Tag: udupi krisna matt

ಧಾರ್ಮಿಕ

ಉಡುಪಿ : ಕೃಷ್ಣಮಠದಲ್ಲಿ ಭಕ್ತಿಶೃದ್ಧೆಯ ಕೃಷ್ಣಾರ್ಘ್ಯ ಪ್ರದಾನ, ವಿಟ್ಲಪಿಂಡಿ (Udupi : Krishna maţt Krishnarghya pradhaņa Vitla pindi)

ಉಡುಪಿ : ಕೃಷ್ಣಮಠದಲ್ಲಿ ಭಕ್ತಿಶೃದ್ಧೆಯ ಕೃಷ್ಣಾರ್ಘ್ಯ ಪ್ರದಾನ, ವಿಟ್ಲಪಿಂಡಿ  (Udupi) ಉಡುಪಿ: ಉಡುಪಿಯ ಕೃಷ್ಣಮಠದಲ್ಲಿ ಸೋಮವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಭಕ್ತಿ ಶೃದ್ಧೆಗಳಿಂದ ನಡೆಯಿತು.  ಇಲ್ಲಿ ನಡೆಯುವ ಶ್ರಿ ಕೃಷ್ಣ ಜನ್ಮಾಷ್ಟಮಿಯ ಪ್ರಧಾನ ಭಾಗ, ಶ್ರೀ ಕೃಷ್ಣ ಅವತರಿಸುವ ಪುಣ್ಯ ಗಳಿಗೆಯಲ್ಲಿ ನೀಡುವ ಅರ್ಘ್ಯ ಪ್ರದಾನ ಕಾರ್ಯಕ್ರಮವನ್ನು, ಮಧ್ಯರಾತ್ರಿ 12.08 ಗಂಟೆಗೆ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಕಿರಿಯ ಪಟ್ಟ ಶ್ರೀ ಸುಶ್ರೀಂದ್ರ ತೀರ್ಥ ಶ್ರಿಪಾದರು ಗರ್ಭಗುಡಿಯಲ್ಲಿ ವಿದ್ಯಕ್ತವಾಗಿ ನೆರವೇರಿಸಿದರು.   […]

ಕರಾವಳಿ

ಉಡುಪಿ ಪರ್ಯಾಯ: ಸೂರೆಗೊಂಡಿತು ಕೃಷ್ಣ ಮಠದ ಅಡುಗೆ ಮನೆ  (Udupi Krishna matt “SOORE’ Program)

ಉಡುಪಿ ಪರ್ಯಾಯ: ಸೂರೆಗೊಂಡಿತು ಕೃಷ್ಣ ಮಠದ ಅಡುಗೆ ಮನೆ   (Udupi) : ಉಡುಪಿ: ಉಡುಪಿ ಪರ್ಯಾಯೋತ್ಸವದಂದು ನಡೆಯುವ ಒಂದು ಸಾಂಪ್ರದಾಯಿಕ ಶಾಸ್ತ್ರ ‘ಅಡುಗೆ ಮನೆಯ ಸೂರೆ’. ಪರ್ಯಾಯ ಮಠವು ನಿತ್ಯ ಸಾವಿರಾರು ಮಂದಿಗೆ ಅನ್ನದಾನ ನಡೆಸುತ್ತದೆ. 2 ವರ್ಷಗಳ ಪರ್ಯಾಯ ಕೊನೆ ದಿನ ಮಧ್ಯಾಹ್ನ ಅನ್ನಪ್ರಸಾದ ವಿತರಣೆಯ ನಂತರ, ಸುಮಾರು 3 ಗಂಟೆಗೆ ಉಳಿದ ಎಲ್ಲಾ ಅಡುಗೆಯನ್ನು ಭಾರಿ ಗಾತ್ರದ ಪಾತ್ರೆಗಳಲ್ಲಿ ಅಡುಗೆ ಮನೆಯಲ್ಲಿ ಬಿಟ್ಟು ಬಿಡಲಾಗುತ್ತದೆ.  ಇದನ್ನು ಸ್ಥಳೀಯರು ತಂತಮ್ಮ ಮನೆಯಿಂದ ಪಾತ್ರೆ, ಹಂಡೆಗಳನ್ನು […]

eMedia Kannada  @2025. All Rights Reserved.