ಧಾರ್ಮಿಕ
ಸಾಸ್ತಾನ: ಸತತ 14 ನೇ ವರ್ಷದ ತಿರುಪತಿ ಪಾದಯಾತ್ರೆ ಪ್ರರಂಭ (Sasthana : 14TH Year Thirupati Padayathra begins)
ಸಾಸ್ತಾನ: ಸತತ 14 ನೇ ವರ್ಷದ ತಿರುಪತಿ ಪಾದಯಾತ್ರೆ ಪ್ರರಂಭ (Sasthana) ಸಾಸ್ತಾನ: ವೆಂಕಟೇಶ್ವರ ಸ್ವೀಟ್ಸ್ ಉಡುಪಿ ಇದರ ಮಾಲಕರಾದ ಪಿ. ಲಕ್ಷ್ಮೀನಾರಾಯಣ ರಾವ್ ಅವರ ಸಾರಥ್ಯ ದಲ್ಲಿ 14 ನೇ ವರ್ಷದ ತಿರುಪತಿ ಪಾದಯಾತ್ರೆಯು ಶನಿವಾರ ಆಗಸ್ಟ್ 10 ರದಂದು ಆರಂಭಗೊಂಡು 18 ದಿನಗಳಲ್ಲಿ ಈ ಪಾದಯಾತ್ರೆಯು ತಿರುಪತಿ ಕ್ರಮಿಸಲಿದೆ. ಮೊದಲ ದಿನ ಸಾಸ್ತಾನದಿಂದ ಹಿರಿಯಡಕ ವೀರಭದ್ರ ದೇವಸ್ಥಾನ ದಲ್ಲಿ ಉಳಿದು, ಹಾಗೆ ಅಲ್ಲಿಂದ ಹೊಸ್ಮಾರು ಲಕ್ಷ್ಮೀ ವೆಂಕಟರಮಣ ಭಜನಾ ಮಂದಿರ, ಧರ್ಮಸ್ಥಳ ಗಂಗೋತ್ರಿ ಸಭಾಭವನ, […]

