Tag: vishwas v amin

competition

ಪಡುಬಿದ್ರಿಯಲ್ಲಿ ಉಭಯ ಜಿಲ್ಲಾ ಗೂಡುದೀಪ ಸ್ಪರ್ಧೆ, ನೌಕಾದಳದ ನಿವೃತ್ತ ಅಧಿಕಾರಿಗೆ ಸನ್ಮಾನ (Udupi – DK Candel light Competition in Padubidri, Honors Retired Neval officer)

 ಪಡುಬಿದ್ರಿಯಲ್ಲಿ ಉಭಯ ಜಿಲ್ಲಾ ಗೂಡುದೀಪ ಸ್ಪರ್ಧೆ, ನೌಕಾದಳದ ನಿವೃತ್ತ ಅಧಿಕಾರಿಗೆ ಸನ್ಮಾನ (Padubidri) ಪಡುಬಿದ್ರಿ, ಅ. 28: ಪಡುಬಿದ್ರಿಯ ರಾಗ್ ರಂಗ್ ಕಲ್ಚರಲ್ ಹಾಗೂ ಸೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಪಡುಬಿದ್ರಿಯ ಕೆಪಿಎಸ್ ಶಾಲಾ ಮೈದಾನದಲ್ಲಿ ದ. ಕ. ಮತ್ತು ಉಡುಪಿ ಜಿಲ್ಲಾ ಮಟ್ಟದ ಸಾಂಪ್ರದಾಯಿಕ ಹಾಗೂ ಆಧುನಿಕ ಗೂಡುದೀಪ ಸ್ಪರ್ಧೆ ಭಾನುವಾರ ಸಂಜೆ ನಡೆಯಿತು.  ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಡಿ. ಆರ್. ರಾಜುರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ, ಪಡುಬಿದ್ರಿಯ ರಾಗ್ ರಂಗ್ […]

ಸಂಘ, ಸಂಸ್ಥೆಗಳು

ಪಡುಬಿದ್ರಿ: ರಾಗ್ ರಂಗ್ ಕಲ್ಚರಲ್ &  ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಅ. 27ರಂದು ಉಭಯ ಜಿಲ್ಲಾ ಮಟ್ಟದ  ಗೂಡುದೀಪ ‌ ಸ್ಪರ್ಧೆ (Padubidri ; On behalf of Raagrang Cultural & Sports Club on 27th both district level Goodudeepa Copetition)

ಪಡುಬಿದ್ರಿ: ರಾಗ್ ರಂಗ್ ಕಲ್ಚರಲ್ &  ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಅ. 27ರಂದು ಉಭಯ ಜಿಲ್ಲಾ ಮಟ್ಟದ  ಗೂಡುದೀಪ ‌ ಸ್ಪರ್ಧೆ  (Padubidri) ಪಡುಬಿದ್ರಿ, ಅ : 25  ಪಡುಬಿದ್ರಿ ರಾಗ್ ರಂಗ್ ಕಲ್ಚರಲ್ &  ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಉಭಯ ಜಿಲ್ಲಾ ಮಟ್ಟದ  ಗೂಡುದೀಪ ಸ್ಪರ್ಧೆಯನ್ನು ಪಡುಬಿದ್ರಿ ಬೋರ್ಡ್ ಶಾಲಾ ಮೈದಾನದಲ್ಲಿ ಅ. 27ರ ಅದಿತ್ಯವಾರ ಸಂಜೆ 6:00 ಗಂಟೆಗೆ  ಅಯೋಜಿಸಲಾಗಿದೆ ಎಂದು ರಾಗ್ ರಂಗ್ ಕಲ್ಚರಲ್ &  ಸ್ಪೋರ್ಟ್ಸ್ ಕ್ಲಬ್ […]

ಮನೋರಂಜನೆ

ಪಡುಬಿದ್ರಿ ಭಾರತ್ ಸಿನಿಮಾದಲ್ಲಿ  “ಶ್ರೀ ಬಪ್ಪನಾಡು ದುರ್ಗೆಯ ಮಹಿಮೆ” ಕನ್ನಡ ವಿಡಿಯೋ ಅಲ್ಬಮ್ ಸಾಂಗ್ ಬಿಡುಗಡೆ (‘Sri Bappanadu Durgeya Mahime’ Vedeo Song release at Bharath Cinema Padubidri)

ಪಡುಬಿದ್ರಿ ಭಾರತ್ ಸಿನಿಮಾದಲ್ಲಿ “ ಶ್ರೀ ಬಪ್ಪನಾಡು ದುರ್ಗೆಯ ಮಹಿಮೆ” ಕನ್ನಡ ವಿಡಿಯೋ ಅಲ್ಬಮ್ ಸಾಂಗ್ ಬಿಡುಗಡೆ (Padubidri) ಪಡುಬಿದ್ರಿ : ಪಡುಬಿದ್ರಿ ಭಾರತ್ ಸಿನಿಮಾದಲ್ಲಿ “ಶ್ರೀ ಬಪ್ಪನಾಡು ದುರ್ಗೆಯ ಮಹಿಮೆ” ಕನ್ನಡ ವಿಡಿಯೋ ಅಲ್ಬಮ್ ಸಾಂಗ್‌ನ ಪ್ರದರ್ಶನವನ್ನು ಮಾಜಿ. ತಾ.ಪಂ‌. ಸದಸ್ಯ ನವೀನಚಂದ್ರ ಜೆ ಶೆಟ್ಟಿ ‌ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ, ಪುರಾತನ ದೇವಸ್ಥಾನದ ಹಿನ್ನೆಲೆಯನ್ನು ಇಂದಿನ  ಜನತೆಗೆ ತಿಳಿಯ ಪಡಿಸುವ  ಕಾರ್ಯಗಳು ನಡೆಯಬೇಕಿದೆ. ಇಂದಿನ  ಯುವ ಜನತೆ  ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಉಳಿಸುವ ಕಾರ್ಯ […]

PROBLEMS

ಕಂಚಿನಡ್ಕ ಟೋಲ್ ತಾತ್ಕಾಲಿಕ ತಡೆ ಆದೇಶ : ಪಡುಬಿದ್ರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ (Kanchinadka tollgate Temporary suspention order: Celebration by Congress workers in Padubidri)

 ಕಂಚಿನಡ್ಕ ಟೋಲ್ ತಾತ್ಕಾಲಿಕ ತಡೆ ಆದೇಶ : ಪಡುಬಿದ್ರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ (Padubidri) ಪಡುಬಿದ್ರಿ : ಪಡುಬಿದ್ರಿಯ ಕಂಚಿನಡ್ಕದಲ್ಲಿ ಪ್ರಸ್ತಾವಿತ ಟೋಲ್ ಗೇಟ್ ಗೆ ಸರಕಾರದಿಂದ ತಾತ್ಕಾಲಿಕ ತಡೆ ನೀಡಿದ ಹಿನ್ನೆಲೆಯಲ್ಲಿ ಪಡುಬಿದ್ರಿ ಪೇಟೆಯಲ್ಲಿ ಶುಕ್ರವಾರ ಸಂಜೆ ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಕರುಣಾಕರ ಪೂಜಾರಿ ಪಡುಬಿದ್ರಿಯವರ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ, ಸಿಹಿ ತಿಂಡಿ ಹಂಚಿ ಸಂಭ್ರಮಾಚರಣೆ ನಡೆಸಲಾಯಿತು.  ಕಳೆದ ಬುಧವಾರ ಟೋಲ್ ರದ್ದತಿ ಆಗ್ರಹಿಸಿ ಮಾಜಿ ಸಚಿವ ವಿನಯಕುಮಾರ್‌ ಸೊರಕೆ ನೇತೃತ್ವದಲ್ಲಿ […]

PROBLEMS ವಿಡಿಯೋ

 ಹೆಜಮಾಡಿ ಟೋಲ್ ಗೇಟ್: ಸ್ಥಳೀಯರಿಗೆ ಟೋಲ್‌ ವಿನಾಯತಿಗೆ ಆಗ್ರಹ (Hejamady Toll Gate: Locals demand toll exemption)

‌ಹೆಜಮಾಡಿ ಟೋಲ್ ಗೇಟ್: ಸ್ಥಳೀಯರಿಗೆ ಟೋಲ್‌ ವಿನಾಯತಿಗೆ ಆಗ್ರಹ   ಟೋಲ್ ವಿನಾಯಿತಿ ಮುಂದುವರಿಸದಿದ್ದಲ್ಲಿ ತೀವ್ರ ಹೋರಾಟದ ಎಚ್ಚರಿಕೆ (Padubidri) ಪಡುಬಿದ್ರಿ: ಹೆಜಮಾಡಿ ಟೋಲ್‌ಸಂಗ್ರಹಣಾ ಕೇಂದ್ರದಲ್ಲಿ ಸ್ಥಳೀಯರಿಗೆ ಟೋಲ್ ವಿನಾಯಿತಿ ರದ್ದುಪಡಿಸಿರುವುದನ್ನು ವಿರೋಧಿಸಿ ಹೆಜಮಾಡಿ ಟೋಲ್ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಶುಕ್ರವಾರ ಟೋಲ್ ಮುಂಭಾಗ ಹಕ್ಕೊತ್ತಾಯ ಸಭೆ ನಡೆಸಿ ಟೋಲ್ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.  ನೂರಾರು ಸಂಖ್ಯೆಯಲ್ಲಿ ಸೇರಿದ ಸಾರ್ವಜನಿಕರು ಸರಕಾರಿ ಪ್ರೌಢಶಾಲೆಯ ಬಳಿಯಲ್ಲಿ ಜಮಾಯಿಸಿ ಟೋಲ್‌ ಗೇಟ್ ತಲುಪಿದರು.‌  ಈ ವೇಳೆ ಹೆಜಮಾಡಿ ಟೋಲ್‌ನಲ್ಲಿ ವಿನಾಯಿತಿ […]

eMedia Kannada  @2025. All Rights Reserved.