• Home  
  •  ಉಡುಪಿ – ಉಚ್ಚಿಲ ದಸರಾ 2025 : ಉಚ್ಚಿಲ ಫುಲ್ ಟ್ರಾಫಿಕ್‌ ಜಾಮ್‌ (Udupi – Uchila Dasara 2025: Uchchila full traffic jam)
- PROBLEMS

 ಉಡುಪಿ – ಉಚ್ಚಿಲ ದಸರಾ 2025 : ಉಚ್ಚಿಲ ಫುಲ್ ಟ್ರಾಫಿಕ್‌ ಜಾಮ್‌ (Udupi – Uchila Dasara 2025: Uchchila full traffic jam)

Share: ಉಡುಪಿ – ಉಚ್ಚಿಲ ದಸರಾ 2025 : ಉಚ್ಚಿಲ ಫುಲ್ ಟ್ರಾಫಿಕ್‌ ಜಾಮ್ ಸುಗಮ ಸಂಚಾರಕ್ಕೆ ಹೆಣಗಾಡುತ್ತಿರುವ ಪೊಲೀಸರು, ಗೃಹ ರಕ್ಷಕ ದಳ    (Uchila) ಉಚ್ಚಿಲ : ದ. ಕ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ‘ಉಡುಪಿ-ಉಚ್ಚಿಲ ದಸರಾ 2025’ ಕ್ಕೆ ಆಗಮಿಸುವ ಭಕ್ತರಿಂದಾಗಿ ಭಾನುವಾರ ಬೆಳಿಗ್ಗಿನಿಂದಲೇ ಫುಲ್‌ ಟ್ರಾಫಿಕ್‌ ಜಾಂ ಆಗಿದೆ. ಉಡುಪಿ ಕಡೆಯಿಂದ ಬರುತ್ತಿರುವ ವಾಹನಗಳು ಮೂಳೂರಿಂದಲೇ ಬ್ಲಾಕ್‌ ಆಗಿದೆ. ರಾಷ್ಟ್ರೀಯ ಹೆದ್ದಾರಿ 66 […]

   (Uchila) ಉಚ್ಚಿಲ : ದ. ಕ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ‘ಉಡುಪಿ-ಉಚ್ಚಿಲ ದಸರಾ 2025’ ಕ್ಕೆ ಆಗಮಿಸುವ ಭಕ್ತರಿಂದಾಗಿ ಭಾನುವಾರ ಬೆಳಿಗ್ಗಿನಿಂದಲೇ ಫುಲ್‌ ಟ್ರಾಫಿಕ್‌ ಜಾಂ ಆಗಿದೆ.

ಉಡುಪಿ ಕಡೆಯಿಂದ ಬರುತ್ತಿರುವ ವಾಹನಗಳು ಮೂಳೂರಿಂದಲೇ ಬ್ಲಾಕ್‌ ಆಗಿದೆ. ರಾಷ್ಟ್ರೀಯ ಹೆದ್ದಾರಿ 66 ಮತ್ತು ಪಕ್ಕದ ಸರ್ವಿಸ್‌ ರಸ್ತೆಯೂ ಬ್ಲಾಕ್‌ ಆಗಿದೆ. ವಾಹನ ಸವಾರರು ಮುಂದೆ ಸಾಗಲಾರದೆ ಕೈ ಕೈ ಹಿಸುಕುತ್ತಿರುವುದು ಕಂಡು ಬಂದಿದೆ.

ಪಡುಬಿದ್ರಿ ಪೋಲೀಸರು, ಗೃಹ ರಕ್ಷಕ ದಳ, ಮಹಾಲಕ್ಷ್ಮೀ ದೇವಸ್ಥಾನದ ಸ್ವಯಂ ಸೇವಕರು ಸುಗಮ ಸಂಚಾರಕ್ಕೆ ಹೆಣಗಾಡುತ್ತಿದ್ದಾರೆ.

ವಾಹನ ಚಾಲಕರು ವಾಹನ ನಿಯಮಗಳನ್ನು ಉಲ್ಲಂಘಿಸಿ ಸಿಕ್ಕ ಸಿಕ್ಕಲ್ಲಿ ವಾಹನಗಳನ್ನು ಪಾರ್ಕ್‌ ಮಾಡುವುದರಿಂದ ಈ ಸಂಕಷ್ಠ ಎದುರಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.