Tag: THALAPADI TOLLGATE

ಅಪಘಾತ

ಮಂಗಳೂರು : ಭೀಕರ ಅಪಘಾತ, ಆರುಮಂದಿ ಧಾರುಣ ಸಾವು

ಮಂಗಳೂರು : ಭೀಕರ ಅಪಘಾತ, ಆರು ಮಂದಿ ಧಾರುಣ ಸಾವು ತಲಪಾಡಿ ಟೋಲ್‌ ಗೇಟ್‌ ಬಳಿ ಗುರುವಾರ ಮದ್ಯಾಹ್ನ ಘಟಿಸಿದ ಘಟನೆ (Mangaluru) ಮಂಗಳೂರು : ಇಂದು ಮಧ್ಯಾಹ್ನ ಸಂಭವಿಸಿದ ಭೀಕರ ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿ, ಹಲವಾರು ಜನರು ಗಾಯಗೊಂಡ ಘಟನೆ ತಲಪಾಡಿ ಟೋಲ್‌ ಗೇಟ್‌ ಬಳಿ ಗುರುವಾರ ಮದ್ಯಾಹ್ನ ಸಂಭವಿಸಿದೆ.  ಟೋಲ್‌ ಗೇಟ್‌ ಬಳಿ ಸರಕಾರಿ ಕೆಎಸ್‌ ಆರ್‌ಟಿಸಿ ಬಸ್ಸೊಂದು ಅತಿವೇಗದಲ್ಲಿ ಏಕಾಏಕಿ ರಿವರ್ಸ್‌ ಚಲಿಸಿದ ಕಾರಣ ನಿಲ್ಲಿಸಿದ ರಿಕ್ಷಾ ಮತ್ತು ಕಾರಿಗೆ ಹೊಡೆದಿದೆ. […]

eMedia Kannada  @2025. All Rights Reserved.