Tag: SURESH SHETTY YEYYADI

ರಾಜಕೀಯ

ಭಾರತ್ ಜೋಡೋ ಯಾತ್ರೆಯ ಮಹಾರಾಷ್ಟ್ರದ ಸಮನ್ವಯಕರಾಗಿ ಸುರೇಶ್ ಶೆಟ್ಟಿ ಯೆಯ್ಯಾಡಿ ಆಯ್ಕೆ(Bharath Jodo)

ಭಾರತ್ ಜೋಡೋ ನ್ಯಾಯ ಯಾತ್ರೆ’ಯ ಮಹಾರಾಷ್ಟ್ರದ – ಜತೆ ಸಮನ್ವಯಕರಾಗಿ ಸುರೇಶ್ ಶೆಟ್ಟಿ ಯೆಯ್ಯಾಡಿ ಆಯ್ಕೆ ಮುಂಬಯಿ, ಫೆ.25- ರಾಷ್ಟ್ರೀಯ ಕಿಸಾನ್ ಕಾಂಗ್ರೆಸ್‌ನ ಅಧ್ಯಕ್ಷ ಸುಖ್‌ಪಾಲ್ ಸಿಂಗ್ ಖೇರ್ (Sukhpal Singh Kher)ಅವರು ಮಹಾರಾಷ್ಟ್ರ ಪ್ರದೇಶ ಕಿಸಾನ್ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಸುರೇಶ್ ಶೆಟ್ಟಿ ಯೆಯ್ಯಾಡಿಯವರನ್ನು (Suresh Shetty Yeyyadi)ಭಾರತ್ ಜೋಡೋ ನ್ಯಾಯ ಯಾತ್ರೆ’ಯ ಮಹಾರಾಷ್ಟ್ರ ಜತೆ ಸಮನ್ವಯಕರಾಗಿ ಆಯ್ಕೆ ಮಾಡಿದ್ದಾರೆ. ರಾಹುಲ್ ಗಾಂಧಿಯವರು ಭಾರತ್ ಜೋಡೋ ‘ನ್ಯಾಯ ಯಾತ್ರೆ’ಯನ್ನು ಜ.14 ರಂದು ಮಣಿಪುರದಲ್ಲಿ ಆರಂಭಿಸಿ ಅದೀಗ […]

eMedia Kannada  @2025. All Rights Reserved.