ಅಪರಾಧ
ರಾಜಕೀಯ
ಪ್ರಜ್ವಲ್ ರೇವಣ್ಣ ವಿರುದ್ಧ ರಾಜ್ಯ, ಕೇಂದ್ರ ಸರಕಾರಗಳು ಕಠಿಣ ಕ್ರಮ ಕೈಗೊಳ್ಳಲಿ- ಉಡುಪಿ ಮಹಿಳಾ ಕಾಂಗ್ರೆಸ್ ಆಗ್ರಹ (Udupi Mahila Congress demands that the State and Central GOVT against Prajwal Revanna)
ಪ್ರಜ್ವಲ್ ರೇವಣ್ಣ ವಿರುದ್ಧ ರಾಜ್ಯ, ಕೇಂದ್ರ ಸರಕಾರಗಳು ಕಠಿಣ ಕ್ರಮ ಕೈಗೊಳ್ಳಲಿ– ಉಡುಪಿ ಮಹಿಳಾ ಕಾಂಗ್ರೆಸ್ ಆಗ್ರಹ (Udupi) ಉಡುಪಿ: ಪ್ರಜ್ವಲ್ ರೇವಣ್ಣ ಅವರ ರಾಸಲೀಲೆಗಳ ಪೆನ್ ಡ್ರೈವ್ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಿ, ಆರೋಪಿ ಪ್ರಜ್ವಲ್ ರೇವಣ್ಣ ಅವರನ್ನು ಶಿಕ್ಷೆಗೆ ಒಳಪಡಿಸಬೇಕು. ಮಾತ್ರವಲ್ಲ, ತನ್ನ ಗುಟ್ಟು ಬಯಲಾದ ತಕ್ಷಣ ಜರ್ಮನಿಗೆ ಪಲಾಯನಗೈದಿರುವ ಆತನನ್ನು ತಕ್ಷಣ ಭಾರತಕ್ಕೆ ಬರುವಂತೆ ಆದೇಶ ನೀಡಬೇಕು ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಆಗ್ರಹಿಸಿದೆ. ಉಡುಪಿ ಪ್ರತ್ರಿಕಾ ಭವನದಲ್ಲಿ ನಡೆದ […]

