ರವಿ ಕಟಪಾಡಿ ಕೃಷ್ಣಜನ್ಮಾಷ್ಟಮಿ ವೇಷದಿಂದ ಸಂಗ್ರಹಿತ ೮ ಲಕ್ಷ ರೂ. ೫ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ವಿತರಣೆ
ರವಿ ಕಟಪಾಡಿ ಕೃಷ್ಣಜನ್ಮಾಷ್ಟಮಿ ವೇಷದಿಂದ ಸಂಗ್ರಹಿತ ೮ ಲಕ್ಷ ರೂ. ೫ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ವಿತರಣೆ ಉಡುಪಿ\ ಕಟಪಾಡಿ: ಶ್ರೀ ಕೃಷ್ಣಜನ್ಮಾಷ್ಟಮಿ ಸಂದರ್ಭದಲ್ಲಿ ಅನಾರೋಗ್ಯದಿಂದ ಇರುವ ಬಡ ಅಶಕ್ತ ಮಕ್ಕಳ ವೈದ್ಯಕೀಯ ವೆಚ್ಚ ಭರಿಸಲು ರಾಕ್ಷಸ ವೇಷವನ್ನು ಧರಿಸಿದ ಸಮಾಜ ಸೇವಕ ರವಿ ಕಟಪಾಡಿ ತಂಡವು ಕಟಪಾಡಿಯ ಶ್ರೀ ಕ್ಷೇತ್ರ ಪೇಟೆಬೆಟ್ಟು ಭಗವಾನ್ ಶ್ರೀ ಬಬ್ಬುಸ್ವಾಮಿ, ಶ್ರೀ ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ ೫ ಬಡ ಅಶಕ್ತ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ಈ ಬಾರಿ ೮,೨೨,೨೧೨ ರೂ. […]



