ಉಡುಪಿ: ವಂದೇ ಭಾರತ್ ರೈಲಿಗೆ ಉಡುಪಿಯಲ್ಲಿ ಅದ್ಧೂರಿ ಸ್ವಾಗತ (Vande Bharath train gets Grand welcome in Udupi)
ಉಡುಪಿ: ವಂದೇ ಭಾರತ್ ರೈಲಿಗೆ ಉಡುಪಿಯಲ್ಲಿ ಅದ್ಧೂರಿ ಸ್ವಾಗತ (UDUPI) ಉಡುಪಿ: ಇವತ್ತು ಪ್ರಧಾನಿ ಮೋದಿ ಅವರು ಭಾರತದ ಭಾರತದಾದ್ಯಂತ 6 ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದ್ದಾರೆ. ಈ ಪೈಕಿ ಮಂಗಳೂರು ಮಡಗಾಂವ್ ರೈಲು ಕೂಡ ಸೇರಿದೆ. ಮಂಗಳೂರು ಮಡಗಾಂವ್ ರೈಲು ಇವತ್ತು ಪ್ರಾಯೋಗಿಕ ಸಂಚಾರ ಆರಂಭಿಸಿತು. ಉಡುಪಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತಿತರ ಜನಪ್ರತಿನಿಧಿಗಳು ವಂದೇ ಭಾರತ್ ರೈಲಿಗೆ ಸ್ವಾಗತ ಕೋರಿ ಹಸಿರು ನಿಶಾನೆ ತೋರಿಸಿದರು. ಈ ಹಿನ್ನೆಲೆಯಲ್ಲಿ ಇವತ್ತು ಬೆಳಗ್ಗಿನಿಂದಲೇ ಉಡುಪಿಯ […]


