ಕರಾವಳಿ
ನದಿಯಲ್ಲಿ ಬಿದ್ದ 3 ಲಕ್ಷರೂ. ಮೌಲ್ಯದ ಚಿನ್ನದ ಸರ ಹುಡುಕಿ ಕೊಟ್ಟ ಈಶ್ವರ ಮಲ್ಪೆ (Social worker Eshwar malpe)
ನದಿಯಲ್ಲಿ ಬಿದ್ದ 3 ಲಕ್ಷರೂ. ಮೌಲ್ಯದ ಚಿನ್ನದ ಸರ ಹುಡುಕಿ ಕೊಟ್ಟ ಈಶ್ವರ ಮಲ್ಪೆ ಮಲೈ ನ. 30: ಉಡುಪಿ ತಾಲೂಕಿನ ಹೆರ್ಗ ಗ್ರಾಮದ ಪೆರ್ಣಂಕಿಲ ಸ್ವರ್ಣ ನದಿಯಲ್ಲಿ (Swarna River)ಎರಡು ದಿನಗಳ ಹಿಂದೆ ಈಜಲು ಹೋದ ಯುವಕನೋರ್ವ ತನ್ನ ಕುತ್ತಿಗೆಯಲ್ಲಿದ್ದ 3 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಕಳಕೊಂಡಿದ್ದ. ಎಷ್ಟು ಹುಡುಕಾಡಿದರೂ ಸಿಗಲಿಲ್ಲ. ಕೊನೆಗೆ ಎರಡು ದಿನಗಳ ಬಳಿಕ ಮುಳುಗು ತಜ್ಞ ಈಶ್ವರ ಮಲ್ಪೆ ಗಮನಕ್ಕೆ ತಂದಾಗ ಅವರು ನದಿಯಲ್ಲಿ ಸುಮಾರು ಅರ್ಧ ಗಂಟೆ […]

