Tag: sukesh yermal

ಸಂಘ, ಸಂಸ್ಥೆಗಳು

 ಎರ್ಮಾಳು ಕುದ್ರೋಟ್ಟು ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ (Yermal Kudrottu Sri brahma Baidarkarla Garadi Pratibha puraskara, Honor for achivers)

ಎರ್ಮಾಳು ಕುದ್ರೋಟ್ಟು ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ (Yermal) ಎರ್ಮಾಳು ; ಎರ್ಮಾಳು ಕುದ್ರೋಟ್ಟು ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ವತಿಯಿಂದ ಭಾನುವಾರ ಗರಡಿ ಆವರಣದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ಕಾರ್ಯಕ್ರಮ ನೆರವೇರಿತು.  ಈ ಸಂದರ್ಭ 15 ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು ಹಾಗೂ ಸಾಧಕರಿಗೆ ಸನ್ಮಾನ ನೆರವೇರಿತು.  ಈ ಸಂದರ್ಭ ಎರ್ಮಾಳು ಕುದ್ರೋಟ್ಟು ಬ್ರಹ್ಮ ಬೈದರ್ಕಳ ಗರಡಿ ಅಧ್ಯಕ್ಷ ಸುಖೇಶ್ ಪೂಜಾರಿ, ಉಪಾಧ್ಯಕ್ಷ ವಸಂತ ಪೂಜಾರಿ, ಕಾರ್ಯದರ್ಶಿ […]

social service ಕ್ರೀಡೆ ವಿಡಿಯೋ

ಎರ್ಮಾಳು ಕುದ್ರೊಟ್ಟು ಗರಡಿ ಆಯೋಜನೆಯಲ್ಲಿ ಕಂಡೊಡೊಂಜಿ ದಿನ ಕಾರ್ಯಕ್ರಮ (Mud games at Yermal Bakeemaaru field)

ಎರ್ಮಾಳು ಕುದ್ರೊಟ್ಟು ಗರಡಿ ಆಯೋಜನೆಯಲ್ಲಿ ಕಂಡೊಡೊಂಜಿ ದಿನ ಕಾರ್ಯಕ್ರಮ  ಪಡುಬಿದ್ರಿ, ಜು. 28: ತುಳುನಾಡಿನ ಜನರು ಆಟಿ ತಿಂಗಳಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿರುವುದು ಸಂತಸದ ವಿಷಯ. ಇದು ತುಳುವರ ಸಂಸ್ಕೃತಿಯ ಬಗೆಗಿನ ಕಾಳಜಿ ತೋರಿಸುತ್ತದೆ ಎಂದು ಕುದ್ರೊಟ್ಟು ಶ್ರೀ ಬ್ರಹ್ಮಬೈದರ್ಕಳ ಗರಡಿಯ ಪ್ರಧಾನ ಅರ್ಚಕ ಸದಾನಂದ ನಾಯ್ಗರವರು  ಹೇಳಿದರು.  ಅವರು ಬಿಲ್ಲವರ ಯೂನಿಯನ್ ಕುದ್ರೊಟ್ಟು, ಶ್ರೀ ಬ್ರಹ್ಮ ಬೈದರ್ಕಳ ಗರಡಿ ಎರ್ಮಾಳು ಬಡಾ, ಕೋಟಿ ಚೆನ್ನಯ ಯುವ ಬಿಲ್ಲವ ಸಂಘಟನೆ ಮತ್ತು ಬೈದಶ್ರೀ ಮಹಿಳಾ […]

social service

 ಕಾಪು : ಯುವವಾಹಿನಿ ವತಿಯಿಂದ ಕುಟುಂಬೋತ್ಸವ, ವನಮಹೋತ್ಸವ, ಮತ್ತು ಸಾಧಕರಿಗೆ ಸಮ್ಮಾನ (Kaup: Kutumbhothsava, Vana mahothsava & Felicitation for achievers by Yuvavahini)

ಕಾಪು :ಯುವವಾಹಿನಿ ವತಿಯಿಂದ ಕುಟುಂಬೋತ್ಸವ, ವನಮಹೋತ್ಸವ, ಮತ್ತು ಸಾಧಕರಿಗೆ ಸಮ್ಮಾನ (Kaup) ಕಾಪು : ಯುವವಾಹಿನಿ ಕಾಪು ಘಟಕದ ಕುಟುಂಬೋತ್ಸವ, ವನಮಹೋತ್ಸವ ಮತ್ತು ಸನ್ಮಾನ ಕಾರ್ಯಕ್ರಮವು ಮಜೂರು ಗ್ರೀನ್ ವುಡ್ ರೆಸಾರ್ಟಿನಲ್ಲಿ ನಡೆಯಿತು. ಉಪ ವಲಯ ಅರಣ್ಯಾಧಿಕಾರಿ ಕೇಶವ್ ಪೂಜಾರಿ ಸಸಿ ವಿತರಿಸಿ, ವನಮಹೋತ್ಸವದ ಮಹತ್ವವನ್ನು ವಿವರಿಸಿದರು. ಬಡಾ ಎರ್ಮಾಳು ಕುದ್ರೊಟ್ಟು ಶ್ರೀ ಬ್ರಹ್ಮಬೈದರ್ಕಳ ಗರಡಿಯ ಆಡಳಿತ ಮಂಡಳಿ ಅಧ್ಯಕ್ಷ ಸುಕೇಶ್ ಎರ್ಮಾಳು, ಮೂಳೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘದ ಅಧ್ಯಕ್ಷ ಪ್ರಕಾಶ್ ವಿ. ಅಂಚನ್ […]

eMedia Kannada  @2025. All Rights Reserved.