social service
“ಟೀಂ ಮಾರುತಿ ಮೂಳೂರು” ಸಂಸ್ಥೆಯಿಂದ ಅಶಕ್ತರಿಗೆ ದೀಪಾವಳಿ ಹಬ್ಬದ ಕೊಡುಗೆ (Diwali gift from “Team Maruti Mulur” organization to the disabled)
“ಟೀಂ ಮಾರುತಿ ಮೂಳೂರು” ಸಂಸ್ಥೆಯಿಂದ ಅಶಕ್ತರಿಗೆ ದೀಪಾವಳಿ ಹಬ್ಬದ ಕೊಡುಗೆ 26 ಕೆಜಿ ಅಕ್ಕಿ , ಬೆಲ್ಲ , ಬೇಳೆ ಸಹಿತ ನಿತ್ಯೋಪಯೋಗಿ ವಸ್ತುಗಳ ಕೊಡುಗೆ (Muluru) ಮೂಳೂರು : ದೀಪಾವಳಿ ಹಬ್ಬವು ಎಲ್ಲರ ಮನೆ ಮನಗಳಲ್ಲಿ ಬೆಳಗಲಿ ಎಂಬ ಆಶಯದಂತೆ ಮೂಳೂರಿನ ಯುವಕರ ʼಟೀಮ್ ಮಾರುತಿ ಮೂಳೂರುʼ ತಂಡದ ಸದಸ್ಯರು ಆಯ್ದ 8 ಕುಟುಂಬಗಳಿಗೆ ದಿನಬಳಕೆಯ 26 ಕೆಜಿ ಅಕ್ಕಿ , ಬೆಲ್ಲ, ಬೇಳೆ ಇತ್ಯಾದಿ ನಿತ್ಯೋಪಯೋಗಿ ವಸ್ತುಗಳನ್ನು ನೀಡಿ ಕೃತಾರ್ಥತೆ ಮೆರೆದಿದ್ದಾರೆ. ಈ […]

