Tag: venkatesh bantwala

ಕ್ರೀಡೆ ಶಾಲಾ ಕಾಲೇಜು

ಬಂಟ್ವಾಳ : ಈಜು ಸ್ಪರ್ಧೆಯಲ್ಲಿ ಅನರ್ಘ್ಯ ಎ.ಆರ್ ರಾಜ್ಯ ಮಟ್ಟಕ್ಕೆ ಆಯ್ಕೆ (Bantwala : Anarghya AR selected for state level in swimming competition

ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕ (Bantwala) ಬಂಟ್ವಾಳ: ಶಕ್ತಿ ವಿದ್ಯಾಸಂಸ್ಥೆ, ಮಂಗಳೂರು ಇದರ ಸಹಯೋಗದೊಂದಿಗೆ ವಿದ್ಯಾಭಾರತಿ ದಕ್ಷಿಣ ಕನ್ನಡ  ಜಿಲ್ಲಾಮಟ್ಟದ ಈಜು ಸ್ಪರ್ಧೆಯಲ್ಲಿ 17ರ ವಯೋಮಾನದ ಬಾಲಕಿರ ವಿಭಾಗದಲ್ಲಿ ಕಲ್ಲಡ್ಕ ಶ್ರೀ ರಾಮ ಪ್ರೌಢ  ಶಾಲೆಯ 10ನೇ ತರಗತಿಯ ಅನರ್ಘ್ಯ ಎ.ಆರ್ ಇವರು ಭಾಗವಹಿಸಿ 200 ಮೀಟರ್  ಬ್ಯಾಕ್ ಸ್ಟ್ರೋಕ್ ನಲ್ಲಿ 200 ಮೀ ಮತ್ತು 400 ಮೀ ಇಂಡಿವಿಜುಲ್ ಮೆಡ್ಲೆಗಳಲ್ಲಿ ಚಿನ್ನದ ಪದಕ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.  ಇವರು ರೇಷ್ಮೆ ಇಲಾಖೆಯ […]

ಸಂಘ, ಸಂಸ್ಥೆಗಳು

ಬಂಟ್ವಾಳ : “ವಿದ್ಯಾರ್ಥಿಗಳ ಜೊತೆ ಪತ್ರಕರ್ತರು ಹೀಗೊಂದು ಮಾತುಕತೆ” ಕಾರ್ಯಕ್ರಮ (Bantwal: “Journalists hold a conversation with students” program)

ಬಂಟ್ವಾಳ : “ವಿದ್ಯಾರ್ಥಿಗಳ ಜೊತೆ ಪತ್ರಕರ್ತರು ಹೀಗೊಂದು ಮಾತುಕತೆ” ಕಾರ್ಯಕ್ರಮ   ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ (Press Day celebrated by Bantwal Taluk Working Journalists Association)   (Bantwala) ಬಂಟ್ವಾಳ : ಪತ್ರಕರ್ತರ ಸಮಾಜಮುಖಿ ಬರಹಗಳು ಗ್ರಾಮೀಣ ಪ್ರದೇಶದ  ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸಿದೆ ಎಂದು ಕಾವಳಪಡೂರು ಸರ್ಕಾರಿ ಪದವಿಪೂರ್ವ ಕಾಲೇಜಿನ‌ ಪ್ರೌಢ ಶಾಲಾ‌ವಿಭಾಗದ ಶಾಲಾಭಿವೃದ್ಧಿ‌ ಸಮಿತಿ ಅಧ್ಯಕ್ಷ ಪಿ. ಜಿನರಾಜ ಆರಿಗ ಹೇಳಿದ್ದಾರೆ. ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ […]

ಅಪಘಾತ

ಬಂಟ್ವಾಳ: ತುಂಬೆ ಬಳಿ ಡಿವೈಡರ್ ಗೆ ಕಾರು ಡಿಕ್ಕಿಯಾಗಿ ಚಾಲಕ ಮೃತ್ಯು(Driver dies after car crashes into divider near Thumbay)

ಬಂಟ್ವಾಳ: ತುಂಬೆ ಬಳಿ ಡಿವೈಡರ್ ಗೆ ಕಾರು ಡಿಕ್ಕಿಯಾಗಿ ಚಾಲಕ ಮೃತ್ಯು (Bantwala) ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿಯ ಕೆಳಗಿನ ತುಂಬೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಡಿವೈಡರ್ ಗೆ ಡಿಕ್ಕಿಯಾಗಿ, ಮೇಲಿಂದ ಹಾರಿ ವಿರುದ್ದ ರಸ್ತೆ ಮೇಲೆ ಬಿದ್ದ ಪರಿಣಾಮ ಕಾರು ಚಾಲಕ ಮೃತಪಟ್ಟ ಘಟನೆ ಶನಿವಾರ ಸಂಭವಿಸಿದೆ. ಮೃತರನ್ನು ಉಳ್ಳಾಲ ತಾಲೂಕಿನ ಹರೇಕಳ ಗ್ರಾಮದ ಪಾವೂರು ನಿವಾಸಿಯಾದ ನೌಫಾಲ್ ( 34)  ಎಂದು ಗುರುತಿಸಲಾಗಿದೆ. ಬಿ.ಸಿ.ರೋಡಿನ ಕೈಕಂಬದಲ್ಲಿ ಉಸ್ಮಾನ್ ಎಂಬವರಿಂದ  ಸ್ವಿಪ್ಟ್‌ ಕಾರನ್ನು ಖರೀದಿಸಿ ಮಂಗಳೂರು ಕಡೆಗೆ […]

ಸಂಘ, ಸಂಸ್ಥೆಗಳು

ಬಿ.ಸಿ. ರೋಡಿನಲ್ಲಿ ಮೂರು ದಿನಗಳ “ತುಳುವೆರೆನ ತುಳುನಾಡ ಸಂತೆ” ಸಾಂಸ್ಕೃತಿಕ ರಂಗ್‌ಗೆ ಚಾಲನೆ (A three-day “Tuluverena Tulunada Santhe” cultural festival will be launched at B.C. Road)

ಬಿ.ಸಿ. ರೋಡಿನಲ್ಲಿ ಮೂರು ದಿನಗಳ “ತುಳುವೆರೆನ ತುಳುನಾಡ ಸಂತೆ” ಸಾಂಸ್ಕೃತಿಕ ರಂಗ್‌ಗೆ ಚಾಲನೆ (Bantwala) ಬಂಟ್ವಾಳ: ತುಳುಕೂಟ ಬಂಟ್ವಾಳ ಇದರ ಆಶ್ರಯದಲ್ಲಿ “ತುಳುವೆರೆನ ತುಳುನಾಡ ಸಂತೆ” ಕುಕ್ಕು, ಪೆಲಕಾಯಿದ ಒಟ್ಟು ತುಳು ಸಾಹಿತ್ಯ, ಸಾಂಸ್ಕೃತಿಕ ರಂಗ್ ಮಳೆಗಾಲದ ಮೂರುದಿನಗಳ ವಿಶೇಷ ಕಾರ್ಯಕ್ರಮಕ್ಕೆ ಬಿ.ಸಿ. ರೋಡಿನ‌ ಸ್ಪರ್ಶಾ ಕಲಾಮಂದಿರದಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು. ಹಲಸನ್ನು ಕತ್ತರಿಸುವ ಮೂಲಕ “ತುಳುವರೆನ ತುಳುನಾಡ ಸಂತೆ”ಯನ್ನು ಬಂಟ್ಚಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಉದ್ಘಾಟಿಸಿದರು. ಅವರು ಮಾತನಾಡಿ, ಈ ಹಿಂದೆ ಪಂಚಾಯತ್ […]

ಅಪರಾಧ

ಬಂಟ್ವಾಳ: ಗರ್ಭಿಣಿ ಪತ್ನಿಯನ್ನು‌ ಕತ್ತು ಹಿಸುಕಿ ಕೊಲೆಗೈದ ಪತಿ ನೇಣಿಗೆ ಶರಣು (Bantwal: Husband hangs himself for strangling pregnant wife)

ಬಂಟ್ವಾಳ: ಗರ್ಭಿಣಿ ಪತ್ನಿಯನ್ನು‌ ಕತ್ತು ಹಿಸುಕಿ ಕೊಲೆಗೈದ ಪತಿ ನೇಣಿಗೆ ಶರಣು (Bantwala) ಬಂಟ್ವಾಳ: ತಾಲೂಕಿನ ನಾವೂರು ಗ್ರಾಮದ ಬಡಗುಂಡಿ ಸಮೀಪದ ಕೀಳ್ತೋಡಿಯಲ್ಲಿ ತುಂಬು ಗರ್ಭಿಣಿ ಪತ್ನಿಯನ್ನು ಕತ್ತು ಹಿಸುಕಿ ಬಳಿಕ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆಗೈದ ಪತಿ ಬಳಿಕ ತಾನು ನೇಣಿಗೆ ಶರಣಾದ ದಾರುಣ ಘಟನೆ ಸಂಭವಿಸಿದೆ.   ಮೂಲತ: ಸಜೀಪಮೂಡ ಗ್ರಾಮದ ಮಿತ್ತಮಜಲು ನಿವಾಸಿ ತಿಮ್ಮಪ್ಪ ಮೂಲ್ಯ  (52) ಆತ್ಮಹತ್ಯೆಗೆ ಶರಣಾದರೆ, ಇವರ ಪತ್ನಿ ಜಯಂತಿ (45)ಕೊಲೆಗೀಡಾದವರಾಗಿದ್ದಾರೆ.  ಗುರುವಾರ ಬೆಳಗ್ಗೆ ತಿಮ್ಮಪ್ಪ ಮೂಲ್ಯ ಅವರು ಅಡುಗೆ ಕೋಣೆಯ […]

ಅಪರಾಧ

ಬಂಟ್ವಾಳ : ಭರತ್ ಕುಮ್ಡೇಲುಗಾಗಿ ಮನೆಯಲ್ಲಿ‌ ಪೊಲೀಸರ ಶೋಧ (Bantwal: Police search Bharat Kumdel’s house for clues)

ಬಂಟ್ವಾಳ : ಭರತ್ ಕುಮ್ಡೇಲುಗಾಗಿ ಮನೆಯಲ್ಲಿ ‌ಪೊಲೀಸರ ಶೋಧ (Bantwala) ಬಂಟ್ವಾಳ: ಕೊಳತ್ತಮಜಲು ಅಬ್ದುಲ್ ರಹೀಂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜರಂಗದಳದ ಮುಖಂಡ ಭರತ್ ಕುಮೇಲ್ ಮೆನೆಯಲ್ಲಿ ಪೊಲೀಸರು ಶೋಧ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಗೆ ಸಂಬಂಧಿಸಿ ತನಿಖಾ ತಂಡ  ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು ಬಂಟ್ವಾಳ ತಾಲೂಕಿನ ಪುದು ಗ್ರಾಮದ ಕುಮ್ಮೇಲ್ ನಲ್ಲಿರುವ ಭರತ್ ಮನೆಯಲ್ಲಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆಂದು ಹೇಳಲಾಗಿದೆ. ಮೇ 27ರಂದು ಕೊಳತ್ತಮಜಲಿನಲ್ಲಿ ಅಬ್ದುಲ್ ರಹಿಮಾನ್ […]

ಅಪರಾಧ

ಬಂಟ್ವಾಳ : ಕೊಲೆಗೀಡಾದ ರಹೀಂ ಮನೆಗೆ  ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್ ಭೇಟಿ (Bantwal: Legislative Council member B.K. Hariprasad visits the house of murdered Rahim)

ಬಂಟ್ವಾಳ : ಕೊಲೆಗೀಡಾದ ರಹೀಂ ಮನೆಗೆ  ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್ ಭೇಟಿ (Bantwala) ಬಂಟ್ವಾಳ:  ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ತಿನ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರ ನೇತೃತ್ವದ ತಂಡ ಮೇ.27 ರಂದು ಬಂಟ್ವಾಳ ತಾಲೂಕಿನ ಇರಾಕೋಡಿಯಲ್ಲಿ ಹತ್ಯೆಯಾದ ಕೊಳತ್ತಮಜಲಿನ ಅಬ್ದುಲ್ ರಹಿಮಾನ್ ಮನೆಗೆ ಗುರುವಾರ ಸಂಜೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರಲ್ಲದೆ, ಘಟನೆಯ ಬಗ್ಗೆ‌ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಬೂಡಾ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷಚಂದ್ರಶೇಖರ ಭಂಡಾರಿ, ಉಪ್ಪಿನಂಗಡಿ ಬ್ಲಾಕ್ […]

ಅಪರಾಧ

ಬಂಟ್ವಾಳ ; ತಡರಾತ್ರಿ ಬಾಗಿಲು ಬಡಿದು ಪೊಲೀಸರಿಂದ ಖಾಸಗಿತನಕ್ಕೆ ಧಕ್ಕೆ: ಮಹಿಳೆಯರಿಂದ ಪೊಲೀಸ್ ಅಧಿಕಾರಿಗಳಿಗೆ ಮನವಿ (Women appeal to police officers for violating privacy by knocking on doors late at night)

ಬಂಟ್ವಾಳ; ತಡರಾತ್ರಿ ಬಾಗಿಲು ಬಡಿದು ಪೊಲೀಸರಿಂದ ಖಾಸಗಿತನಕ್ಕೆ ಧಕ್ಕೆ: ಮಹಿಳೆಯರಿಂದ ಪೊಲೀಸ್ ಅಧಿಕಾರಿಗಳಿಗೆ ಮನವಿ  (Bantwala) ಬಂಟ್ವಾಳ: ಬಂಟ್ವಾಳ ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಅಪರಾಧದ ಹಿನ್ನೆಲೆ ಇರದೆ, ಯಾವುದೇ ಪ್ರಕರಣಗಳಲ್ಲಿಯೂ ಭಾಗಿಯಾಗದೆ, ಸಾಮಾಜಿಕ ಹೋರಾಟಗಾರರು ಸಾರ್ವಜನಿಕ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿರುವ ಆರ್ ಎಸ್ ಎಸ್ ಮತ್ತು ಹಿಂದೂ ಪರ ಸಂಘಟನೆಯ ಕಾರ್ಯಕರ್ತರ ಮನೆಗೆ  ಪೊಲೀಸರು ಮಧ್ಯರಾತ್ರಿ ತೆರಳಿ ವಿನಾಕಾರಣ ಕಿರುಕುಳ ನೀಡತ್ತಿದ್ದು, ಈ ಅತಿರೇಕದ ಪ್ರವೃತಿಯನ್ನು ನಿಲ್ಲಿಸುವಂತೆ ಒತ್ತಾಯಿಸಿ ಬಂಟ್ವಾಳ ತಾಲೂಕಿನ […]

ಆತ್ಮಹತ್ಯೆ

ಪುತ್ತೂರು ನಗರಸಭಾ ಸದಸ್ಯ ರಮೇಶ್ ರೈ ಮೃತದೇಹ ಕುಡಿಯುವ ನೀರಿನ ಟಾಂಕಿಯಲ್ಲಿ ಪತ್ತೆ (Puttur Municipal Council member Ramesh Rai’s body found in drinking water tank)

ಪುತ್ತೂರು ನಗರಸಭಾ ಸದಸ್ಯ‌ ರಮೇಶ್ ರೈ ಮೃತದೇಹ ಕುಡಿಯುವ ನೀರಿನ ಟಾಂಕಿಯಲ್ಲಿ ಪತ್ತೆ  (Bantwala) ಬಂಟ್ವಾಳ: ಗುರುವಾರ ಬೆಳಿಗ್ಗೆ 11 ಗಂಟೆಯ ಹೊತ್ತಿಗೆ ಪಾಣೆಮಂಗಳೂರಿನ ಸೇತುವೆಯ ಬಳಿ ಬೈಕ್, ಮೊಬೈಲ್, ಚಪ್ಪಲಿ ಹಾಗೂ ಶಟ್೯ ತೊರೆದು ನಾಪತ್ತೆಯಾಗಿದ್ದ ಪುತ್ತೂರು ನಗರಸಭಾ ಸದಸ್ಯ ರಮೇಶ್ ರೈ( 55) ಅವರ ಮೃತದೇಹ ನೇತ್ರಾವತಿ ನದಿ ಕಿನಾರೆಯಲ್ಲಿರುವ ಬಂಟ್ವಾಳ ಪುರಸಭೆಯ ಕುಡಿಯುವ ನೀರಿನ ಟ್ಯಾಂಕ್ ನೊಳಗೆ ಸಂಜೆಯ ವೇಳೆ ಪತ್ತೆಯಾಗಿದೆ.    ಸುಳ್ಯ ಮಂಗಳ ಡ್ರೈವಿಂಗ್ ಸ್ಕೂಲ್‌ನ ಮಾಲಕರಾಗಿದ್ದು, ಸುಮಾರು 11 […]

health PROBLEMS

 ಬಂಟ್ವಾಳದಲ್ಲಿ ನೇತ್ರಾವತಿ ಕೊಳಚೆಯಿಂದ ಮಲೀನ, ಮಂಗಳೂರಿನ ಜನತೆಯಿಂದ ಇದೇ ನೀರು ಬಳಕೆ (Netravati river in Bantwal polluted with sewage, people of Mangalore use the same water)

ಬಂಟ್ವಾಳದಲ್ಲಿ ನೇತ್ರಾವತಿ ಕೊಳಚೆಯಿಂದ ಮಲೀನ, ಮಂಗಳೂರಿನ ಜನತೆಯಿಂದ ಇದೇ ನೀರು ಬಳಕೆ  (Bantwala) ಬಂಟ್ವಾಳ: ಅಯ್ಯೋ ವಿಧಿಯೇ ಮಂಗಳೂರು  ನಗರ ಸ್ಮಾಟ್೯ ಸಿಟಿಯೆಂಬ ಹೆಗ್ಗಳಿಕೆಯಲ್ಲಿ ಬೀಗುತ್ತಿದ್ದರೆ, ಈ‌ ಸಿಟಿಯ ಜನರು ಕುಡಿಯುವ ನೀರು ಮಾತ್ರ ಬಂಟ್ವಾಳದಲ್ಲಿ ಹರಿಯುವ ನೇತ್ರಾವತಿ ನದಿಯ ಒಡಲು ಸೇರುವ ಕೊಳಚೆ ನೀರನ್ನು ಎಂಬುದು ದುರಾದೃಷ್ಟಕರ ಸಂಗತಿ‌ ಎನ್ನದೇ ವಿಧಿಯಿಲ್ಲ̤  ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಒಳಚರಂಡಿ ಎಂಬ ವ್ಯವಸ್ಥೆಯೇ ಇನ್ನೂ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗದೇ ಇರುವ ಹಿನ್ನಲೆಯಲ್ಲಿ ಪುರಸಭಾ ವ್ಯಾಪ್ತಿಯ ಸುಮಾರು 12 ಕಡೆಗಳಲ್ಲಿ […]

eMedia Kannada  @2025. All Rights Reserved.