Tag: vanadurga trust secretary y n ramachandra rao

ಧಾರ್ಮಿಕ

ಪಡುಬಿದ್ರಿ: ವನದುರ್ಗಾ ಟ್ರಸ್ಟ್‌ನಿಂದ ಸ್ವರ್ಣ ಪಲ್ಲಕಿ, ರಜತ ದ್ವಾರ ಸಮರ್ಪಣೆ (Padubidri: Vanadurga Trust dedicates golden palanquin and silver gate)

ಪಡುಬಿದ್ರಿ: ವನದುರ್ಗಾ ಟ್ರಸ್ಟ್‌ನಿಂದ ಸ್ವರ್ಣ ಪಲ್ಲಕಿ, ರಜತ ದ್ವಾರ ಸಮರ್ಪಣೆ  ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲದ ವಾಸ್ತು ಅಧ್ಭುತ : ಪಲಿಮಾರು ಶ್ರೀ   (Padubidri) ಪಡುಬಿದ್ರಿ : ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವು ಪ್ರಕಾಶ್ ಶೆಟ್ಟಿ ಅವರ ನೇತೃತ್ವದಲ್ಲಿ ಸುಂದರವಾಗಿ ನಿರ್ಮಾಣವಾಗಿದೆ. ದೇವರಿಗೆ ಸ್ವರ್ಣ ಪಲ್ಲಕಿ, ರಜತ ದ್ವಾರಗಳು ವನದುರ್ಗಾ ಟ್ರಸ್ಟ್‌ನಿಂದ ಸಮರ್ಪಣೆಯಾಗಿರುವುದು ಈಶ್ವರನ ಐಶ್ವರ್ಯವನ್ನೇ ಪ್ರಕಟಿಸಿದೆ ಎಂದು ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹೇಳಿದರು.    ಪಡುಬಿದ್ರಿಯ ಶ್ರೀ ಮಹಾ ಲಿಂಗೇಶ್ವರ ಮಹಾಗಣಪತಿ ದೇವ […]

ಧಾರ್ಮಿಕ

1 ಕೋಟಿ 20 ಲಕ್ಷ ವೆಚ್ಚದ ಸ್ವರ್ಣ ಪಲ್ಲಕ್ಕಿ, ಗರ್ಭಗುಡಿಯ ಬಾಗಿಲಿಗೆ ಬೆಳ್ಳಿ ಹೊದಿಕೆ ಸಮರ್ಪಣೆ (A golden palanquin worth Rs 1.20 crore and a silver covering for the door of the sanctum sanctorum were dedicated)

  1 ಕೋಟಿ 20 ಲಕ್ಷ ವೆಚ್ಚದ ಸ್ವರ್ಣ ಪಲ್ಲಕ್ಕಿ, ಗರ್ಭಗುಡಿಯ ಬಾಗಿಲಿಗೆ ಬೆಳ್ಳಿ ಹೊದಿಕೆ ಸಮರ್ಪಣೆ ಪಡುಬಿದ್ರಿ ದೇಗುಲಕ್ಕೆ ವನದುರ್ಗಾ ಟ್ರಸ್ಟ್, ಬೇಂಗ್ರೆ ಶಿವಳ್ಳಿ ಬ್ರಾಹ್ಮಣರಿಂದ ಸಮರ್ಪಣೆ (Padubidri) ಪಡುಬಿದ್ರಿ : ಪಡುಬಿದ್ರಿ ಶ್ರೀ ವನದುರ್ಗಾ ಟ್ರಸ್ಟ್, ಬೇಂಗ್ರೆ ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರ ಆಡಳಿತ ಮಂಡಳಿಯ ವತಿಯಿಂದ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ಸುಮಾರು ಒಂದು ಕೋಟಿ ಇಪ್ಪತ್ತು ಲಕ್ಷ ವೆಚ್ಚದಲ್ಲಿ ಸ್ವರ್ಣ ಪಲ್ಲಕ್ಕಿ ಹಾಗೂ ಶ್ರೀ ಮಹಾಗಣಪತಿ ದೇವರ ಗರ್ಭಗುಡಿಯ […]

ನಿಧನ

ಪಡುಬಿದ್ರಿ: ಮುರುಡಿ ಜಗನ್ನಾಥ ರಾವ್ ನಿಧನ (Padubidri: Murudi Jagannath Rao   passed away.

 ಪಡುಬಿದ್ರಿ: ಮುರುಡಿ ಜಗನ್ನಾಥ ರಾವ್ ನಿಧನ. (Padubidri) ಪಡುಬಿದ್ರಿ : ಮುರುಡಿಕೇರಿ ನಿವಾಸಿ, ಹಿರಿಯರಾದ ಮುರುಡಿ ಜಗನ್ನಾಥ ರಾವ್ (82) ಹೃದಯಘಾತದಿಂದ ಆ. 6ರಂದು ಮಣಿಪಾಲದ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಸುಮಾರು 30ವರ್ಷಗಳಿಗೂ ಅಧಿಕ ಕಾಲ ಸರಕಾರಿ ಪ್ರೌಢಶಾಲಾ ಅಧ್ಯಾಪಕರಾಗಿ ಪಡುಬಿದ್ರಿ ಎರ್ಮಾಳು, ಪೊಲಿಪು, ಮೂಲ್ಕಿ ಮುಂತಾದೆಡೆಗಳಲ್ಲಿ ಇವರು ಸೇವೆ ಸಲ್ಲಿಸಿದ್ದರು. ಪಡುಬಿದ್ರಿಯ ಗಜಾನನ ಯಕ್ಷಗಾನ ಕಲಾ ಮಿತ್ರ ಮಂಡಳಿಯ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. […]

ಸಂಘ, ಸಂಸ್ಥೆಗಳು

ಪಡುಬಿದ್ರಿ ಜ್ಞಾನಮಂದಿರ: ಭೀಮ ವಾಟರ್ ಪ್ಯೂರಿಫಯರ್‌ನ ಉದ್ಘಾಟನೆ (padubidri Gyana Mandira : Inauguration of Bhima Water Purifier)

 ಪಡುಬಿದ್ರಿ ಜ್ಞಾನಮಂದಿರ: ಭೀಮ ವಾಟರ್ ಪ್ಯೂರಿಫಯರ್‌ನ ಉದ್ಘಾಟನೆ (Padubidri) ಪಡುಬಿದ್ರಿ, ಡಿ.9 : ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರ ಸರ್ವೋಚ್ಚ ಸಂಸ್ಥೆ ಶ್ರೀ ವನದುರ್ಗಾ ಟ್ರಸ್ಟ್ ಆಡಳಿತದ ಶ್ರೀ ಖಡ್ಗೇಶ್ವರೀ ಜ್ಞಾನಮಂದಿರದಲ್ಲಿ ಭೀಮ ಜ್ಯುವೆಲ್ಲರ್ಸ್‌ ಸಂಸ್ಥೆಯು ಸಾರ್ವಜನಿಕ ಸೇವೆಗಾಗಿ ಹಸ್ತಾಂತರಿಸಿದ ಸುಮಾರು 1.5 ಲಕ್ಷ ರೂ. ಅಂದಾಜು ಮೌಲ್ಯದ ವಾಟರ್ ಪ್ಯೂರಿಫಯರ್‌ಅನ್ನು ಲೋಕಾರ್ಪಣೆಗೈಯ್ಯಲಾಯಿತು. ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದ ಪ್ರಥಮ ಪಾತ್ರಿ ಸುರೇಶ್ ರಾವ್ ಅವರು ಘಟಕವನ್ನು ಉದ್ಘಾಟಿಸಿದರು. ಭೀಮಾ ಜ್ಯುವೆಲ್ಲರ್ಸ್‌ನ ಸೇಲ್ಸ್ ಆ್ಯಂಡ್ ಆಪರೇಶನ್ ಮ್ಯಾನೇಜರ್ ಗುರುಪ್ರಸಾದ್ […]

eMedia Kannada  @2025. All Rights Reserved.