• Home  
  • ಉಡುಪಿ: ಮಹಿಳೆಯರ ನೇತೃತ್ವದಲ್ಲಿ ಅನಾಥ ಶವದ ಅಂತ್ಯಸಂಸ್ಕಾರ (Udupi : Cremation of orpan corpse led by women)
- social service - ಸಂಘ, ಸಂಸ್ಥೆಗಳು

ಉಡುಪಿ: ಮಹಿಳೆಯರ ನೇತೃತ್ವದಲ್ಲಿ ಅನಾಥ ಶವದ ಅಂತ್ಯಸಂಸ್ಕಾರ (Udupi : Cremation of orpan corpse led by women)

Share: ಉಡುಪಿ: ಮಹಿಳೆಯರ ನೇತೃತ್ವದಲ್ಲಿ ಅನಾಥ ಶವದ ಅಂತ್ಯಸಂಸ್ಕಾರ (Udupi) ಉಡುಪಿ,ಅ.13; ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಇಪ್ಪತೈದು ದಿನಗಳ ಕಾಲ  ರಕ್ಷಿಸಿಡಲಾಗಿದ್ದ ಅನಾಥ ಶವದ ಅಂತ್ಯಸಂಸ್ಕಾರವು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡುವರ ನೇತೃತ್ವದಲ್ಲಿ ಮಂಗಳವಾರ ಬೀಡಿನಗುಡ್ಡೆಯ ರುದ್ರಭೂಮಿಯಲ್ಲಿ ನೆರವೇರಿತು. ಉಡುಪಿ ನಗರಸಭೆ ಪೌರಾಯುಕ್ತ ರಾಯಪ್ಪ, ಜಿಲ್ಲಾಸ್ಪತ್ರೆಯ ಡಾ. ರಮೇಶ್ ಕುಂದರ್‌ರವರು ಮೃತದೇಹಕ್ಕೆ ತಿಮ ಪುಷ್ಪ ನಮನ ಸಮರ್ಪಿಸಿದರು. ಮೃತದೇಹದ ದಫನ ಪ್ರಕ್ರಿಯೆ ನಡೆಸುವಾಗ ಜ್ಯೋತಿ, ದೇವಕಿ ಬಾರ್ಕೂರು, ಮಮತಾ ಲಕ್ಷ್ಮೀನಗರ, ಅಶ್ವಿನಿ ಲಕ್ಷ್ಮೀನಗರ […]

ಉಡುಪಿ: ಮಹಿಳೆಯರ ನೇತೃತ್ವದಲ್ಲಿ ಅನಾಥ ಶವದ ಅಂತ್ಯಸಂಸ್ಕಾರ

(Udupi) ಉಡುಪಿ,ಅ.13; ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಇಪ್ಪತೈದು ದಿನಗಳ ಕಾಲ  ರಕ್ಷಿಸಿಡಲಾಗಿದ್ದ ಅನಾಥ ಶವದ ಅಂತ್ಯಸಂಸ್ಕಾರವು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡುವರ ನೇತೃತ್ವದಲ್ಲಿ ಮಂಗಳವಾರ ಬೀಡಿನಗುಡ್ಡೆಯ ರುದ್ರಭೂಮಿಯಲ್ಲಿ ನೆರವೇರಿತು.

ಉಡುಪಿ ನಗರಸಭೆ ಪೌರಾಯುಕ್ತ ರಾಯಪ್ಪ, ಜಿಲ್ಲಾಸ್ಪತ್ರೆಯ ಡಾ. ರಮೇಶ್ ಕುಂದರ್‌ರವರು ಮೃತದೇಹಕ್ಕೆ ತಿಮ ಪುಷ್ಪ ನಮನ ಸಮರ್ಪಿಸಿದರು.

ಮೃತದೇಹದ ದಫನ ಪ್ರಕ್ರಿಯೆ ನಡೆಸುವಾಗ ಜ್ಯೋತಿ, ದೇವಕಿ ಬಾರ್ಕೂರು, ಮಮತಾ ಲಕ್ಷ್ಮೀನಗರ, ಅಶ್ವಿನಿ ಲಕ್ಷ್ಮೀನಗರ ಭಾಗಿಯಾಗಿ ಗಮನ ಸೆಳೆದರು.

ಉಡುಪಿ ನಗರ ಪೋಲಿಸ್ ಠಾಣೆಯ ಎ.ಎಸ್.ಐ ನವೀನ್ ದೇವಾಡಿಗ, ಜಾಸ್ವ ಕಾನೂನು ಪ್ರಕ್ರಿಯೆ ನಡೆಸಿದರು.

ಫ್ಲವರ್ ವಿಷ್ಣು, ವಿಕಾಸ್ ಶೆಟ್ಟಿ, ನಗರಸಭೆ,ಜಿಲ್ಲಾಸ್ಪತ್ರೆಯ ಅಧಿಕಾರಿಗಳು ಸಹಕಾರ ನೀಡಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.