ಅಪ್ರಾಪ್ತ ಬಾಲಕನಿಗೆ ಲೈಗಿಂಕ ಕಿರುಕುಳ, ಪೋಕ್ಸೋ ಕೇಸು ದಾಖಲು (Minor boy sexually assaulted, POCSO case registered)
ಅಪ್ರಾಪ್ತ ಬಾಲಕನಿಗೆ ಲೈಗಿಂಕ ಕಿರುಕುಳ, ಪೋಕ್ಸೋ ಕೇಸು ದಾಖಲು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿದ ಮಾನ್ಯ ನ್ಯಾಯಾಲಯ (Surathkal) ಸುರತ್ಕಲ್ : ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿ ಯೊಬ್ಬನನ್ನು ಸುರತ್ಕಲ್ ಪೊಲೀಸರು ಬಂಧಿಸಿ ಪೋಕ್ಸೋ ಕೇಸು ದಾಖಲಿಸಿ ಕೊಂಡಿದ್ದಾರೆ. ಸುರತ್ಕಲ್ ಬಳಿಯ ಚೊಕ್ಕಬೆಟ್ಟು ಜುಮ್ಮಾ ಮಸೀದಿ ಬಳಿ ಇರುವ ಹನಿ ಫ್ಯಾಷನ್ ಶಾಪ್, ಜನರಲ್ ಸ್ಟೋರ್ ಅಂಗಡಿ ಮಾಲಕನಾದ ಮೊಹಮ್ಮದ್ ಇಸ್ಮಾಯಿಲ್ ಬಂಧಿತ ಆರೋಪಿ. 6ನೇ ತರಗತಿ ಬಾಲಕ ಚಾಕೊಲೇಟ್ ಖರೀದಿಸಲು […]




