Tag: SWARNA BHARATHA PRITHSHTANA BENGALURU

ಸನ್ಮಾನ, ಅಭಿನಂದನೆ

  ಡಾ. ಸುಧೀರ್ ರಾಜ್ ಕೆ ಅವರಿಗೆ ಜೀವಮಾನ ಸಾಧನೆಗಾಗಿ “ಕರ್ನಾಟಕ ರಾಜ್ಯ ಎಕ್ಸೆಲೆನ್ಸ್ ಅವಾರ್ಡ್ -2026” (“Karnataka State Excellence Award – 2026” for Lifetime Achievement to Dr. Sudheer Raj K.)

  ಡಾ. ಸುಧೀರ್ ರಾಜ್ ಕೆ ಅವರಿಗೆ ಜೀವಮಾನ ಸಾಧನೆಗಾಗಿ “ಕರ್ನಾಟಕ ರಾಜ್ಯ ಎಕ್ಸೆಲೆನ್ಸ್ ಅವಾರ್ಡ್ -2026″ ಬೆಂಗಳೂರಿನ ಸ್ವರ್ಣ ಭಾರತ ಪ್ರತಿಷ್ಠಾನ ನೀಡುವ ಪ್ರಶಸ್ತಿ   (Bengaluru) ಬೆಂಗಳೂರು: ಪ್ರೊಫೆಸರ್ ಡಾ. ಸುಧೀರ್ ರಾಜ್ ಕೆ ಅವರಿಗೆ ಪ್ರತಿಷ್ಠಿತ ಸ್ವರ್ಣ ಭಾರತ ಪ್ರತಿಷ್ಠಾನ  ಬೆಂಗಳೂರು ವತಿಯಿಂದ ಜೀವಮಾನ ಸಾಧನೆಗಾಗಿ ನೀಡುವ “ಕರ್ನಾಟಕ ರಾಜ್ಯ ಎಕ್ಸೆಲೆನ್ಸ್ ಅವಾರ್ಡ್ -2026” ಪ್ರಶಸ್ತಿ ನೀಡಿ ಗೌರವಿಸಿದೆ. ಇತ್ತೀಚೆಗೆ ಬೆಂಗಳೂರಿನ ಚಾಮರಾಜ ಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. […]

eMedia Kannada  @2025. All Rights Reserved.