Tag: umbrella

ಶಾಲಾ ಕಾಲೇಜು

ಅದಾನಿ ಫೌಂಡೇಶನ್ ನಿಂದ ಜಿಲ್ಲೆಯ ೬,೭೩೦ ಶಾಲಾ ವಿದ್ಯಾರ್ಥಿಗಳಿಗೆ ಒಟ್ಟು ರೂ. ೪೦ ಲಕ್ಷ ಮೌಲ್ಯದ ಉಚಿತ ಶಿಕ್ಷಣ ಪರಿಕರಗಳ ವಿತರಣೆ 

ಅದಾನಿ ಫೌಂಡೇಶನ್‌ನಿಂದ  ಜಿಲ್ಲೆಯ ೬,೭೩೦ ಶಾಲಾ ವಿದ್ಯಾರ್ಥಿಗಳಿಗೆ ಒಟ್ಟು ರೂ. ೪೦ ಲಕ್ಷ ಮೌಲ್ಯದ ಉಚಿತ ಶಿಕ್ಷಣ ಪರಿಕರಗಳ ವಿತರಣೆ.   ಉಡುಪಿ : ಎಲ್ಲೂರು ಗ್ರಾಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅದಾನಿ ಸಮೂಹದ ಅದಾನಿ ಪವರ್ ಲಿಮಿಟೆಡ್ ಸಂಸ್ಥೆಯು ತನ್ನ ಸಿಎಸ್‌ಆರ್ ಕಾರ್ಯಕ್ರಮಗಳನ್ನು ನಿರ್ವಹಿಸುವ ಅಂಗ ಸಂಸ್ಥೆಯಾದ ಅದಾನಿ ಫೌಂಡೇಷನ್ ಮುಖೇನ ಉಡುಪಿ ಜಿಲ್ಲೆಯ ಕಾಪು ತಾಲೂಕಿನಲ್ಲಿ ೭೮ ಸರ್ಕಾರಿ,  ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಕಲಿಯುತ್ತಿರುವ ೬,೭೩೦ ವಿದ್ಯಾರ್ಥಿಗಳಿಗೆ ಒಟ್ಟು ರೂ. ೪೦ ಲಕ್ಷ ಮೌಲ್ಯದ ಶಿಕ್ಷಣ ಪರಿಕರಗಳನ್ನು […]

eMedia Kannada  @2025. All Rights Reserved.