 26TH Nov, save the Constitution day at Kaup)

ಸಂವಿಧಾನದ ಬಗೆಗಿನ ಜಾಗೃತಿಗಾಗಿ ಕಾಪುವಿನಲ್ಲಿ ನ. 26ರಂದು ಸಂವಿಧಾನ ಉಳಿಸಿ ಬೃಹತ್ ಜಾಥಾ   (Kaup) ಕಾಪು : ರಕ್ಷಣಾಪುರ ಜವನೆರ್  ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ನ. 26 ರಂದು ಕಾಪು ಪೇಟೆಯಲ್ಲಿ ಸಂಜೆ 3 ಗಂಟೆಗೆ  ಸಂವಿಧಾನ ಉಳಿಸಿ ಬೃಹತ್ ಜಾಥಾ ಮತ್ತು ಸಾರ್ವಜನಿಕ ಸಭೆ ಆಯೋಜಿಸಲಾಗಿದೆ ಎಂದು ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ ಹೇಳಿದರು. ಅವರು ಶನಿವಾರ ಸಂಜೆ ಕಾಪು ಪತ್ರಿಕಾಭವನದಲ್ಲಿ  ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ನ. 26 ಡಾ.ಬಿ. ಆರ್. […]

ಕರಾವಳಿ

ಕುಪ್ಪಳ್ಳಿ :ಯಶಸ್ವಿಯಾದ ಎರಡು ದಿನಗಳ ಮಲೆನಾಡು ಕರಾವಳಿ ಜನಪರ ಒಕ್ಕೂಟದ ನಾಯಕತ್ವ ಶಿಬಿರ  (Kuppalli: A successful two-day leadership camp of the Malenadu Coastal People’s Union)

ಕುಪ್ಪಳ್ಳಿ :ಯಶಸ್ವಿಯಾದ ಎರಡು ದಿನಗಳ ಮಲೆನಾಡು ಕರಾವಳಿ ಜನಪರ ಒಕ್ಕೂಟದ ನಾಯಕತ್ವ ಶಿಬಿರ   ಕುಪ್ಪಳ್ಳಿ: ಮಲೆನಾಡು ಕರಾವಳಿ ಜನಪರ ಒಕ್ಕೂಟ ಹಮ್ಮಿಕೊಂಡಿದ್ದ ಎರಡು ದಿನಗಳ ನಾಯಕತ್ವ ಶಿಬಿರ ಯಶಸ್ವಿಯಾಗಿ ಅಂತ್ಯಗೊಂಡಿದೆ. ಸಮಾಜ ಸೇವಕ ಸುಧೀರ್ ಕುಮಾರ್ ಮುರೊಳ್ಳಿ (Social Worker Sudhir Kumar Maroli)ಹಾಗೂ ಅನಿಲ್ ಹೊಸಕೊಪ್ಪ (Anil Hosakuppa)ಇವರ ತಂಡ ಕುಪ್ಪಳ್ಳಿಯ ಹೇಮಾಂಗಣದಲ್ಲಿ ಎರಡು ದಿನಗ ನಾಯಕತ್ವ ಶಿಬಿರವನ್ನು‌ ಹಮ್ಮಿಕೊಂಡಿತ್ತು. ಶಿಬಿರಕ್ಕೆ ಚಿಕ್ಕಮಂಗಳೂರು, ಉಡುಪಿ, ಶಿವಮೊಗ್ಗ ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು ಹಾಸನ ಜಿಲ್ಲೆಗಳಿಂದ ನೂರಾರು […]

ಜೀವನಶೈಲಿ

ಡಿ. 16, 17 ಮಲೆನಾಡು-ಕರಾವಳಿ ಜನಪರ ಒಕ್ಕೂಟ ದಿಂದ ತೀರ್ಥಹಳ್ಳಿ ಕುಪ್ಪಳ್ಳಿಯಲ್ಲಿಎರಡು ದಿನಗಳ ‘ನಾಯಕತ್ವ’ ಕುರಿತ ತರಬೇತಿ ಶಿಬಿರ (Dec. 16, 17 two days Training Camp on Leadership at Theetha halli Kuppalli)

ಡಿ. 16, 17 ಮಲೆನಾಡು-ಕರಾವಳಿ ಜನಪರ ಒಕ್ಕೂಟ ದಿಂದ ತೀರ್ಥಹಳ್ಳಿ ಕುಪ್ಪಳ್ಳಿಯಲ್ಲಿಎರಡು ದಿನಗಳ ‘ನಾಯಕತ್ವ’ ಕುರಿತ ತರಬೇತಿ ಶಿಬಿರ (Theerthahalli) ತೀರ್ಥಹಳ್ಳಿ: ಮಲೆನಾಡು-ಕರಾವಳಿ ಜನಪರ ಒಕ್ಕೂಟ ದಿಂದ ತೀರ್ಥಹಳ್ಳಿ ತಾಲೂಕು ಕುಪ್ಪಳ್ಳಿಯಲ್ಲಿನ ಹೇಮಾಂಗಣದಲ್ಲಿ ಡಿ.16 ಶನಿವಾರ ಮತ್ತು ಡಿ.17ರ ಭಾನುವಾರ 2 ದಿನಗಳ ಕಾಲ ‘ನಾಯಕತ್ವ’ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರಾದ ಸುಧೀರ್‌ಕುಮಾರ್‌ಮುರೊಳ್ಳಿ (Sudhir Kumar Muroli) ತಿಳಿಸಿದ್ದಾರೆ.  ಮಲೆನಾಡು ಕರಾವಳಿ ಜನಪರ ಒಕ್ಕೂಟ ಎಂದರೆ ಮಲೆನಾಡು ಜನರ ಬದುಕು, ಭಾವನೆ, ಶ್ರದ್ದೆ ನಂಬಿಕೆಗಳ […]

eMedia Kannada  @2025. All Rights Reserved.