Tag: temple

ಜೀವನಶೈಲಿ ವಿಡಿಯೋ

ಸೋಣ ಶುಕ್ರವಾರ: ಕುಂಜಾರುಗಿರಿಗೆ ಮಹಿಳೆಯರ ದಂಡು

ಸೋಣ ಶುಕ್ರವಾರ: ಕುಂಜಾರುಗಿರಿಗೆ ಮಹಿಳೆಯರ ದಂಡು ಉಡುಪಿ: ಶ್ರೀದೇವಿಯ ಒಂಬತ್ತು ಕ್ಷೇತ್ರಗಳಲ್ಲಿ ಒಂದಾದ ಕುಂಜಾರು ಗಿರಿ ಕ್ಷೇತ್ರದಲ್ಲಿ ವಿಶೇ಼ಷ ಪೂಜೆ, ಮಹಾ ಅನ್ನಸಂತರ್ಪಣೆ ನೆರವೇರಿತು. ವಿಶೇಷವಾಗಿ ಮಹಿಳೆಯರು ಹೆಚ್ಚಾಗಿ   ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.   ದೇವಳದ ಪ್ರಧಾನ ಅರ್ಚಕ ರಾಘವೇಂದ್ರ ಭಟ್ ರವರು ಮಾತನಾಡಿ, ಸಾಕ್ಷಾತ್ ಭಗವಂತನ ರೂಪದಲ್ಲಿರುವ ಪರಶುರಾಮ ದೇವರು ಯುಗದ ಆರಂಭದಲ್ಲಿ ಶ್ರೀ ದುರ್ಗಾದೇವಿಯನ್ನು ಸ್ಥಳದಲ್ಲಿ ಪ್ರತಿಷ್ಠಾಪಿಸಿದ್ದಾರೆ.  ದೇವತೆಗಳೆಲ್ಲ ಇಲ್ಲಿಗೆ ಪುಷ್ಪಕ ವಿಮಾನದಲ್ಲಿ ಬಂದಿರುತ್ತಾರೆಂಬ ಪ್ರತೀತಿ ಇದ್ದುರಿಂದ ಇಲ್ಲಿಯ ಕ್ಷೇತ್ರವನ್ನು ವಿಮಾನ ಗಿರಿ ಎಂದು ಹೇಳಲಾಗುತ್ತಿದೆ. […]

ಕರಾವಳಿ

ಐರೋಡಿ  ಶ್ರೀ ಮಹಾಕಾಳಿ, ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಐರೋಡಿ ವಿಠ್ಠಲ್ ಪೂಜಾರಿ ಆಯ್ಕೆ

  ಐರೋಡಿ  ಶ್ರೀ ಮಹಾಕಾಳಿ, ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಐರೋಡಿ ವಿಠ್ಠಲ್ ಪೂಜಾರಿ ಆಯ್ಕೆ  ಕೋಟ: ಐರೋಡಿ ಅಲ್ಸೆಬೆಟ್ಟು ಶ್ರೀ ಮಹಾಕಾಳಿ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಇದರ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಐರೋಡಿ ವಿಠ್ಠಲ್ ಪೂಜಾರಿ ಆಯ್ಕೆಯಾಗಿದ್ದಾರೆ.  ಕಾರ್ಯದರ್ಶಿಯಾಗಿ ಶಿವರಾಮ್ ಶ್ರೀಯಾನ್, ಉಪಾಧ್ಯಕ್ಷರಾಗಿ ಶೇಖರ ಮಡಿವಾಳ, ಕಿರಣ್ ಮಡಿವಾಳ, ಶ್ರೀನಿವಾಸ್ ಪೂಜಾರಿ, ಜಗನಾಥ ಬಂಗೇರ, ಬಿ.ಎಸ್ ನಟರಾಜ್ ಗಾಣಿಗ, ಶ್ರೀನಿವಾಸ್ ಕೆ.ಪಿ.ಟಿ.ಸಿ.ಎಲ್, ಜೊತೆಕಾರ್ಯದರ್ಶಿಯಾಗಿ ಉಮೇಶ್ ಕುಂದರ್, ಗಣೇಶ್ ಮಡಿವಾಳ ಬಾಳಕುದ್ರು, ಶೇಖರ […]

ಕರಾವಳಿ

ಶ್ರೀ ಶಿರಸಿ ಮಾರಿಕಾಂಬ ದೇವಳದ ನೂತನ ಆಡಳಿತ ಮಂಡಳಿಗೆ ಆಯ್ಕೆ

ಕೋಟ: ಇಲ್ಲಿನ ಕೋಟತಟ್ಟು ಪಡುಕರೆ ಶ್ರೀ ಶಿರಸಿ ಮಾರಿಕಾಂಬ  ದೇವಸ್ಥಾನದ ವಾರ್ಷಿಕ ಮಹಾಸಭೆ  ಶ್ರೀ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ವಾರ್ಷಿಕ ಮಹಾಸಭೆಯಲ್ಲಿ ದೇವಸ್ಥಾನದ ಅಭಿವೃದ್ಧಿ ಕುರಿತಂತೆ ಚರ್ಚಿಸಲಾಯಿತು.   ಪ್ರತಿ ಸಂಕ್ರಮಣದ0ದು ಅನ್ನ ಸಂತರ್ಪಣೆ ನಡೆಸುವುದೆಂದು ಸಭೆಯಲ್ಲಿ ತಿರ್ಮಾನಿಸಿ ದೇವಸ್ಥಾನದ ಆಡಳಿತ ಮಂಡಳಿಯ ಗೌರವಾಧ್ಯಕ್ಷ ಆನಂದ್ ಸಿ ಕುಂದರ್ ನೇತ್ರತ್ವದಲ್ಲಿ ಭಾನುವಾರ  ಮೊದಲ ಸಂಕ್ರಮಣ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಿತು. ಈ ಸಂದರ್ಭದಲ್ಲಿ ನೂತನ ಆಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆ ನಡೆಯಿತು. ನೂತನ ಅಧ್ಯಕ್ಷರಾಗಿ ರಮೇಶ್ ಪೂಜಾರಿ, ಗೌರವಾಧ್ಯಕ್ಷರಾಗಿ ಆನಂದ್ […]

ಕರಾವಳಿ ಜೀವನಶೈಲಿ

ಉಡುಪಿ ಶ್ರೀಕೃಷ್ಣಮಠದ ಮಧ್ವಮಂಟಪದಲ್ಲಿ ರಘುಪ್ರವೀರ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ

ಉಡುಪಿ ಶ್ರೀಕೃಷ್ಣಮಠದ ಮಧ್ವಮಂಟಪದಲ್ಲಿ ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ, ಶ್ರೀ ಪಾದರಾಜರ ಆರಾಧನಾ ಪ್ರಯುಕ್ತ ರಘುಪ್ರವೀರ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಕರಾವಳಿ

ಉಡುಪಿಯ ಶ್ರೀಕೃಷ್ಣಮಠದಲ್ಲಿ ಶ್ರೀಪಾದರಾಜರ ಆರಾಧನಾ ಮಹೋತ್ಸವ

ಉಡುಪಿಯ ಶ್ರೀಕೃಷ್ಣಮಠದಲ್ಲಿ, ಶ್ರೀಪಾದರಾಜರ ಆರಾಧನಾ ಮಹೋಥಶೌಧ ವೈಭವದೊಂದಿಗೆ ಮೆರವಣಿಗೆ ನಡೆಯಿತು. ಪ್ರಯುಕ್ತ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ  ಶ್ರೀಪಾದರ ಉಪಸ್ಥಿತಿಯಲ್ಲಿ ರಥಬೀದಿಯಲ್ಲಿ ಸುವರ್ಣರಥದಲ್ಲಿ ಶ್ರೀಪಾದರಾಜರ ಗ್ರಂಥ ಮತ್ತು ಭಾವಚಿತ್ರವನ್ನಿಟ್ಟು ವೈಭವದೊಂದಿಗೆ ಮೆರವಣಿಗೆ ನಡೆಯಿತು.

Uncategorised ಕರಾವಳಿ

ಉಡುಪಿ ಶ್ರೀಕೃಷ್ಣಮಠದಲ್ಲಿ,ಅಷ್ಟಮಠದ ಯತಿಗಳ ವೃಂದಾವನ ಸಮುಚ್ಚಯದಲ್ಲಿ ವಿಶೇಷ ಪೂಜೆ

ಶ್ರೀಕೃಷ್ಣಮಠದಲ್ಲಿ,ಅಷ್ಟಮಠದ ಯತಿಗಳ ವೃಂದಾವನ ಸಮುಚ್ಚಯದಲ್ಲಿ,ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು,ಶಿರೂರು ಮಠದ ಗುರುಗಳಾದ ಶ್ರೀಲಕ್ಷ್ಮೀಪ್ರಿಯತೀರ್ಥ ಶ್ರೀಪಾದರ ಆರಾಧನೆಯ ಪ್ರಯುಕ್ತ ಅವರ ವೃಂದಾವನಕ್ಕೆ ಪಾದ್ಯವನ್ನಿತ್ತು ವಿಶೇಷ ಪೂಜೆ ಸಲ್ಲಿಸಿದರು.

eMedia Kannada  @2025. All Rights Reserved.