• Home  
  •  ರೈಲ್ವೇ ನಿಲ್ದಾಣದಿಂದ ಪೊಲ್ಯ ರಸ್ತೆಯ ದಾರಿ ದೀಪಕ್ಕೆ 2 ಲಕ್ಷ ಮಂಜೂರು – ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು (2 lakh sanctioned for lighting the way from railway station to Polya road – Dr. Deviprasad Shetty Belapu)
- ತಾಲೂಕು ಆಡಳಿತ

 ರೈಲ್ವೇ ನಿಲ್ದಾಣದಿಂದ ಪೊಲ್ಯ ರಸ್ತೆಯ ದಾರಿ ದೀಪಕ್ಕೆ 2 ಲಕ್ಷ ಮಂಜೂರು – ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು (2 lakh sanctioned for lighting the way from railway station to Polya road – Dr. Deviprasad Shetty Belapu)

Share: ರೈಲ್ವೇ ನಿಲ್ದಾಣದಿಂದ ಪೊಲ್ಯ ರಸ್ತೆಯ ದಾರಿ ದೀಪಕ್ಕೆ 2 ಲಕ್ಷ ಮಂಜೂರು – ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ತಾಲೂಕು ಪಂಚಾಯತ್ ಅನುದಾನದಡಿ 2 ಲಕ್ಷ ರೂಪಾಯಿ ಬಿಡುಗಡೆ (Belapu) ಬೆಳಪು : ಬೆಳಪು ರೈಲ್ವೇ ನಿಲ್ದಾಣದಿಂದ, ಪೊಲ್ಯಕ್ಕೆ ಹೋಗುವ ರಸ್ತೆಗೆ ದಾರಿದೀಪ ಅಳವಡಿಸಲು, ತಾಲೂಕು ಪಂಚಾಯತ್ ಅನುದಾನದಡಿ 2 ಲಕ್ಷ ರೂಪಾಯಿ ಬಿಡುಗಡೆಗೊಂಡಿದೆ ಎಂದು ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿ ಹೇಳಿದ್ದಾರೆ.   ಬೆಳಪು ರೈಲ್ವೇ ನಿಲ್ದಾಣದಿಂದ ಪೊಲ್ಯ ಉಚ್ಚಿಲ […]

(Belapu) ಬೆಳಪು : ಬೆಳಪು ರೈಲ್ವೇ ನಿಲ್ದಾಣದಿಂದ, ಪೊಲ್ಯಕ್ಕೆ ಹೋಗುವ ರಸ್ತೆಗೆ ದಾರಿದೀಪ ಅಳವಡಿಸಲು, ತಾಲೂಕು ಪಂಚಾಯತ್ ಅನುದಾನದಡಿ 2 ಲಕ್ಷ ರೂಪಾಯಿ ಬಿಡುಗಡೆಗೊಂಡಿದೆ ಎಂದು ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿ ಹೇಳಿದ್ದಾರೆ.

  ಬೆಳಪು ರೈಲ್ವೇ ನಿಲ್ದಾಣದಿಂದ ಪೊಲ್ಯ ಉಚ್ಚಿಲ ಕೂಡು ರಸ್ತೆಗೆ, ದಾರಿದೀಪ ಅತೀ ಅಗತ್ಯವಾಗಿದ್ದು, ಸಾರ್ವಜನಿಕರಿಂದ ಮನವಿ ಬಂದಿದ್ದು, ಇದಕ್ಕೆ ಶೀಘ್ರವಾಗಿ ಸ್ಪಂಧಿಸಿದ, ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷ  ಡಾ. ದೇವಿಪ್ರಸಾದ್ ಶೆಟ್ಟಿಯವರು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗ ಳ ಮುಖಾಂತರ, 2 ಲಕ್ಷ ವಿಶೇಷ ಅನುದಾನ ಬಿಡುಗಡೆಗೆ ಆದೇಶಿಸಲಾಗಿದೆ.

   ಅಭಿವೃದ್ಧಿಯ ಜೊತೆಗೆ ಮೂಲಭೂತ ಸೌಕರ್ಯಗಳಿಗೂ ವಿಶೇಷವಾಗಿ ಒತ್ತುನೀಡುತ್ತಿರುವ, ಡಾ. ದೇವಿಪ್ರಸಾದ್ ಶೆಟ್ಟಿಯವರು ಅಭಿನಂದನಾರ್ಹರು.

Leave a comment

Your email address will not be published. Required fields are marked *

eMedia Kannada  @2025. All Rights Reserved.