Tag: venkatesh bantwala

ಅಪಘಾತ

ಬಂಟ್ವಾಳ: ಹಿಮ್ಮುಖವಾಗಿ ಚಲಿಸಿದ ಟೆಂಪೋ ಮಗು ಸಾವು (Bantwala : Tempo who moved backward, baby died)

ಬಂಟ್ವಾಳ: ಹಿಮ್ಮುಖವಾಗಿ ಚಲಿಸಿದ ಟೆಂಪೋ ಮಗು ಸಾವು (Bantwala) ಬಂಟ್ವಾಳ: ಮನೆ ಅಂಗಳದಲ್ಲಿ ನಿಲ್ಲಿಸಿದ್ದ ಟೆಂಪೋ ಹಿಮ್ಮುಖವಾಗಿ ಚಲಿಸಿ ಆಟವಾಡುತ್ತಿದ್ದ ಮೂರೂವರೆ ವರ್ಷದ ಮಗುವಿನ ಮೇಲೆ ಹರಿದು ಮಗು ಮೃತಪಟ್ಟಿರುವ ಘಟನೆ ಬಂಟ್ವಾಳಕ್ಕೆ ಸಮೀಪದ ಲೊರೆಟ್ಟೊಪದವು ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ. ಫರಂಗಿಪೇಟೆ ಸಮೀಪದ 10 ನೇ ಮೈಲುಗಲ್ಲು ನಿವಾಸಿ ಮರ್ಹೂಮ್ ಉನೈಸ್ ಎಂಬವರ ಮೂರವರೆ ವರ್ಷದ ಪುತ್ರಿ ಆಶಿಕಾ ಮೃತ ಬಾಲಕಿ ಎಂದು ಗುರುತಿಸಲಾಗಿದೆ. ಲೊರೆಟ್ಟೊ ಪದವಿನ ಟಿಪ್ಪುನಗರದಲ್ಲಿರುವ ಅಜ್ಜಿ ಮನೆಗೆ ಬಂದಿದ್ದು, ಮಗು ಮನೆ ಅಂಗಳದಲ್ಲಿ ಆಟವಾಡುತ್ತಿದ್ದ […]

ಅಪರಾಧ

ಪಲ್ಗುಣಿ ನದಿಯಲ್ಲಿ ಅಕ್ರಮ ಮರಳುಗಾರಿಕೆ: ನೀರಿನಲ್ಲಿ ಮುಳುಗಿಸಿಟ್ಟ 7 ದೋಣಿಗಳ  ಪತ್ತೆ (Illegal sand mining in Falguni river : 7 Submurged boats found)

 ಪಲ್ಗುಣಿ ನದಿಯಲ್ಲಿ ಅಕ್ರಮ ಮರಳುಗಾರಿಕೆ: ನೀರಿನಲ್ಲಿ ಮುಳುಗಿಸಿಟ್ಟ 7 ದೋಣಿಗಳ  ಪತ್ತೆ (Mangaluru) ಮಂಗಳೂರು: ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಅಧಿಕಾರಿಗಳು ದಾಳಿ ನಡೆಸಿ ದೋಣಿಗಳನ್ನು ವಶಪಡಿಸಿದ್ದಾರೆ.   ಗಣಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಗುರುಪುರ ಅಡ್ಡೂರು ಸಮೀಪ ಫಲ್ಗುಣಿ ನದಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ ಮಾಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ್ದಾರೆ.   ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ 9 ದೋಣಿಗಳನ್ನು ವಶಪಡಿಸಿಕೊಂಡಿದ್ದಲ್ಲದೆ, ಅಕ್ರಮ ಮರಳುಗಾರಿಕೆ ನಡೆಸಲು ಉಪಯೋಗಿಸುತ್ತಿದ್ದ 7 ದೋಣಿಗಳನ್ನು ನೀರಿನ ಅಡಿಯಲ್ಲಿ ಮುಳುಗಿಸಿಟ್ಟಿರುವುದು ದಾಳಿಯ […]

ಅಪರಾಧ

ತುಂಬೆ ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ಕಳ್ಳರ ಲಗ್ಗೆ (Tumbe Sri Mahalingeshwara Temple has been attacked by thieves)

ತುಂಬೆ ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ಕಳ್ಳರ ಲಗ್ಗೆ (Bantwala) ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಪಕ್ಕದ  ಫರಂಗಿಪೇಟೆ ಶ್ರೀ ದೇವಕಿಕೃಷ್ಣ ರವಳನಾಥ ದೇವಸ್ಥಾನದಲ್ಲಿ‌ಸೋಮವಾರ ಬೆಳಗ್ಗಿನ ಜಾವ ಕಳವು‌ ಕೃತ್ಯ ನಡೆದ 24 ತಾಸು ಕಳೆಯುವ ಮೊದಲೇ ಮಂಗಳವಾರ ತುಂಬೆ ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ನುಗ್ಗಿರುವ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಳವುಗೈದು ಪರಾರಿಯಾಗಿದ್ದಾರೆ. ದೇವಸ್ಥಾನದ ಮುಂಬಾಗಿಲಿನ ಬೀಗ ಹಾಕಿದ ಸ್ಥಿತಿಯಲ್ಲಿರುವಂತೆ ಚಿಲಕ ಮುರಿದು ಒಳಗೆ ಪ್ರವೇಶಿಸಿರುವ ಕಳ್ಳರು, ಸುಮಾರು 2 ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದಾರೆ […]

ಅಪರಾಧ

ಪರಂಗಿಪೇಟೆ : ಸುಜೀರು ಶ್ರೀ ದೇವಕಿಕೃಷ್ಣ ರವಳನಾಥ ದೇವಳಕ್ಕೆ ಕಳ್ಳರ ಲಗ್ಗೆ ‌(Parangipete : Sujeeru Sri Devakikrishna Ravalanath Temple was attacked by thieves)

ಪರಂಗಿಪೇಟೆ : ಸುಜೀರು ಶ್ರೀ ದೇವಕಿಕೃಷ್ಣ ರವಳನಾಥ ದೇವಳಕ್ಕೆ ಕಳ್ಳರ ಲಗ್ಗೆ ಕೃತ್ಯ ಸಿಸಿ.ಕ್ಯಾಮರದಲ್ಲಿ ಸೆರೆ, ವೈರಲ್ (Bantwala) ಬಂಟ್ವಾಳ: ರಾ.ಹೆ. ಫರಂಗಿಪೇಟೆ ಸಮೀಪದ ಸುಜೀರುವಿನಲ್ಲಿ ಹೆದ್ದಾರಿಗೆ ತಾಗಿಕೊಂಡಿರುವ ಶ್ರೀ ದೇವಕಿಕೃಷ್ಣ ರವಳನಾಥ ದೇವಳದ ಹಿಂಬಾಗಿಲಿನ ಚಿಲಕ ಮುರಿದು ಒಳ ಪ್ರವೇಶಿಸಿರುವ ಕಳ್ಳರ ತಂಡವೊಂದು ಲಕ್ಷಾಂತರ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ವಸ್ತು, ನಗದನ್ನು ದೋಚಿ ಪರಾರಿಯಾಗಿದೆ. ಕಳ್ಳರ ಕಳವಿನ ಕೃತ್ಯ ಸಹಿತ ಎಲ್ಲಾ ಕರಾಮತ್ತುಗಳು ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದೆ. ಮಂಗಳೂರಿನ ಸುಜೀರ್ ಕಾರ್ ಕುಟುಂಬಕ್ಕೆ ಸೇರಿದೆಯೆನ್ನಲಾದ ಈ […]

ಅಪರಾಧ

ಬಂಟ್ವಾಳ ಅಮ್ಮೆಮಾರ್‌ನಲ್ಲಿ 14 ಮಂದಿಯ ತಂಡದಿಂದ ಇಬ್ಬರ ಕೊಲೆಗೆ ಯತ್ನ: ಮಾರಕಾಸ್ತ್ರದಿಂದ ದಾಳಿ (Attempt Murder of two by 14 members gang at Bantwala Ammemar)

ಸಾಂದರ್ಭಿಕ ಚಿತ್ರ ಬಂಟ್ವಾಳ ಅಮ್ಮೆಮಾರ್‌ನಲ್ಲಿ 14 ಮಂದಿಯ ತಂಡದಿಂದ ಇಬ್ಬರ ಕೊಲೆಗೆ ಯತ್ನ: ಮಾರಕಾಸ್ತ್ರದಿಂದ ದಾಳಿ (Bantwala) ಬಂಟ್ವಾಳ: ಪುದು ಗ್ರಾಮದ ಅಮ್ಮೆಮಾರ್ ಎಂಬಲ್ಲಿ ಪೂರ್ವದ್ಚೇಷದ ಹಿನ್ನೆಲೆಯಲ್ಲಿ 14 ಮಂದಿಯ ಯುವಕರ ತಂಡವೊಂದು ಮಾರಕಾಸ್ತ್ರದಿಂದ ದಾಳಿಗೈದು ಇಬ್ಬರ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ.ಮಂಗಳವಾರ ತಡ ರಾತ್ರಿ 11.50 ರಿಂದ 12 ಗಂಟೆಯ ಮಧ್ಯೆ ಅಮ್ಮೆಮಾರ್ ಶಾಲಾ ಬಳಿ ಈ ಘಟನೆ ನಡೆದಿದ್ದು,ಅಮ್ಮೆಮಾರ್ ನಿವಾಸಿಗಳಾದ  ತಸ್ಲೀಮ್ ಹಾಗೂ ಮಹಮ್ಮದ್ ಶಾಕೀರ್ ತಲವಾರು ಹಾಗೂ ದೊಣ್ಣೆಯ ಏಟಿನಿಂದ ತೀವ್ರ ಸ್ವರೂಪದ ಗಾಯಗೊಂಡು […]

ನಿಧನ

ತೆಂಕುತಿಟ್ಟಿನ ಪ್ರಸಿದ್ದ ಹಾಸ್ಯಗಾರ, ಹಿರಿಯ ಯಕ್ಷಗಾನ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ನಿಧನ (Yakshagana comedian artist   Bantwala Jayarama Acharya passes away)

 ತೆಂಕುತಿಟ್ಟಿನ ಪ್ರಸಿದ್ದ ಹಾಸ್ಯಗಾರ, ಹಿರಿಯ ಯಕ್ಷಗಾನ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ನಿಧನ     (Bantwala) ಬಂಟ್ವಾಳ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ತೆಂಕುತಿಟ್ಟಿನ ಪ್ರಸಿದ್ದ ಹಾಸ್ಯಗಾರರಾದ ಹಿರಿಯ ಯಕ್ಷಗಾನ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ (67) ಅವರು ಹೃದಯಾಘಾತದಿಂದ ಬೆಂಗಳೂರಿನಲ್ಲಿ ಸೋಮವಾರ ಮುಂಜಾನೆ ದೈವಾಧೀನರಾಗಿದ್ದಾರೆ. ಬಂಟ್ವಾಳ ಕಾಲೇಜ್ ರಸ್ತೆಯಲ್ಲಿ ನಿವಾಸ ಹೊಂದಿರುವ ಅವರು ಪತ್ನಿ, ಒರ್ವ ಪುತ್ರ, ಒರ್ವಪುತ್ರಿ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಬೆಂಗಳೂರಿನಲ್ಲಿ ಯಕ್ಷಗಾನ ಕಾರ್ಯಕ್ರಮವೊಂದಕ್ಕೆ ಭಾಗವಹಿಸಲು ತೆರಳಿದ್ದ ಅವರು, ಇಂದು ಮುಂಜಾನೆ ನಾಲ್ಕು […]

ಸಂಘ, ಸಂಸ್ಥೆಗಳು

ಬಂಟ್ವಾಳ : ವೇಷ ಹಾಕಿ ನಿಧಿಸಂಗ್ರಹ, ಖಾಯಿಲೆಯಿಂದ ಬಳಲುತ್ತಿರುವ ಮಗುವಿಗೆ ಹಸ್ತಾಂತರ (Bantwala : Dress up fundriser, handover to a sick child)

ಬಂಟ್ವಾಳ : ವೇಷ ಹಾಕಿ ನಿಧಿಸಂಗ್ರಹ, ಖಾಯಿಲೆಯಿಂದ ಬಳಲುತ್ತಿರುವ ಮಗುವಿಗೆ ಹಸ್ತಾಂತರ (Bantwala) ಬಂಟ್ವಾಳ : ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ರಾಯಪ್ಪಕೋಡಿ ಶ್ರೀ ದುರ್ಗಾ ಸೇವಾ ಸಮಿತಿ ವತಿಯಿಂದ  ನಿಧಿ ಸಂಗ್ರಹ ಪ್ರಯುಕ್ತ ನವರಾತ್ರಿ ಸಂಧರ್ಭದಲ್ಲಿ ವೇಷ ಹಾಕಿ ಸಂಗ್ರಹವಾದ ಮೊತ್ತವನ್ನು “ಬುಡ್ ಚಿಯಾರಿ ಸಿಂಡ್ರೋಮ್” ಖಾಯಿಲೆಯಿಂದ ಬಳಲುತ್ತಿರುವ ಮೂರುವರ್ಷದ ಮಗುವಿಗೆ ಹಸ್ತಾಂತರಿಸಲಾಯಿತು. ಪುತ್ತೂರಿನ ರಂಜನ್ ಎಂಬವರ 3 ವರ್ಷದ ಮಗು ಅಗಸ್ತ್ಯ ಕೃಷ್ಣನಿಗೆ ವೇಷಹಾಕಿ ಸಂಗ್ರಹವಾದ 37 ಸಾ. ರೂ.ಮೊತ್ತವನ್ನು ಹಸ್ತಾಂತರಿಸಿ ಮಾನವೀಯತೆ ಮೆರೆದಿದ್ದಾರೆ.ಈ ಸಂದರ್ಭದಲ್ಲಿ […]

ಶಾಲಾ ಕಾಲೇಜು

MRPL ಸಂಸ್ಥೆಯಿಂದ ಬೊಂಡಾಲ‌ ಶಾಲೆಗೆ ಸಹಾಯ ಹಸ್ತ

ಬೊಂಡಾಲ ಶಾಲೆಗೆ ಎಂ.ಆರ್ .ಪಿ .ಎಲ್ ಸಂಸ್ಥೆಯ ಅನುದಾನದಿಂದ ನೂತನ ಶಾಲಾ ಕೊಠಡಿಗೆ ಶಿಲಾನ್ಯಾಸ ಬಂಟ್ವಾಳ : ತಾಲೂಕಿನ ಬೊಂಡಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂ.ಆರ್ .ಪಿ .ಎಲ್ ಸಂಸ್ಥೆಯ ಅನುದಾನದಿಂದ ನಿರ್ಮಾಣಗೊಳ್ಳಲಿರುವ ನೂತನ ಶಾಲಾ ಕೊಠಡಿಗೆ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಅವರು ಶುಕ್ರವಾರ ಶಿಲಾನ್ಯಾಸ ನೆರವೇರಿಸಿದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಜನಾರ್ಧನ ಕುಲಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಳನೀರು ಅನಂತ ತಂತ್ರಿಗಳ ಪೌರೋಹಿತ್ಯದಲ್ಲಿ ಭೂಮಿ ಪೂಜೆ […]

ಅಪರಾಧ

ಬಂಟ್ವಾಳ : ಕಳ್ಳರು ಮನೆಗೆ  ನುಗ್ಗಿ ನಗ, ನಗದು ಕಳವು

ಮನೆಗೆ ಕಳ್ಳರು ನಗ್ಗಿ ಲಕ್ಷಾಂತರ ರೂ.ಮೌಲ್ಯದ ನಗ-ನಗದು ದೋಚಿ‌ ಪರಾರಿ‌ಬಂಟ್ವಾಳ: ಯಾರು ಇಲ್ಲದ ವೇಳೆ ಮನೆಯೊಂದರ ಮುಂಬಾಗಿಲಿನ ಚಿಲಕವನ್ನು ಮುರಿದು ಒಳಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ನಗ-ನಗದು ಕಳವುಗೈದು ಪರಾರಿಯಾದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪುದುವಿನಲ್ಲಿ ನಡೆದಿದೆ.ಪುದು ಗ್ರಾಮದ ಪೆರಿಯಾರ್ ಬಾಲ್ಪಬೊಟ್ಟು ನಿವಾಸಿ ಮಹಮ್ಮದ್ ಇಕ್ಬಾಲ್ ಎಂಬವರ ಮನೆಯಲ್ಲಿ ಈ‌ಕಳವು ಕೃತ್ಯ ನಡೆದಿದ್ದು, ಸುಮಾರು 3.54 ಲ. ರೂ ಬೆಲೆ ಬಾಳುವ ಚಿನ್ನ ಹಾಗೂ ನಗದು ಕಳವುಗೈಯಲಾಗಿದೆ.‌ಕ್ಯಾಟರಿಂಗ್ ಕೆಲಸ ಮಾಡುತ್ತಿರುವಮಹಮ್ಮದ್ […]

ರಾಜಕೀಯ

ಒಗ್ಗಟ್ಟಿನಲ್ಲಿ ಹಿಂದೂ ಸಮಾಜ ಇನ್ನಷ್ಟು ಬಲಿಷ್ಠ: ಸಂಸದ ಕೋಟಾ ಶ್ರೀನಿವಾಸ ಪೂಜಾರಿ  (Hindu society is stronger in unity : MP Kota Shreenivasa Poojary)

ಒಗ್ಗಟ್ಟಿನಲ್ಲಿ ಹಿಂದೂ ಸಮಾಜ ಇನ್ನಷ್ಟು ಬಲಿಷ್ಠ: ಸಂಸದ ಕೋಟಾ ಶ್ರೀನಿವಾಸ ಪೂಜಾರಿ   (Bantwala) ಬಂಟ್ವಾಳ: ಶ್ರೀ ಕೃಷ್ಣ  ಜನ್ಮಾಷ್ಟಮಿಯ ಹೆಸರಿನಲ್ಲಿ ಹಿಂದೂ ಯುವಕರು ಜಾತಿ, ಮತಗಳ ಭೇದವನ್ನು ಮರೆತು ಹಿಂದೂ ನಾವೆಲ್ಲಾ ಒಂದು ಎನ್ನುವ ಬಾವನೆಯಲ್ಲಿ ಸಮಾಜ ಕಟ್ಟುವಲ್ಲಿ ಇಂತಹ ಕಾರ್ಯಕ್ರಮಗಳು ಶಕ್ತಿ ಕೊಡುತ್ತವೆ. ದೇಶದ ಪ್ರಶ್ನೆ ಬಂದಾಗ ನಾವೆಲ್ಲರೂ ಜಾತಿ, ಮತ ವರ್ಗ ಭೇದವನ್ನೆಲ್ಲಾ ಬಿಟ್ಟು ದೇಶದ ಪರವಾಗಿ ನಿಲ್ಲುವ ಅನಿವಾರ್ಯತೆಯ ಕಾಲ ಘಟ್ಟದಲ್ಲಿದ್ದೇವೆ ಎಂದು ಉಡುಪಿ ಚಿಕ್ಕಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ […]

eMedia Kannada  @2025. All Rights Reserved.