ಕರಾವಳಿ
ಪ್ರಚಲಿತ
ಶತಕದ ಗಡಿಯಿಂದ 30ಕ್ಕೆ ಇಳಿದ ಟೊಮೆಟೊ ದರ – ಬೆಲೆ ಏರಿಕೆಯಿಂದ ಕಂಗೆಟ್ಟ ಗ್ರಾಹಕರಿಗೆ ಸಿಹಿ ಸುದ್ದಿ
ಶತಕದ ಗಡಿಯಿಂದ 30ಕ್ಕೆ ಇಳಿದ ಟೊಮೆಟೊ ದರ – ಬೆಲೆ ಏರಿಕೆಯಿಂದ ಕಂಗೆಟ್ಟ ಗ್ರಾಹಕರಿಗೆ ಸಿಹಿ ಸುದ್ದಿ ಕೋಲಾರ ; ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಕೆಜಿ ಟೊಮೆಟೊ ಬೆಲೆ ₹30ಕ್ಕೆ ಇಳಿದಿದ್ದು, ಹರಾಜಿನಲ್ಲಿ 15 ಕೆ.ಜಿ ನಾಟಿ ಟೊಮೆಟೊ ಬಾಕ್ಸ್ ಕೇವಲ ₹500ಕ್ಕೆ ಮಾರಾಟವಾಗಿದೆ. ಈ ಮೂಲಕ ಟೊಮೆಟೊ ದರದಲ್ಲಿ ದಿಢೀರ್ ಇಳಿಮುಖವಾಗಿದ್ದು, ಬೆಲೆ ಏರಿಕೆಯಿಂದ ಕಂಗೆಟ್ಟ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಹರಾಜಿನಲ್ಲಿ ಗರಿಷ್ಠ ₹ 530 ಹಾಗೂ ಕನಿಷ್ಠ ₹ 150ಕ್ಕೆ ಮಾರಾಟವಾಗಿದೆ. ರೈತನಿಗೆ […]

