Tag: udupi ajjarakadu govt hosphital

ಅಪರಾಧ

 ಉಡುಪಿ: ರೈಲುಬಡಿದು ಸಾವು, ಆತ್ಮಹತ್ಯೆ ಶಂಕೆ (Udupi: Death due to train accident, suicide suspected)

 ಉಡುಪಿ: ರೈಲುಬಡಿದು ಸಾವು, ಆತ್ಮಹತ್ಯೆ ಶಂಕೆ ಮೃತ ವಕ್ತಿಯ ವಾರೀಸುದಾರರು ನಗರ ಪೊಲೀಸ್ ಠಾಣೆಗೆ ಸಂಪರ್ಕಿಸಬಹುದು      (Udupi) ಉಡುಪಿ, ಸೆ.12: ಕುಕ್ಕಿಕಟ್ಟೆ ಮಾರ್ಪಳ್ಳಿ ರೈಲು ಹಳಿಯ‌ ಬಳಿ, ಸಾವನಪ್ಪಿರುವ ಅಪರಿಚಿತ ವ್ಯಕ್ತಿಯ ಮೃತದೇಹ ಗುರುವಾರ ಕಂಡುಬಂದಿದೆ.      ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿದೆ. ಚಲಿಸುತ್ತಿರುವ ರೈಲು ಬಡಿದ ರಭಸಕ್ಕೆ ಮೃತದೇಹ‌ ಚರಂಡಿಗೆ ಎಸೆಯಲ್ಪಟ್ಟಿದ್ದು. ಮೃತ ವ್ಯಕ್ತಿಯ ಹೆಸರು ವಿಳಾಸ ತಿಳಿದುಬಂದಿಲ್ಲ.     ಸಮಾಜಸೇವಕ ನಿತ್ಯಾನಂದ‌ ಒಳಕಾಡುವರು, ಮೃತ ದೇಹವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ತಮ್ಮ ಅಂಬುಲೆನ್ಸ್ […]

ಅಪರಾಧ

ಉಡುಪಿ: ವಾದ್ಯ ಕಲಾವಿದ ನೇಣಿಗೆ ಶರಣು (Udupi: Instrumental artist commits suicide)

ಉಡುಪಿ: ವಾದ್ಯ ಕಲಾವಿದ ನೇಣಿಗೆ ಶರಣು  (Udupi) ಉಡುಪಿ : ಮನೆಯ ಮಾಡಿನ ಪಕ್ಕಾಸಿಗೆ ಯುವಕನೊರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೈಲಕೆರೆ ವಿದ್ಯೋದಯ ಶಾಲೆಯ ಸನಿಹ ಬುಧವಾರ  ನಡೆದಿದೆ.  ಆತ್ಮಹತ್ಯೆ ಗೈದಿರುವ ಯುವಕ ಬೈಲಕೆರೆಯ ರಾಮಕೃಷ್ಣ ದೇವಾಡಿಗರ ಪುತ್ರ, ವಾದ್ಯ ಕಲಾವಿದ ಅಶ್ವಥ್ (32ವ) ಎಂದು ತಿಳಿದುಬಂದಿದ್ದು, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ನಗರ ಪೋಲಿಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಸುನಿಲ್ ಬೈಲಕೆರೆಯವರ ಸಹಾಯದಿಂದ ಸಮಾಜಸೇವಕ ನಿತ್ಯಾನಂದ‌ ಒಳಕಾಡುರವರು ಘಟನೆ ನಡೆದಿರುವ‌ ಕೆಲವು‌ ಕ್ಷಣದಲ್ಲಿಯೇ […]

social service ಸಂಘ, ಸಂಸ್ಥೆಗಳು

ಉಡುಪಿ: ಮಹಿಳೆಯರ ನೇತೃತ್ವದಲ್ಲಿ ಅನಾಥ ಶವದ ಅಂತ್ಯಸಂಸ್ಕಾರ (Udupi : Cremation of orpan corpse led by women)

ಉಡುಪಿ: ಮಹಿಳೆಯರ ನೇತೃತ್ವದಲ್ಲಿ ಅನಾಥ ಶವದ ಅಂತ್ಯಸಂಸ್ಕಾರ (Udupi) ಉಡುಪಿ,ಅ.13; ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಇಪ್ಪತೈದು ದಿನಗಳ ಕಾಲ  ರಕ್ಷಿಸಿಡಲಾಗಿದ್ದ ಅನಾಥ ಶವದ ಅಂತ್ಯಸಂಸ್ಕಾರವು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡುವರ ನೇತೃತ್ವದಲ್ಲಿ ಮಂಗಳವಾರ ಬೀಡಿನಗುಡ್ಡೆಯ ರುದ್ರಭೂಮಿಯಲ್ಲಿ ನೆರವೇರಿತು. ಉಡುಪಿ ನಗರಸಭೆ ಪೌರಾಯುಕ್ತ ರಾಯಪ್ಪ, ಜಿಲ್ಲಾಸ್ಪತ್ರೆಯ ಡಾ. ರಮೇಶ್ ಕುಂದರ್‌ರವರು ಮೃತದೇಹಕ್ಕೆ ತಿಮ ಪುಷ್ಪ ನಮನ ಸಮರ್ಪಿಸಿದರು. ಮೃತದೇಹದ ದಫನ ಪ್ರಕ್ರಿಯೆ ನಡೆಸುವಾಗ ಜ್ಯೋತಿ, ದೇವಕಿ ಬಾರ್ಕೂರು, ಮಮತಾ ಲಕ್ಷ್ಮೀನಗರ, ಅಶ್ವಿನಿ ಲಕ್ಷ್ಮೀನಗರ ಭಾಗಿಯಾಗಿ […]

eMedia Kannada  @2025. All Rights Reserved.