Tag: udaya poojari mundukuru

ಶಾಲಾ ಕಾಲೇಜು

ನಿಟ್ಟೆ: ಎಐ ಫಾರ್ ಸಸ್ಟೇನಬಿಲಿಟಿ ಕುರಿತು ನಡೆದ ಅಂತರರಾಷ್ಟ್ರೀಯ ಸಮ್ಮೇಳನ (International Conference on AI for Sustainability held in Nitte)

ನಿಟ್ಟೆ: ಎಐ ಫಾರ್ ಸಸ್ಟೇನಬಿಲಿಟಿ ಕುರಿತು ನಡೆದ ಅಂತರರಾಷ್ಟ್ರೀಯ ಸಮ್ಮೇಳನ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮ (Nitte) ನಿಟ್ಟೆ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಇತ್ತೀಚೆಗೆ ‘ಸಸ್ಟೇನಬಿಲಿಟಿ ಮತ್ತು ಇಂಟೆಲಿಜೆಂಟ್ ಸಿಸ್ಟಮ್ಸ್ ನಲ್ಲು ಕೃತಕ ಬುದ್ಧಿಮತ್ತೆ’ ಎಂಬ ವಿಷಯದ ಬಗೆಗೆ ೧ ದಿನದ ಅಂತರರಾಷ್ಟ್ರೀಯ ಸಮ್ಮೇಳನ ಯಶಸ್ವಿಯಾಗಿ ನಡೆಯಿತು.   ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಾದ, ಸ್ಕೋಪಸ್‌ ಸೂಚ್ಯಂಕ ಹೊಂದಿದ ಈ ಸಮ್ಮೇಳನವು ಎನ್‌ಎಂಎಎಂಐಟಿ ವಿದ್ಯಾರ್ಥಿ ಸಂಶೋಧನಾ […]

ಶಾಲಾ ಕಾಲೇಜು

ನಿಟ್ಟೆಯಲ್ಲಿ ಪ್ರಾಯೋಗಿಕ ಕಂಪ್ಯೂಟರ್ ನೆಟ್‌ವರ್ಕಿಂಗ್ ಕುರಿತ ಎಫ್‌ಡಿಪಿ ಆಯೋಜನೆ (FDP on Practical Computer Networking organized in Nitte)

ನಿಟ್ಟೆಯಲ್ಲಿ ಪ್ರಾಯೋಗಿಕ ಕಂಪ್ಯೂಟರ್ ನೆಟ್‌ವರ್ಕಿಂಗ್ ಕುರಿತ ಎಫ್‌ಡಿಪಿ ಆಯೋಜನೆ    ಕಾರ್ಯಕ್ರಮ ಉದ್ಘಾಟಿಸಿದ ರಾಮಯ್ಯ ಇನ್‌ಸ್ಟಿಟ್ಯೂಟ್ ನ ಪ್ರಾಧ್ಯಾಪಕ ಡಾ. ಮಂಜುನಾಥ್ ಎಂ. (Nitte) ನಿಟ್ಟೆ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಅಡ್ವಾನ್ಸ್‌ಡ್ ಕಮ್ಯುನಿಕೇಶನ್ ಟೆಕ್ನಾಲಜಿ (ACT) ವಿಭಾಗವು “ಪ್ರಾಯೋಗಿಕ ಕಂಪ್ಯೂಟರ್ ನೆಟ್‌ವರ್ಕಿಂಗ್ ಮತ್ತು GNS3 ಆಧಾರಿತ ನೆಟ್‌ವರ್ಕ್ ಸಿಮ್ಯುಲೇಷನ್”ವಿಷಯದ ಮೇಲೆ ಇತ್ತೀಚೆಗೆ ಮೂರು ದಿನಗಳ ಫ್ಯಾಕಲ್ಟಿ ಡೆವಲಪ್ಮೆಂಟ್ ಪ್ರೋಗ್ರಾಂ (ಎಫ್‌ಡಿಪಿ)ನ್ನು ಆಯೋಜಿಸಿತು.   ಈ ಎಫ್‌ಡಿಪಿಯ ಉದ್ದೇಶ ಕಂಪ್ಯೂಟರ್ ನೆಟ್‌ವರ್ಕಿಂಗ್, ರೌಟಿಂಗ್ ಮತ್ತು […]

ಪುಸ್ತಕ ಬಿಡುಗಡೆ ಪ್ರಚಲಿತ ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ

ಕಾರ್ಕಳ : ಡಿ. 28 ರಂದು ಕ್ರಿಯೇಟಿವ್ ಕಾಲೇಜಿನಲ್ಲಿ  ಕನ್ನಡ ಸಾಹಿತ್ಯ ಸಮ್ಮೇಳನ (Karkala: Kannada literary conference at Creative College on December 28th)

ಕಾರ್ಕಳ : ಡಿ. 28 ರಂದು ಕ್ರಿಯೇಟಿವ್ ಕಾಲೇಜಿನಲ್ಲಿ  ಕನ್ನಡ ಸಾಹಿತ್ಯ ಸಮ್ಮೇಳನ   ಸಾಹಿತಿ, ಪತ್ರಕರ್ತ ವಾಸುದೇವ ಭಟ್‌ ಸಿದ್ದಾಪುರ ಅವರ ಸಮ್ಮೇಳನಾಧ್ಯಕ್ಷತೆ (Karkala) ಕಾರ್ಕಳ : ಕಾರ್ಕಳ ತಾಲೂಕಿನ 21ನೇ ಕನ್ನಡ ಸಾಹಿತ್ಯ ಸಮ್ಮೇಳನವು ಡಿ. 28ರಂದು ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯಲ್ಲಿ ಸಾಹಿತಿ ಹಾಗೂ ಪತ್ರಕರ್ತ ವಾಸುದೇವ ಭಟ್‌ ಸಿದ್ದಾಪುರ ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಕಾರ್ಕಳ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಹೇಳಿದರು.    ಅವರು ಕಾರ್ಕಳದ ಪತ್ರಿಕಾ […]

CONGARTULATIONS social service ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ

ಪತ್ರಕರ್ತ ಮೊಹಮ್ಮದ್ ಶರೀಫ್  ರವರಿಗೆ ‘ರಾಷ್ಟ್ರೀಯ ಮಾಧ್ಯಮ ರತ್ನ’ಪ್ರಶಸ್ತಿ(Journalist Mohammad Sharif conferred with ‘National Media Gem’ award)

 ಪತ್ರಕರ್ತ ಮೊಹಮ್ಮದ್ ಶರೀಫ್ ರವರಿಗೆ ‘ರಾಷ್ಟ್ರೀಯ ಮಾಧ್ಯಮ ರತ್ನ’ಪ್ರಶಸ್ತಿ ಡಿ. 14 ರಂದು ಗೋವಾದ ಮಡಗಾಂವ್‌ ನ ರವೀಂದ್ರ ಭವನದಲ್ಲಿ ನಡೆಯಲಿರುವ ಸಮಾರಂಭ (Karkala) ಕಾರ್ಕಳ: ಚಿರಾಯು ಕನ್ನಡ ಟಿವಿ, ನೆನಪು ಫೌಂಡೇಶನ್ (ರಿ.), ಕರ್ನಾಟಕ ವತಿಯಿಂದ ಆಯೋಜಿಸಲಾದ ರಾಷ್ಟ್ರಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆಯುವ  ಸಾಧಕರಿಗೆ ಗೌರವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ, ಸಮಾಜ ಸೇವಕ  ಮೊಹಮ್ಮದ್ ಶರೀಫ್ ಅವರಿಗೆ ‘ರಾಷ್ಟ್ರೀಯ ಮಾಧ್ಯಮ ರತ್ನ’ ಪ್ರಶಸ್ತಿಗೆ ನೀಡಿ ಗೌರವಿಸಲಾಗುವುದು. […]

ಶಾಲಾ ಕಾಲೇಜು ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ ಸ್ಪರ್ಧೆ

ಡಿ. 13 ,14 : ಮುಂಡ್ಕೂರು ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜು ಹಳೆ ವಿದ್ಯಾರ್ಥಿಗಳ ಪುನರ್ಮಿಲನ (13,14 : Mundkur Vidyawardaka Pre-Graduation College Alumni Reunion)

ಮುಂಡ್ಕೂರು ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜು ಹಳೆ ವಿದ್ಯಾರ್ಥಿಗಳ ಪುನರ್ಮಿಲನ ಸಮಾವೇಶ, ಕ್ರೀಡೋತ್ಸವ ಹಾಗೂ ಸಾಂಸ್ಕೃತಿಕ ವೈಭವ ನಡೆಯಲಿದೆ   (Mundkuru) ಮುಂಡ್ಕೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಡ್ಕೂರು ಹಾಗೂ ವಿದ್ಯಾವರ್ಧಕ ಪದವಿಪೂರ್ವ ಕಾಲೇಜು ಮುಂಡ್ಕೂರು ಇಲ್ಲಿನ ಪೂರ್ವ ವಿದ್ಯಾರ್ಥಿಗಳ ಪುನರ್ಮಿಲನ ಸಮಾವೇಶ, ಕ್ರೀಡೋತ್ಸವ ಹಾಗೂ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಡಿಸೆಂಬರ್ 13 ಶನಿವಾರ ಹಾಗೂ ಡಿಸೆಂಬರ್ 14 ರವಿವಾರದಂದು ಕಾಲೇಜಿನ ಮೈದಾನದಲ್ಲಿ ನಡೆಯಲಿದೆ.    ಡಿಸೆಂಬರ್ 13 ಶನಿವಾರದಂದು ಪೂರ್ವ ವಿದ್ಯಾರ್ಥಿಗಳ ಪುನರ್ಮಿಲನದ […]

health

ಮುಂಡ್ಕೂರಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ (Free Health check-up camp in Mundkur)

ಮುಂಡ್ಕೂರಿನಲ್ಲಿ ಉಚಿತ  ಆರೋಗ್ಯ ತಪಾಸಣಾ ಶಿಬಿರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಭಾರ್ಗವಿ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮ (Mundkuru) ಮುಂಡ್ಕೂರು: ಆಳ್ವಾಸ್  ಕಾಲೇಜು ಮೂಡಬಿದ್ರೆ, ಸಮಾಜಕಾರ್ಯ ವಿಭಾಗ, ಪ್ರಾಥಮಿಕ ಆರೋಗ್ಯ ಕೇಂದ್ರ ಮುಂಡ್ಕೂರು, ಗ್ರಾಮ ಪಂಚಾಯತ್ ಮುಂಡ್ಕೂರು ಇವರ ಸಹಯೋಗದಲ್ಲಿ ಸಾಮಾನ್ಯ ಆರೋಗ್ಯ ತಪಾಸಣಾ ಶಿಬಿರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಭಾರ್ಗವಿ ಸಮುದಾಯ ಭವನದಲ್ಲಿ ನಡೆಯಿತು.    ಮುಂಡ್ಕೂರು ಗ್ರಾಮ ಪಂಚಾಯತ್ ಅಧ್ಯಕ್ಷ  ದೇವಪ್ಪ ಸಪಲಿಗ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ ಮಾತನಾಡಿ, ಮನುಷ್ಯನಿಗೆ ಆರೋಗ್ಯ […]

PROBLEMS

ಮುಂಡ್ಕೂರು ನೆಟ್ವರ್ಕ್ ಸಮಸ್ಯೆ ಹೈರಾಣದ ಜನತೆ (The problem of Mundkur Moble network)

ಮುಂಡ್ಕೂರು ನೆಟ್ವರ್ಕ್ ಸಮಸ್ಯೆ ಹೈರಾಣದ ಜನತೆ  ಕರೆಂಟ್ ಕೈಕೊಟ್ಟರೆ ಮೊಬೈಲ್‌ ಸ್ಥಭ್ಧ  (Mundkuru) ಮುಂಡ್ಕೂರು : ಮುಂಡ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೆಟ್ವರ್ಕ್ ಸಮಸ್ಯೆ ದೊಡ್ಡ ತಲೆ ನೋವಾಗಿ ಪರಿಣಮಿಸಿದ್ದು, ಜೈನಪೇಟೆಯ ಹತ್ತಿರ ಮೊಬೈಲ್ ಟವರ್ ನಿಂದ  ನೆಟ್ವರ್ಕ್ ಸಮಸ್ಯೆ ಕಾಡುತ್ತಿದೆ.    ಕರೆಂಟ್ ಹೋದಾಗ ನೆಟ್ವರ್ಕ್ ಸ್ಥಬ್ದ: : ಮುಂಡ್ಕೂರು ಪರಿಸರದಲ್ಲಿ ಜಿಯೋ, ಏರ್ಟೆಲ್, ಬಿಎಸ್ಎನ್ಎಲ್, ಐಡಿಯಾ ಟವರ್ ಗಳು ಇದೆ. ಆದರೆ ಇಲ್ಲಿ ಬಿಎಸ್ಎನ್ಎಲ್ ಮತ್ತು ಐಡಿಯಾ ನೆಟ್ವರ್ಕ್ ಸಂಪೂರ್ಣ ಬಂದ್ ಆಗಿದೆ. ಏರ್ಟೆಲ್ […]

ಧಾರ್ಮಿಕ ಸಂಘ, ಸಂಸ್ಥೆಗಳು

ಮುಂಡ್ಕೂರು ಶ್ರೀ ವಿಶ್ವಕರ್ಮ ಬ್ರಾಹ್ಮಣ  ಸಮಾಜ ಸಂಘದ ಭಜನಾ ಮಂಗಳೋತ್ಸವ (Bhajana Mangalotsava of Mundkur Sri Vishwakarma Brahmin Samaj Sangha)

ಮುಂಡ್ಕೂರು ಶ್ರೀ ವಿಶ್ವಕರ್ಮ ಬ್ರಾಹ್ಮಣ  ಸಮಾಜ ಸಂಘದ ಭಜನಾ ಮಂಗಳೋತ್ಸವ ಸಪ್ತಮ ವರ್ಷದ ಭಜನಾ ದೀಪಾರಾಧನಾ ಮಂಗಲೋತ್ಸವ ಕಾರ್ಯಕ್ರಮ  (Mundkuru) ಮುಂಡ್ಕೂರು: ಶ್ರೀ ವಿಶ್ವಕರ್ಮ ಬ್ರಾಹ್ಮಣ ಸಮಾಜ ಸುಧಾರಕ ಸಂಘ ರಿ. ಇನ್ನಾ, ಮುಂಡ್ಕೂರು – ಮುಲ್ಲಡ್ಕ ಇದರ ವತಿಯಿಂದ ಸಪ್ತಮ ವರ್ಷದ ಭಜನಾ ದೀಪಾರಾಧನಾ ಮಂಗಲೋತ್ಸವ ಕಾರ್ಯಕ್ರಮ ಮುಂಡ್ಕೂರು ಮುಲ್ಲಡ್ಕ ಇಂದಿರಾ ನಗರದ ಸಂಘದ ವಠಾರದಲ್ಲಿ ನಡೆಯಿತು.    ಪುರೋಹಿತ ಪ್ರಸಾದ್ ತಂತ್ರಿ ಸಂಕಲಕರಿಯ ಪೌರೋಹಿತ್ಯ ದಲ್ಲಿ ಪೂಜಾ ವಿದಿ ವಿಧಾನ ನೆರವೇರಿತು.     ಈ […]

ಶಾಲಾ ಕಾಲೇಜು ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ

  ಬೆಳ್ಮಣ್‌ ಸರಕಾರಿ ಪ.ಪೂ ಕಾಲೇಜು ವಾರ್ಷಿಕೋತ್ಸವ – ಕಾರ್ಕಳ ತಹಶೀಲ್ದಾರ್ ಗೆ ಸನ್ಮಾನ (Belman Government P.U. College Anniversary – Tribute to Karkala Tahsildar

  ಬೆಳ್ಮಣ್‌ ಸರಕಾರಿ ಪ.ಪೂ ಕಾಲೇಜು ವಾರ್ಷಿಕೋತ್ಸವ – ಕಾರ್ಕಳ ತಹಶೀಲ್ದಾರ್ ಗೆ ಸನ್ಮಾನ ಜೀವನದ ಪಾಠ ಹೇಳುವ ಶಿಕ್ಷಣ ಅಗತ್ಯ : ತಹಶೀಲ್ದಾರ್ ಪ್ರದೀಪ್ ಆರ್ (Belman) ಬೆಳ್ಮಣ್‌ : ಕರಾವಳಿ ಭಾಗದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ನಿರಾಸಕ್ತಿ ಇದೆ. ಅತ್ಯುತ್ತಮ ಹುದ್ದೆಗಳು ಸಮಾಜ ಸೇವೆ ಪೂರಕ ಎಂದು ಕಾರ್ಕಳ ತಹಶೀಲ್ದಾರ್ ಪ್ರದೀಪ್ ಆರ್ ಹೇಳಿದರು.     ಅವರು  ಬೆಳ್ಮಣ್ ಸರಕಾರಿ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಮ್ಮಾನ ಸ್ವೀಕರಿಸಿ ಮಾತನಾಡಿದರು.    […]

co-oparative ಸನ್ಮಾನ, ಅಭಿನಂದನೆ

ಬೆಳ್ಮಣ್ : ಕುಂಭ ನಿಧಿ ಕ್ರೆಡಿಟ್ ಕೋ-ಸೊಸೈಟಿಯ   ಒಕ್ಕೂಟದ ಉದ್ಘಾಟನೆ, ಶ್ರೀ ಲಕ್ಷ್ಮೀ ಪೂಜೆ (Belman : Inauguration of Kumbha Nidhi Credit Co-Society Union, Shri Lakshmi Pooja)

 ಬೆಳ್ಮಣ್ : ಕುಂಭ ನಿಧಿ ಕ್ರೆಡಿಟ್ ಕೋ–ಸೊಸೈಟಿಯ   ಒಕ್ಕೂಟದ ಉದ್ಘಾಟನೆ, ಶ್ರೀ ಲಕ್ಷ್ಮೀ ಪೂಜೆ ಕಾರ್ಯಕ್ರಮ ಉದ್ಘಾಟಿಸಿದ ಮಾಣಿಲ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ (Belman) ಬೆಳ್ಮಣ್‌ : ಬೆಳ್ಮಣ್ ಕುಂಭನಿಧಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ  ಇದರ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆ  ಮತ್ತು ಸ್ವಸಹಾಯ ಸಂಘಗಳ ಒಕ್ಕೂಟದ  ಉದ್ಘಾಟನೆ  ಕುಲಾಲ ಭವನ ನಾನಿಲ್ತಾರ್ ಮುಲ್ಲಡ್ಕ  ಮುಂಡ್ಕೂರಿನಲ್ಲಿ ಜರಗಿತು.    ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ದೀಪ  ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು.   ಅವರು ತಮ್ಮ […]

eMedia Kannada  @2025. All Rights Reserved.