Tag: vithla iti suprajith college

ಮನೋರಂಜನೆ

ಭರತನಾಟ್ಯ ವಿದ್ವತ್ ಪರೀಕ್ಷೆ : ಕುಮಾರಿ ಸಿಂಚನ ಲಕ್ಷ್ಮಿಕೋಡಂದೂರು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ (Bharatanatyam Vidvat Exam: Kumari Sinchana Lakshmi Kodandur passes with distinction)

ಭರತನಾಟ್ಯ ವಿದ್ವತ್ ಪರೀಕ್ಷೆ : ಕುಮಾರಿ ಸಿಂಚನಲಕ್ಷ್ಮಿ ಕೋಡಂದೂರು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ (Putturu) ಪುತ್ತೂರು, ಪೆರ್ನಾಜೆ: ಕರ್ನಾಟಕ ರಾಜ್ಯ  ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು   ವಿಶ್ವವಿದ್ಯಾನಿಲಯ ಮೈಸೂರು ಇವರು ನಡೆಸಿದ ಕರ್ನಾಟಕ ಶಾಸ್ತ್ರೀಯ ಭರತನಾಟ್ಯ ವಿಧ್ವತ್ ಪರೀಕ್ಷೆಯ ಅಂತಿಮ ವಿಭಾಗದಲ್ಲಿ ಕುಮಾರಿ ಸಿಂಚನಲಕ್ಷ್ಮಿ ಕೋಡಂದೂರುರವರು ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರು ನಾಟ್ಯ ವಿದ್ಯಾಲಯ ಕುಂಬಳೆಯ ವಿದುಷಿ ಡಾ. ವಿದ್ಯಾಲಕ್ಷ್ಮಿಯವರ ಶಿಷ್ಯೆ. ವಿಟ್ಲ ಐಟಿಐ ಸುಪ್ರಜೀತ್ ಕಾಲೇಜಿನ  ನಿವೃತ ಪ್ರಾಂಶುಪಾಲರಾದ ಕೆ. ರಘುರಾಮ ಶಾಸ್ತ್ರಿ […]

eMedia Kannada  @2025. All Rights Reserved.