PROBLEMS
ಹೆಜಮಾಡಿ ಟೋಲ್‌ನಲ್ಲಿ ಆ.31ರೊಳಗೆ ಸ್ಥಳೀಯ ವಾಹನಗಳ ಆರ್.ಸಿ. ಪ್ರತಿ ಒದಗಿಸಲು ಅವಕಾಶ (RC of local vehicles at Hejamdy Toll by August 31st. Allow to provide copy)
ಹೆಜಮಾಡಿ ಟೋಲ್‌ನಲ್ಲಿ ಆ.31ರೊಳಗೆ ಸ್ಥಳೀಯ ವಾಹನಗಳ ಆರ್.ಸಿ. ಪ್ರತಿ ಒದಗಿಸಲು ಅವಕಾಶ (Hejamdy) ಹೆಜಮಾಡಿ: ಹೆಜಮಾಡಿಯ ಕೆ.ಕೆ. ಆರ್. ಟೋಲ್ ಪ್ಲಾಝಾದಲ್ಲಿ ವಿನಾಯಿತಿ ಹೊಂದಿರುವ ಸ್ಥಳೀಯ ವಾಹನಗಳ ಮಾಲೀಕರು ವಾಹನದ ಆರ್.ಸಿ. ಪ್ರತಿ ಸಲ್ಲಿಸಲು ಆಗಸ್ಟ್ 31 ಗಡುವು ವಿಧಿಸಲಾಗಿದೆ. ಆ.೬ ರಂದು ಬಂಟ್ವಾಳದ ಯುವಕನೊಬ್ಬ ದಾಂಧಲೆ ನಡೆಸಿದ ಘಟನೆ ನಡೆದ ಬಳಿಕ ಟೋಲ್ ಮುಖ್ಯಸ್ಥರು ವಿನಾಯಿತಿ ಹೊಂದಿದ ಸ್ಥಳಿಯ ವಾಹನಗಳ ದಾಖಲೆ ಸಂಗ್ರಹಕ್ಕೆ ಮುಂದಾಗಿದ್ದರು. ಈ ಸಂದರ್ಭ ಜುಲೈ ತಿಂಗಳೊಂದರಲ್ಲೆ 2000 ಅಧಿಕ ಹೊಸ ಸ್ಥಳೀಯ […]

