Tag: VIKRAM KAUP HARISH NAYA

ಅಪರಾಧ

ಕಾಪು ಯೋಜನಾ ಪ್ರಾಧಿಕಾರದಲ್ಲಿ ಭ್ರಷ್ಟಾಚಾರದ ಆರೋಪ : ಲೋಕಾಯುಕ್ತ ದಾಳಿ (Corruption allegations in Kaup Planning Authority: Lokayukta raids)

ಕಾಪು ಯೋಜನಾ ಪ್ರಾಧಿಕಾರದಲ್ಲಿ ಭ್ರಷ್ಟಾಚಾರದ ಆರೋಪ : ಲೋಕಾಯುಕ್ತ ದಾಳಿ 350  ಕಡತಗಳಲ್ಲಿ ವಿಲೇವಾರಿಯಾಗದ 86 ಕಡತಗಳು ಪತ್ತೆ (Kaup) ಕಾಪು: ಕಾಪು ಯೋಜನಾ ಪ್ರಾಧಿಕಾರದಲ್ಲಿ ಭ್ರಷ್ಟಾಚಾರದ ಆರೋಪ, ಹಳೆ ಕಡತಗಳ ಬಾಕಿ, ಕಡತ ವಿಲೇವಾರಿಗೆ ವಿಳಂಬದ ಹಿನ್ನೆಲೆಯಲ್ಲಿ ಗುರವಾರ ಸಂಜೆ ಲೋಕಾಯುಕ್ತ ಅಧಿಕಾರಿಗಳು ಹಠಾತ್ ಧಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.     ಲೋಕಾಯುಕ್ತ ಡಿವೈಸ್‌ಪಿ ಹಾಲಮೂರ್ತಿ ರಾವ್, ಲೋಕಾಯುಕ್ತ ಇನ್‌ಸ್ಪೆಕ್ಟರ್‌ಗಳಾದ ಮಂಜುನಾಥ್ ಹಾಗೂ ರಾಜೇಂದ್ರ ನಾಯಕ್ ಮತ್ತು ಸಿಬ್ಬಂದಿ ಕಾಪು ನಗರ ಯೋಜನಾ ಪ್ರಾಧಿಕಾರದ ಕಡತಗಳನ್ನು […]

eMedia Kannada  @2025. All Rights Reserved.