ತಾಲೂಕು ಆಡಳಿತ
ರೈಲ್ವೇ ನಿಲ್ದಾಣದಿಂದ ಪೊಲ್ಯ ರಸ್ತೆಯ ದಾರಿ ದೀಪಕ್ಕೆ 2 ಲಕ್ಷ ಮಂಜೂರು – ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು (2 lakh sanctioned for lighting the way from railway station to Polya road – Dr. Deviprasad Shetty Belapu)
ರೈಲ್ವೇ ನಿಲ್ದಾಣದಿಂದ ಪೊಲ್ಯ ರಸ್ತೆಯ ದಾರಿ ದೀಪಕ್ಕೆ 2 ಲಕ್ಷ ಮಂಜೂರು – ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ತಾಲೂಕು ಪಂಚಾಯತ್ ಅನುದಾನದಡಿ 2 ಲಕ್ಷ ರೂಪಾಯಿ ಬಿಡುಗಡೆ (Belapu) ಬೆಳಪು : ಬೆಳಪು ರೈಲ್ವೇ ನಿಲ್ದಾಣದಿಂದ, ಪೊಲ್ಯಕ್ಕೆ ಹೋಗುವ ರಸ್ತೆಗೆ ದಾರಿದೀಪ ಅಳವಡಿಸಲು, ತಾಲೂಕು ಪಂಚಾಯತ್ ಅನುದಾನದಡಿ 2 ಲಕ್ಷ ರೂಪಾಯಿ ಬಿಡುಗಡೆಗೊಂಡಿದೆ ಎಂದು ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿ ಹೇಳಿದ್ದಾರೆ. ಬೆಳಪು ರೈಲ್ವೇ ನಿಲ್ದಾಣದಿಂದ ಪೊಲ್ಯ ಉಚ್ಚಿಲ ಕೂಡು […]

