Tag: UDUPI SP Hariram Shankar

ರಾಜಕೀಯ

ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ : ಉಡುಪಿ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ (People’s problems will be solved on the spot: In-charge Minister Rizwan Arshad)

ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ :  ಉಡುಪಿ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಛೇರಿ ಸಂಕೀರ್ಣದಲ್ಲಿ ಪ್ರಜಾಸೇವೆ ಉದ್ಘಾಟನೆ (Udupi) ಉಡುಪಿ : ಜನರ ಸಮಸ್ಯೆ ಹಾಗೂ ಅಹವಾಲುಗಳನ್ನು ಅವರಿರುವಲ್ಲಿಯೇ ಆಲಿಸಿ, ಸ್ಥಳದಲ್ಲಿಯೇ ಪರಿಹಾರ ನೀಡಲು ಸರಕಾರವು ಮಹತ್ವಕಾಂಕ್ಷಿ ಯೋಜನೆಯಾದ ಪ್ರಜಾಸೇವಾ ಆಂದೋಲನ ಸಭೆಗಳನ್ನು ರಾಜ್ಯದಾದ್ಯಂತ ಆಯೋಜಿಸುವುದರೊಂದಿಗೆ ಆ ಮೂಲಕ ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಕೆಲಸ ಮಾಡುತ್ತಿದೆ ಎಂದು ರಾಜ್ಯ ಸರ್ಕಾರದ ಆಹಾರ, ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ […]

ಅಪರಾಧ ಕರಾವಳಿ

ಕ್ಷುಲ್ಲಕ ಜಗಳ : ಮಲ್ಪೆ ಪಡುಕೆರೆ ಬೋಟ್ ನಲ್ಲಿ ಕೊಲೆಯಲ್ಲಿ ಅಂತ್ಯ.(Petty fight: Malpe Padukere boat ends in murder)

ಕ್ಷುಲ್ಲಕ ಜಗಳ : ಮಲ್ಪೆ ಪಡುಕೆರೆ ಬೋಟ್ ನಲ್ಲಿ ಕೊಲೆಯಲ್ಲಿ ಅಂತ್ಯ. ಕೆಲವೇ ತಾಸುಗಳಲ್ಲಿ‌ ಆರೋಪಿಯನ್ನು ಬಂಧಿಸಿದ ಮಲ್ಪೆ ಪೊಲೀಸರು. (Malpe) ಮಲ್ಪೆ : ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡವೂರು ಗ್ರಾಮದ ಪಡುಕೆರೆ ದಕ್ಕೆಯಲ್ಲಿ ಮೀನುಗಾರಿಕಾ ಬೋಟ್‌ನಲ್ಲಿ ನಡೆದ ಗಲಾಟೆ ಬಳಿಕ ಅಭಿಷೇಕ್ ಎಂಬಾತನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.   ಆರೋಪಿಯನ್ನು ಗೋವಿಂದ ಎಂದು ಗುರುತಿಸಲಾಗಿದ್ದು, ಆಗಸ್ಟ್ 25ರ ಮುಂಜಾನೆ ಅಭಿಷೇಕ್‌ನನ್ನು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದ ಎನ್ನಲಾಗಿದೆ.   […]

ಅಪರಾಧ

  ಡೇವಿಡ್ ಡಿಸೋಜ ಹತ್ಯೆ ಪ್ರಕರಣ : ಆರೋಪಿ ಅನೂಜ್‌ ಕಾಲಿಗೆ ಪೊಲೀಸರಿಂದ ಗುಂಡು (David D’Souza murder case: Accused Anuj shot in leg by police)

  ಡೇವಿಡ್ ಡಿಸೋಜ ಹತ್ಯೆ ಪ್ರಕರಣ : ಆರೋಪಿ ಅನೂಜ್‌ ಕಾಲಿಗೆ ಪೊಲೀಸರಿಂದ ಗುಂಡು   ಸೋಮವಾರ ಮುಂಜಾನೆ ಹೆಬ್ರಿಯಲ್ಲಿ ನಡೆದ ಘಟನೆ (Hebri) ಹೆಬ್ರಿ: ಆಗಸ್ಟ್ 7ರಂದು ನಡೆದ ಮುದರಂಗಡಿ ಉದ್ಯಮಿ ಹಾಗೂ ಗುತ್ತಿಗೆದಾರ ಡೇವಿಡ್ ಡಿಸೋಜ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪ್ರಮುಖ ಆರೋಪಿ ಅನೂಜ್‌ನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ಸೋಮವಾರ ಮುಂಜಾನೆ ಹೆಬ್ರಿಯಲ್ಲಿ ನಡೆದಿದೆ.   ಡೇವಿಡ್ ಹತ್ಯೆಗೆ ಶೂಟರ್‌ಗಳನ್ನು ಕಳುಹಿಸಿಕೊಟ್ಟ ಆರೋಪವನ್ನು ಅನೂಜ್ ಎದುರಿಸುತ್ತಿದ್ದು, ತನಿಖೆಯ ವೇಳೆ ಈತನ ಪಾತ್ರ ಬಹಿರಂಗವಾಗಿತ್ತು. […]

ಅಪರಾಧ

ಡೇವಿಡ್ ಡಿಸೋಜಾ ಶೂಟೌಟ್ ಪ್ರಕರಣ : ಕಿಶೋರ್ ಪೂಜಾರಿ ಸೇರಿ ಇಬ್ಬರು ಆರೋಪಿಗಳ ಬಂಧನ (David D’Souza shootout case: Two accused including Kishore Poojary arrested)

ಡೇವಿಡ್ ಡಿಸೋಜಾ ಶೂಟೌಟ್ ಪ್ರಕರಣ : ಕಿಶೋರ್ ಪೂಜಾರಿ ಸೇರಿ ಇಬ್ಬರು ಆರೋಪಿಗಳ ಬಂಧನ ಎರ್ಮಾಳು ಕಿಶೋರ್ ಪೂಜಾರಿ ಮತ್ತು ಕುತ್ಯಾರು ನಿವಾಸಿ ಸದಾನಂದ ದೇವಾಡಿಗ ಬಂಧಿತರು.   (Udupi) ಉಡುಪಿ: ಕಾಂಗ್ರೆಸ್ ಮುಖಂಡ, ಉದ್ಯಮಿ ಡೇವಿಡ್ ಡಿ’ಸೋಜಾ ಶೂಟೌಟ್ ಪ್ರಕರಣದಲ್ಲಿ ಮತ್ತೆರಡು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ  ಎರ್ಮಾಳು ಕಿಶೋರ್ ಪೂಜಾರಿ (47) ಹಾಗೂ ಕುತ್ಯಾರು ನಿವಾಸಿ ಸದಾನಂದ ದೇವಾಡಿಗ (45) ಬಂಧಿತರು.   ಆರೋಪಿ ಕಿಶೋ‌ರ್ ಹಣವನ್ನು ಆರೋಪಿ ಸದಾನಂದನಿಗೆ […]

ಅಪರಾಧ

 ಕುಂದಾಪುರ ಶೂಟ್‌ಔಟ್‌ ಪ್ರಕರಣ : ಆರೋಪಿ ಡೇರಿಕ್ ಕ್ರಾಸ್ತಾ ಪೊಲೀಸ್ ವಶ (Kundapur shootout case: Accused Darrick Crasta in police custody)

  ಕುಂದಾಪುರ ಶೂಟ್‌ಔಟ್‌ ಪ್ರಕರಣ : ಆರೋಪಿ ಡೇರಿಕ್ ಕ್ರಾಸ್ತಾ ಪೊಲೀಸ್ ವಶ   ಕೇವಲ 12 ಗಂಟೆಗಳೊಳಗೆ ಬಂಧಿಸಿದ ಉಡುಪಿ ಪೊಲೀಸರು (Kundapura) ಕುಂದಾಪುರ: ಕುಂದಾಪುರದಲ್ಲಿ ಶುಕ್ರವಾರ ಬೆಳಗ್ಗಿನ  ಜಾವ 3.15ರ ಸುಮಾರಿಗೆ ನಡೆದಿದ್ದ ಶೂಟೌಟ್ ಪ್ರಕರಣದ ಆರೋಪಿ ಡೇರಿಕ್ ಬಂಧನವಾಗಿದೆ.   ಶೂಟೌಟ್ ಘಟನೆ ಘಟಿಸಿ ಕೇವಲ 12 ಗಂಟೆಗಳ ಒಳಗೆ ಕೊಲೆಗಾರ ಡೇರಿಕ್ ಕ್ರಾಸ್ತಾನನ್ನು ಪೊಲೀಸರು ಬೈಂದೂರು ಸಮೀಪ ವಶಕ್ಕೆ ಪಡೆದಿದ್ದಾರೆ.    ಶುಕ್ರವಾರ ಬೆಳಗ್ಗಿನ ಜಾವ ಸುಮಾರು 3.15ರ ಹೊತ್ತಿಗೆ ಕುಂದಾಪುರ – ಕೋಡಿ […]

ಅಪರಾಧ

ಕುಂದಾಪುರ ಚರ್ಚ್ ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿಕ್ಕಿ ವ್ಯಕ್ತಿಯ ಬರ್ಬರ ಹತ್ಯೆ (A man was brutally shot dead on Kundapur Church Road in the early hours of the morning.)

ಕುಂದಾಪುರ ಚರ್ಚ್ ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿಕ್ಕಿ ವ್ಯಕ್ತಿಯ ಬರ್ಬರ ಹತ್ಯೆ   ಹೆಬ್ರಿ ಗಿಲ್ಲಾಳಿ ನಿವಾಸಿ ಐವನ್ ರಿಚರ್ಡ್ (ಮುನ್ನ) ಹತ್ಯೆಗೀಡಾದ ವ್ಯಕ್ತಿ. (Kundapura) ಕುಂದಾಪುರ : ಶುಕ್ರವಾರ ಮುಂಜಾನೆ ಕುಂದಾಪುರದಲ್ಲಿ ದುಷ್ಕರ್ಮಿಗಳು ವ್ಯಕಿಯೊಬ್ಬನನ್ನು ಗುಂಡಿಕ್ಕಿ ಭೀಕರವಾಗಿ ಹತ್ಯೆಗೈದ ಆತಂಕಕಾರಿ ಘಟನೆ ನಡೆದಿದೆ.   ಕುಂದಾಪುರದ ಚರ್ಚ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಉಡುಪಿ ಮೂಲದ ಐವನ್ ರಿಚರ್ಡ್ ಮಸ್ಕರೇನಸ್ (45) ಹತ್ಯೆಗೀಡಾದ ವ್ಯಕ್ತಿ.    ಈತ ಹೆಬ್ರಿ ಗಿಲ್ಲಾಳಿಯಲ್ಲಿ ಜಾಗ ಖರೀದಿ ಮಾಡಿ ಮನೆ ಮಾಡಿಕೊಂಡು […]

ವಿಷೇಶ ಸುದ್ದಿ

ನಂದಿಕೂರು : 73 ಕೆ.ಜಿ ಗೂ ಅಧಿಕ ತೂಕದ ಗಾಂಜಾ ನಾಶ (Nandikur: Over 73 kg of marijuana destroyed)

ನಂದಿಕೂರು : 73 ಕೆ.ಜಿ ಗೂ ಅಧಿಕ ತೂಕದ ಗಾಂಜಾ ನಾಶ ಉಡುಪಿ ಜಿಲ್ಲಾ ಎಸ್ಪಿ, ಜಿಲ್ಲಾ ಡ್ರಗ್ ಡಿಸ್ಪೋಸಲ್ ಕಮಿಟಿಯ ಅಧ್ಯಕ್ಷ ಹರಿರಾಂ ಶಂಕರ್ ನೇತೃತ್ವ (Padubidri) ಪಡುಬಿದ್ರಿ : ಮಾದಕ ವಸ್ತು ವಿರೋಧಿ ದಿನಾಚರಣೆಯ ಅಂಗವಾಗಿ ನ್ಯಾಯಾಲಯದ ಆದೇಶಾನುಸಾರ ಉಡುಪಿ ಜಿಲ್ಲೆಯ ವಿವಿಧ ಪೋಲಿಸ್ ಠಾಣೆಗಳಲ್ಲಿ ವಶಪಡಿಸಿಕೊಂಡ  ರೂ.36,29,550 ಮೌಲ್ಯದ ಸುಮಾರು 73 ಕೆ.ಜಿ 92 ಮಿಲಿ ಗ್ರಾಂ ತೂಕದ ಗಾಂಜಾವನ್ನು ಪಡುಬಿದ್ರಿ ಸಮೀಪದ ನಂದಿಕೂರು ಕೈಗಾರಿಕಾ ಪ್ರದೇಶದಲ್ಲಿರುವ ಆಯುಷ್ ಎನ್ವಿರೋಟೆಕ್ ಪ್ರೈ.ಲಿ. ಇಲ್ಲಿ […]

ಅಪರಾಧ

ವಿಶ್ವಪ್ರಸಿದ್ಧ “ಮಟ್ಟು ಗುಳ್ಳ”ಪ್ರತೀಕವಾಗಿ ನಿರ್ಮಿಸಿದ “I LOVE MATTU” ವಿನ್ಯಾಸ ದ್ವಂಸ : ಸ್ಥಳೀಯರ ಆಕ್ರೋಶ (“I LOVE MATTU” design, built in imitation of the world famous “Mattu Gulla”, destroyed: Locals outraged)

 ವಿಶ್ವಪ್ರಸಿದ್ಧ “ಮಟ್ಟು ಗುಳ್ಳ”ಪ್ರತೀಕವಾಗಿ ನಿರ್ಮಿಸಿದ “I LOVE MATTU” ವಿನ್ಯಾಸ ದ್ವಂಸ : ಸ್ಥಳೀಯರ ಆಕ್ರೋಶ ಮಟ್ಟು ಗುಳ್ಳ ಬೆಳೆಗಾರರ ಸಂಘದ ಅಧ್ಯಕ್ಷ ಸುನಿಲ್ ಡಿ. ಬಂಗೇರ ಮಟ್ಟು ತೀವ್ರ ಆಕ್ಷೇಪ (Katapadi) ಕಟಪಾಡಿ: ದೇಶ–ವಿದೇಶಗಳಲ್ಲಿಯೂ ತನ್ನದೇ ಆದ ವಿಶೇಷ ಸ್ಥಾನವನ್ನು ಪಡೆದಿರುವ ಮಟ್ಟು ಗುಳ್ಳ ಇಂದು ಉಡುಪಿ ಜಿಲ್ಲೆಯ ಗೌರವದ ಚಿಹ್ನೆಯಾಗಿ ಗುರುತಿಸಿಕೊಂಡಿದೆ.   ವಿಶ್ವಪ್ರಸಿದ್ಧ ಮಟ್ಟು ಗುಳ್ಳದ ಮೇಲಿನ ಅಪಾರ ಅಭಿಮಾನ ಮತ್ತು ಪ್ರೀತಿಯಿಂದ ದಾನಿಗಳಾದ ಸುಭಾಷ್ ಎಂ. ಸಾಲಿಯನ್ ನೆಲ್ಲಿಕಟ್ಟೆ  ಅವರು “I LOVE […]

ಅಪರಾಧ

 ಮಾದಕ ವಸ್ತುವಿನೊಂದಿಗೆ ಕಾಂಗ್ರೆಸ್ ಮುಖಂಡ ಸಹಿತ ಇಬ್ಬರ ಬಂಧನ (Two people, including a Congress leader, arrested with narcotics)

  ಮಾದಕ ವಸ್ತುವಿನೊಂದಿಗೆ ಕಾಂಗ್ರೆಸ್ ಮುಖಂಡ ಸಹಿತ ಇಬ್ಬರ ಬಂಧನ    ಬೆಳಪು ಝಹೀರ್ ಅಹ್ಮದ್ ಮತ್ತು ಸಯ್ಯದ್ ಶಮೀಮ್ ಬಂಧಿತರು  (Shirva) ಶಿರ್ವ : ಖಚಿತ ಮಾಹಿತಿ ಆಧರಿಸಿ, ಶಿರ್ವ ಪೊಲೀಸರು ಕಾಪು – ಶಿರ್ವ ರಸ್ತೆಯ ಬದಿ ನಿಂತಿದ್ದ ಕಾರನ್ನು ಪರಿಶೀಲನೆ ಮಾಡಿದಾಗ ಕಾರಿನಲ್ಲಿದ್ದ MDMA ಮಾದಕ ವಸ್ತು ಸಹಿತ ಕಾಂಗ್ರೆಸ್ ಮುಖಂಡನ ಸಹಿತ ಇಬ್ಬರನ್ನು ವಶಕ್ಕೆ ಪಡೆದ ಘಟನೆ ಪಾದೂರು ಗ್ರಾಮದ ಚಂದ್ರನಗರ ಜನತಾ ಕಾಲೋನಿ ಬಳಿ ಘಟಿಸಿದೆ.   ಬೆಳಪು ಗ್ರಾಮದವರಾದ ಝಹೀರ್ […]

ನಿಧನ

ಕರ್ತವ್ಯದಲ್ಲಿಯೇ ಇಹಲೋಕ ತ್ಯಜಿಸಿದ ಕುಂದಾಪುರ ಗ್ರಾಮಾಂತರ ಠಾಣಾಧಿಕಾರಿ ನಾಸೀರ್ ಹುಸೇನ್ (Kundapur Rural Police Station Officer Nasir Hussain passes away in the line of duty)

  “ನಮ್ಮ ಪೊಲೀಸ್ ನಮ್ಮ ಹೆಮ್ಮೆ”ಹಾಗೂ “ಡ್ರಗ್ಸ್ ಫ್ರೀ” ಓಟದಲ್ಲಿ ನಡೆದ ಘಟನೆ ​(Kundapura) ಕುಂದಾಪುರ : ಸಾರ್ವಜನಿಕರ ಸ್ವಾಸ್ಥ್ಯ ಮತ್ತು ಸುರಕ್ಷತೆಯ ಆಶಯದೊಂದಿಗೆ ಭಾನುವಾರ ಬೆಳಿಗ್ಗೆ ಆಯೋಜಿಸಲಾಗಿದ್ದ “ಫಿಟ್ನೆಸ್”ಅಭಿಯಾನವೊಂದರಲ್ಲಿ ಕುಂದಾಪುರ ಗ್ರಾಮಾಂತರ ಠಾಣಾಧಿಕಾರಿ ನಾಸೀರ್ ಹುಸೇನ್ ಅವರ ನಿಧನದಿಂದಾಗಿ ಕಾರ್ಯಕ್ರಮ ದುರಂತದಲ್ಲಿ ಅಂತ್ಯಗೊಂಡಿದೆ.   ಉಡುಪಿ ಜಿಲ್ಲಾ ಪೊಲೀಸ್‌ ಇಲಾಖೆ ಹಮ್ಮಿಕೊಂಡಿದ್ದ “ನಮ್ಮ ಪೊಲೀಸ್ ನಮ್ಮ ಹೆಮ್ಮೆ”ಹಾಗೂ “ಡ್ರಗ್ಸ್ ಫ್ರೀ ಕರ್ನಾಟಕ”ಓಟದ ಸಂದರ್ಭದಲ್ಲಿ ಕುಂದಾಪುರ ಗ್ರಾಮಾಂತರ ಠಾಣಾಧಿಕಾರಿ ನಾಸೀರ್ ಹುಸೇನ್ ಅವರು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಘಟನೆಯ ವಿವರ: […]

eMedia Kannada  @2025. All Rights Reserved.