ಉಡುಪಿ – ಉಚ್ಚಿಲ ದಸರಾ 2025 : ಉಚ್ಚಿಲ ಫುಲ್ ಟ್ರಾಫಿಕ್ ಜಾಮ್ (Udupi – Uchila Dasara 2025: Uchchila full traffic jam)
ಉಡುಪಿ – ಉಚ್ಚಿಲ ದಸರಾ 2025 : ಉಚ್ಚಿಲ ಫುಲ್ ಟ್ರಾಫಿಕ್ ಜಾಮ್ ಸುಗಮ ಸಂಚಾರಕ್ಕೆ ಹೆಣಗಾಡುತ್ತಿರುವ ಪೊಲೀಸರು, ಗೃಹ ರಕ್ಷಕ ದಳ (Uchila) ಉಚ್ಚಿಲ : ದ. ಕ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ‘ಉಡುಪಿ-ಉಚ್ಚಿಲ ದಸರಾ 2025’ ಕ್ಕೆ ಆಗಮಿಸುವ ಭಕ್ತರಿಂದಾಗಿ ಭಾನುವಾರ ಬೆಳಿಗ್ಗಿನಿಂದಲೇ ಫುಲ್ ಟ್ರಾಫಿಕ್ ಜಾಂ ಆಗಿದೆ. ಉಡುಪಿ ಕಡೆಯಿಂದ ಬರುತ್ತಿರುವ ವಾಹನಗಳು ಮೂಳೂರಿಂದಲೇ ಬ್ಲಾಕ್ ಆಗಿದೆ. ರಾಷ್ಟ್ರೀಯ ಹೆದ್ದಾರಿ 66 ಮತ್ತು […]


