PROBLEMS
social work
SPECIAL STORY
ಕಡಲ ತಡಿಯ ನಿಜವಾದ ಹೀರೋಗಳು: ಅಲೆಗಳ ನಡುವೆ ಜೀವ ಉಳಿಸುವ ಕಾವಲುಗಾರರು (The true heroes of the seashore: guardians who save lives amidst the waves)
ಕಡಲ ತಡಿಯ ನಿಜವಾದ ಹೀರೋಗಳು: ಅಲೆಗಳ ನಡುವೆ ಜೀವ ಉಳಿಸುವ ಕಾವಲುಗಾರರು ಪ್ರಾಣವನ್ನೇ ಪಣಕ್ಕಿಟ್ಟು ಪ್ರವಾಸಿಗರ ಜೀವ ರಕ್ಷಣೆಗೆ ಧಾವಿಸುವ ಲೈಫ್‌ಗಾರ್ಡ್‌ಗಳು (Kaup) ಕಾಪು : ಸಮಾಜದ ಕಣ್ಣಿಗೆ ಸದಾ ಕಾಣಿಸಿಕೊಳ್ಳದಿದ್ದರೂ, ಬೋರ್ಗರೆಯುವ ಕಡಲ ಅಲೆಗಳ ನಡುವೆ ಅಪಾಯಕ್ಕೆ ಸಿಲುಕಿದವರ ಪಾಲಿಗೆ ದೇವರಂತೆ ಧಾವಿಸಿ ಜೀವ ಉಳಿಸುವ ಈ ಕಡಲ ಕಾವಲುಗಾರರೇ ನಿಜವಾದ ಹೀರೋಗಳು. ಪ್ರಸಿದ್ಧ ಪ್ರವಾಸಿ ತಾಣವಾದ ಕಾಪು ಬೀಚ್‌ಗೆ ಪ್ರತಿದಿನ ಸಾವಿರಾರು ಪ್ರವಾಸಿಗರು ಆಗಮಿಸಿ, ಕಡಲ ತೀರದ ಸೌಂದರ್ಯವನ್ನು ಆಸ್ವಾದಿಸುತ್ತಾರೆ. ಸಮುದ್ರದ ಅಲೆಗಳೊಂದಿಗೆ […]

