Tag: uchila sri mahaligeshwara tempe

ಮನೋರಂಜನೆ

ಬಾಗಿದಾಗ ಮಾತ್ರ ದೇವರ ಆಶೀರ್ವಾದ ಸಾಧ್ಯ : ವೇ.ಮೂ ಗೋವಿಂದ ರಾಜ್ ಭಟ್ (God’s blessings are possible only when you bow down: Ve.Moo Govinda Raj Bhat)

ಬಾಗಿದಾಗ ಮಾತ್ರ ದೇವರ ಆಶೀರ್ವಾದ ಸಾಧ್ಯ : ವೇ.ಮೂ ಗೋವಿಂದ ರಾಜ್ ಭಟ್ ನಟೇಶ ನೃತ್ಯ ನಿಕೇತನ ಸಂಸ್ಥೆ ಉಚ್ಚಿಲ ಇದರ “ಕೃಷ್ಣಂ ವಂದೇ ಜಗದ್ಗುರುಂ” ನೃತ್ಯ ನಾಟಕ ಪ್ರಸ್ತುತಿ (Uchila)ಉಚ್ಚಿಲ : ಬಾಗಿದಾಗ ಮಾತ್ರ ದೇವರ ಆಶೀರ್ವಾದ ಸಾಧ್ಯ. ದೇವರಂತೆ ಗುರುಗಳಿಗೂ ಬಗ್ಗಿದರೆ ಜೀವನದಲ್ಲಿ ಯಶ ಖಂಡಿತ ಎಂದು ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಅರ್ಚಕರಾದ ಗೋವಿಂದ ರಾಜ್ ಭಟ್ ಹೇಳಿದರು.     ಅವರು ನಟೇಶ ನೃತ್ಯ ನಿಕೇತನ ಸಂಸ್ಥೆ ಉಚ್ಚಿಲ ಇದರ 22 […]

ಧಾರ್ಮಿಕ

ಉಚ್ಚಿಲ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಧ್ವಜಾರೋಹಣ (Flag hoisting at Uchila Sri Mahalingeshwara Temple)

ಉಚ್ಚಿಲ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಧ್ವಜಾರೋಹಣ  ಫೆ:18 ರಂದು ನಡೆಯಲಿರುವ ರಥೋತ್ಸವ ಚಿತ್ರ ಕೃಪೆ: ಶ್ರೀವತ್ಸ ಜೋಯಿಶ್ ಉಚ್ಚಿಲ. (Uchila) ಉಚ್ಚಿಲ: ಪುರಾಣ ಪ್ರಸಿದ್ಧ ಉಚ್ಚಿಲ ಶ್ರೀ ಮಾಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ರಥೋತ್ಸವದ ಪ್ರಯುಕ್ತ ಭಾನುವಾರ ಶ್ರೀ ದೇವಳದಲ್ಲಿ ಧ್ವಜಾರೋಹಣ ನೆರವೇರಿತು.   ರಥೋತ್ಸವದ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮಗಳು ಫೆ. 13ರಿಂದ ಫೆ. 20 ರವರೆಗೆ ನೆರವೇರಲಿದೆ. ಶ್ರೀ ದೇವಳದ ಪ್ರಧಾನ ತಂತ್ರಿಗಳಾದ ವೇದ ಮೂರ್ತಿ ರಾಧಾಕೃಷ್ಣ ಉಪಾಧ್ಯಾಯರವರ ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಕ್ರಮ ನೇರವೇರಿತು.  ಅರ್ಚಕ ಗೋವಿಂದ […]

social service ಧಾರ್ಮಿಕ

  ಉಚ್ಚಿಲ ಫ್ರೆಂಡ್ಸ್ ಉಚ್ಚಿಲ ಸದಸ್ಯರಿಂದ ಉಚ್ಚಿಲ ದೇಗುಲಕ್ಕೆ ಜನರೇಟರ್ ಕೊಡುಗೆ (Generator donation to Uchila temple by members of Uchila Friends Uchila)

ಉಚ್ಚಿಲ ಫ್ರೆಂಡ್ಸ್ ಉಚ್ಚಿಲ ಸದಸ್ಯರಿಂದ ಉಚ್ಚಿಲ ದೇಗುಲಕ್ಕೆ ಜನರೇಟರ್ ಕೊಡುಗೆ. 15 ಕೆವಿಯ ಸುಮಾರು ನಾಲ್ಕು ಲಕ್ಷ ರೂ. ವೆಚ್ಚದ ಜನರೇಟರ್ (Uchila) ಉಚ್ಚಿಲ : ಉಚ್ಚಿಲ ಫ್ರೆಂಡ್ಸ್ ಉಚ್ಚಿಲ ಇದರ ಸದಸ್ಯರಿಂದ ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲಕ್ಕೆ ಬುಧವಾರ ಸಂಜೆ 15 ಕೆವಿ ಯ ಸುಮಾರು ನಾಲ್ಕು ಲಕ್ಷ ರೂ. ವೆಚ್ಚದ ಜನರೇಟರ್ ಹಸ್ತಾಂತರಿಸಿದ್ದಾರೆ.  ದೇವಳದ ಅರ್ಚಕ ಗೋವಿಂದ ಭಟ್ ರವರು ಪೂಜಾ ವಿಧಾನ ಪೂರೈಸಿ, ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ.  ಜನರೇಟರ್ ಉದ್ಘಾಟನೆಯನ್ನು ನೆರವೇರಿಸಿದರು. […]

ಧಾರ್ಮಿಕ

ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲದ ವಾರ್ಷಿಕ ರಥೋತ್ಸವ ಸಂಪನ್ನ(The annual Rathothsava of Uchila Sri Mahalingeshwara Maha Ganapati Temple)

ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲದ ವಾರ್ಷಿಕ ರಥೋತ್ಸವ ಸಂಪನ್ನ (Uchila) ಉಚ್ಚಿಲ : ಪುರಾಣ ಪ್ರಸಿದ್ಧ ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇಗುಲದ ವಾರ್ಷಿಕ ರಥೋತ್ಸವ ಶನಿವಾರ ಮಧ್ಯಾಹ್ನ ನೆರವೇರಿತು.  ದೇವಳದ ತಂತ್ರಿವರ್ಯರಾದ ಕಂಬ್ಳಕಟ್ಟ  ಶ್ರೀ ರಾಧಾಕೃಷ್ಣ ಉಪಾಧ್ಯಾಯರವರ ಪೌರಹಿತ್ವದಲ್ಲಿ ಪೂಜಾ ವಿಧಿ ವಿಧಾನ ನೆರವೇರಿತು. ಈ ಸಂದರ್ಭ ಪಲ್ಲ ಪೂಜೆ ನಡೆದ ಮಹಾ ಅನ್ನ ಸಂತರ್ಪಣೆ ನೆರವೇರಿತು.  ಈ ಸಂದರ್ಭ ದೇವಳದ ಆಡಳಿತಾಧಿಕಾರಿ ಕಾಪು ತಹಶೀಲ್ದಾರ್ ಶ್ರೀಮತಿ ಡಾ. ಪ್ರತಿಭಾ ಆರ್, ನೂರಾರು […]

ಧಾರ್ಮಿಕ ವಿಡಿಯೋ

ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ರಥೋತ್ಸವದ ಪ್ರಯುಕ್ತ ಧ್ವಜಾರೋಹಣ (Flag hoisting ceremony on the occasion of the chariot festival at Uchilla Sri Mahalingeshwara Mahaganapati Temple)

ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ರಥೋತ್ಸವದ ಪ್ರಯುಕ್ತ ಧ್ವಜಾರೋಹಣ (Uchila) ಉಚ್ಚಿಲ : ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವಾರ್ಷಿಕ ರಥೋತ್ಸವದ ಪ್ರಯುಕ್ತ ಬುಧವಾರ ಧ್ವಜಾರೋಹಣ ನೆರವೇರಿತು.  ವೇ.ಮೂ.ಕಂಬ್ಳಕಟ್ಟ ರಾಧಾಕೃಷ್ಣ ಉಪಾಧ್ಯಾಯರವರ ಪೌರೋಹಿತ್ಯದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು.  ಈ ಸಂದರ್ಭ ಉಚ್ಚಿಲ ದೇಗುಲದ ಆಡಳಿತಾಧಿಕಾರಿ ಹಾಗೂ ಕಾಪು ತಹಶಿಲ್ದಾರ್ ಪ್ರತಿಭ ಆರ್. ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು.

ಧಾರ್ಮಿಕ ವಿಡಿಯೋ

ಉಚ್ಚಿಲ ಶ್ರೀ ಮಹಾಲಿಂಗೇಶ್ವರ- ಮಹಾಗಣಪತಿ ದೇಗುಲದಲ್ಲಿ ಅಪ್ಪ ಸೇವೆ (Appa Seve at Uchila Mahalingeshwara – Maha Ganapathi Temple)

ಉಚ್ಚಿಲ ಶ್ರೀ ಮಹಾಲಿಂಗೇಶ್ವರ – ಮಹಾಗಣಪತಿ ದೇಗುಲದಲ್ಲಿ ಅಪ್ಪ ಸೇವೆ (Uchila)ಉಚ್ಚಿಲ: ಉಚ್ಚಿಲ ಶ್ರೀ ಮಹಾಲಿಂಗೇಶ್ವರ, ಮಹಾಗಣಪತಿ ದೇಗುಲದಲ್ಲಿ ವಾರ್ಷಿಕ ಸಾಮೂಹಿಕ ಅಪ್ಪ ಸೇವೆ ಸೋಮವಾರ ಸಂಜೆ ಸಂಪನ್ನಗೊಂಡಿತು.  ಅರ್ಚಕ ಗೋವಿಂದ ಭಟ್ ನೇತೃತ್ವದಲ್ಲಿ ಪೂಜಾ ವಿಧಿ – ವಿಧಾನ ನೆರವೇರಿತು. ಮಹಾ ಮಂಗಳಾರತಿಯ ನಂತರ ಪ್ರಸಾದ ವಿತರಿಸಲಾಯಿತು. ಈ ಸಂದರ್ಭದಲ್ಲಿ ದೇವಳದ ಆಡಳಿತಾಧಿಕಾರಿ, ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್, ದೇವಳದ ಅರ್ಚಕ ವೃಂದ, ಸಿಬ್ಬಂದಿಗಳು ಹಾಗೂ ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಉಪಸ್ಥಿತರಿದ್ದರು.

ಪ್ರಚಲಿತ

ಕಾಪು ಶ್ರೀ ಹೊಸಮಾರಿಗುಡಿ ಅಭಿವೃದ್ಧಿ ಸಮಿತಿಯ ಉಚ್ಚಿಲ ಬಡಾ ಗ್ರಾಮದ ಗ್ರಾಮ ಸಮಿತಿ ರಚನಾ ಸಭೆ  

ಕಾಪು ಶ್ರೀ ಹೊಸಮಾರಿಗುಡಿ ಅಭಿವೃದ್ಧಿ ಸಮಿತಿಯ ಉಚ್ಚಿಲ ಬಡಾ ಗ್ರಾಮದ ಗ್ರಾಮ ಸಮಿತಿ ರಚನಾ ಸಭೆ  (Kapu Sri Hosa Marigudi village comity at Uchila Bada) ಉಚ್ಚಿಲ; ಕಾಪು ಹೊಸ ಮಾರಿಗುಡಿ ದೇವಸ್ಥಾನದ (Kaup sri Hosa Marigudi Temple) ಜೀರ್ಣೋದ್ಧಾರದ ಅಂಗವಾಗಿ ಉಚ್ಚಿಲ  ಬಡಾ  ಗ್ರಾಮದ ಗ್ರಾಮ ಸಮಿತಿ ರಚನಾ ಸಭೆ ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಜರಗಿತು.   ಪ್ರಾರ್ಥನೆಯೊಂದಿಗೆ ಒಂಬತ್ತು ಜನ ಮಹಿಳೆಯರಾದ ರಂಜಿತಾ ಗೋವಿಂದರಾಜ್ ಭಟ್, ಇಂದಿರಾ […]

eMedia Kannada  @2025. All Rights Reserved.