Tag: wison shirva

fastival

ಶಿರ್ವ ಆರೋಗ್ಯ ಮಾತ ದೇವಾಲಯದಲ್ಲಿ ಸಂಭ್ರಮದ ಮೋಂತಿಫೆಸ್ಟ್ ಆಚರಣೆ (Festive Montifest celebration at Shirva Arogya Mata Temple)

 ಶಿರ್ವ ಆರೋಗ್ಯ ಮಾತ ದೇವಾಲಯದಲ್ಲಿ ಸಂಭ್ರಮದ ಮೋಂತಿಫೆಸ್ಟ್ ಆಚರಣೆ  ಹೊಸ ಬೆಳೆಯ ಆಶೀರ್ವಾದ, ಹೂಗಳ ಅರ್ಪಣೆ ಹಾಗೂ ಕುಟುಂಬದ ಒಗ್ಗಟ್ಟಿನ ಹಬ್ಬ   (Shirva) ಶಿರ್ವ, ಸೆ. 8: ಕರಾವಳಿ ಕರ್ನಾಟಕದ ಕಥೋಲಿಕ್ ಸಮುದಾಯದ ಪ್ರಮುಖ ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಬ್ಬವಾದ ಮೋಂತಿ ಫೆಸ್ತ್ ಅನ್ನು ಆರೋಗ್ಯ  ಮಾತಾ ದೇವಾಲಯದಲ್ಲಿ ಇಂದು ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.   ಕನ್ಯಾ ಮರಿಯಮ್ಮನವರ ಜನ್ಮದಿನದ ಸ್ಮರಣಾರ್ಥ ಆಚರಿಸಲಾಗುವ ಮೋಂತಿ ಫೆಸ್ತ್, ಕರಾವಳಿ ಕಥೋಲಿಕ್ ಸಮುದಾಯದ ಧಾರ್ಮಿಕ ನಂಬಿಕೆಯೊಂದಿಗೆ ಕೃಷಿ […]

fastival

ಇಂದು ಕನ್ನಾ ಮಾರಿಯಮ್ಮ ಜನ್ಮದಿನ, ಮೊಂತಿ ಹಬ್ಬ ಆಚರಣೆ (Today is Kanna Mariyamma’s birthday, Monti festival is celebrated)

ಇಂದು ಕನ್ನಾ ಮಾರಿಯಮ್ಮ ಜನ್ಮದಿನ, ಮೊಂತಿ ಹಬ್ಬ ಆಚರಣೆ    ಈ ಬಗ್ಗೆ ಅನ್ವರ್‌ ಅಲಿ ವಿಶೇಷ ಲೇಖನ 1. ಒಂಬತ್ತು ದಿನಗಳ ನೊವೆನಾ  (Udupi) ಉಡುಪಿ: ಸೆಪ್ಟೆಂಬರ್ 8ರ ಮೇರಿ ಜಯಂತಿಗೆ ಮುನ್ನ ಒಂಬತ್ತು ದಿನಗಳ ವಿಶೇಷ ಪ್ರಾರ್ಥನೆ — Novena ನಡೆಯುತ್ತದೆ. ಈ ದಿನಗಳಲ್ಲಿ ಮಕ್ಕಳು ವಿಶೇಷವಾಗಿ ಭಾಗವಹಿಸುತ್ತಾರೆ. ಮಕ್ಕಳು ವಿವಿಧ ಹೂವುಗಳನ್ನು ಸಂಗ್ರಹಿಸಿ ಚರ್ಚಿಗೆ ತಂದು ಶಿಶು ಮರಿಯಮ್ಮನ ಪ್ರತಿಮೆಗೆ ಹೂಗಳನ್ನು ಅರ್ಪಿಸುತ್ತಾರೆ. ಪ್ರಾರ್ಥನೆ, ಬಲಿಪೂಜೆ ಮತ್ತು ಕೊಂಕಣಿ ಭಕ್ತಿಗೀತೆಗಳು ಈ ಆಚರಣೆಯ […]

ಸಂಘ, ಸಂಸ್ಥೆಗಳು

 ಕುಂದಾಪುರ ರೋಜರಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಗೆ ₹4.69 ಕೋಟಿ ನಿವ್ವಳ ಲಾಭ (Kundapur Rosary Credit Co-operative Society has a net profit of ₹4.69 crore.)

ಕುಂದಾಪುರ ರೋಜರಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಗೆ ₹4.69 ಕೋಟಿ ನಿವ್ವಳ ಲಾಭ ಸದಸ್ಯರಿಗೆ ಶೇ.22ರಷ್ಟು ಡಿವಿಡೆಂಡ್ ಘೋಷಣೆ; ₹218.55 ಕೋಟಿ ಠೇವಣಿ, ₹174.82 ಕೋಟಿ ಸಾಲ (Kundapura) ಕುಂದಾಪುರ: ಕುಂದಾಪುರ ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್‌ನ 2025–26ನೇ ಸಾಲಿನ 35ನೇ ವಾರ್ಷಿಕ ಸಾಮಾನ್ಯ ಸಭೆಯು ಕುಂದಾಪುರದ ಸಹನಾ ಕನ್ವೆನ್ಷನ್ ಸೆಂಟರ್‌ನ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಜೋನ್ಸನ್ ಡಿ’ಅಲ್ಮೇಡಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.  ಸಭೆಯಲ್ಲಿ ಸುಮಾರು 2,500 ಮಂದಿ ಸದಸ್ಯರು ಭಾಗವಹಿಸಿದ್ದು, ಗಣನೀಯ ಸಂಖ್ಯೆಯಲ್ಲಿ ಸದಸ್ಯರ […]

ಸಹಾಯ ಹಸ್ತ

ಮೂಡುಬೆಳ್ಳೆ : ಕೆನರಾ ಬ್ಯಾಂಕ್ CSR ಯೋಜನೆಯಲ್ಲಿ ಸೌರ ವಿದ್ಯುತ್ ವ್ಯವಸ್ಥೆ ಉದ್ಘಾಟನೆ (Moodubelle: Solar power system inaugurated as part of Canara Bank CSR project)

ಮೂಡುಬೆಳ್ಳೆ : ಕೆನರಾ ಬ್ಯಾಂಕ್ CSR ಯೋಜನೆಯಲ್ಲಿ ಸೌರ ವಿದ್ಯುತ್ ವ್ಯವಸ್ಥೆ ಉದ್ಘಾಟನೆ   ಮೂಡುಬೆಳ್ಳೆಯ ಲಯನ್ಸ್ ಸೇವಾ ಭವನದಲ್ಲಿ ಅಳವಡಿಸಲಾದ ಸೌರ ವಿದ್ಯುತ್ ವ್ಯವಸ್ಥೆ (Moodubelle) ಮೂಡುಬೆಳ್ಳೆ; ನವೀಕರಿಸಬಹುದಾದ ಇಂಧನ ಮತ್ತು ಪರಿಸರ ಸುಸ್ಥಿರತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿ, ಕೆನರಾ ಬ್ಯಾಂಕ್‌ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಉಪಕ್ರಮದಡಿಯಲ್ಲಿ ಮೂಡುಬೆಳ್ಳೆಯ ಲಯನ್ಸ್ ಸೇವಾ ಭವನದಲ್ಲಿ ಅಳವಡಿಸಲಾದ ಸೌರ ವಿದ್ಯುತ್ ವ್ಯವಸ್ಥೆಯನ್ನು ಗುರುವಾರ ಉದ್ಘಾಟಿಸಲಾಯಿತು.   ಮಣಿಪಾಲದ ಕೆನರಾ ಬ್ಯಾಂಕ್ ವೃತ್ತ ಕಚೇರಿಯ ಜನರಲ್ ಮ್ಯಾನೇಜರ್ ಹೆಚ್.ಕೆ. […]

ಅಪಘಾತ

ಶಿರ್ವ: ಚಾಲಕನ ನಿಯಂತ್ರಣ ತಪ್ಪಿ ಥಾರ್ ಕಾರು ಚರಂಡಿಗೆ, ಪ್ರಯಾಣಿಕರು ಪಾರು (Shirva: Driver loses control, Thar plunges into drain, passengers escape)

ಶಿರ್ವ: ಚಾಲಕನ ನಿಯಂತ್ರಣ ತಪ್ಪಿ ಥಾರ್ ಕಾರು ಚರಂಡಿಗೆ, ಪ್ರಯಾಣಿಕರು ಪಾರು ಶಿರ್ವ ಠಾಣಾ ವ್ಯಾಪ್ತಿಯ ಬಂಟಕಲ್ ಬಿ.ಸಿ ರೋಡ್ ನಲ್ಲಿ ನಡೆದ ಘಟನೆ   (Shirva) ಶಿರ್ವ:  ಉಡುಪಿಯಿಂದ ಕಡೆಯಿಂದ ಶಿರ್ವ ಕಡೆಗೆ ಸಾಗುತ್ತಿದ್ದ ಮಹೇಂದ್ರ ಥಾರ್  ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಬಂಟಕಲ್ ಬಿ.ಸಿ ರೋಡ್ ಮಧ್ಯೆ ಚರಂಡಿಗೆ ಉರುಳಿದ ಘಟನೆ ಭಾನುವಾರ ಮದ್ಯಾಹ್ನ ಸಂಭವಿಸಿದೆ. ಅಪಘಾತದ ರಭಸಕ್ಕೆ ವಾಹನದ ಮುಂಭಾಗ  ನುಚ್ಚುಗುಜ್ಜಾಗಿದೆ.  ಕಾರಿನಲ್ಲಿ ಶಿರ್ವ ಪರಿಸರದ ಚಾಲಕ ಬಾಲಕೃಷ್ಣ (20),    ಓರ್ವ ಸಹ […]

ಧಾರ್ಮಿಕ

ಶಿರ್ವ: ಸಾವುದ್ ಅಮ್ಮನ ದೇವಾಲಯದ ಪರಮ ಪ್ರಸಾದ ಮೆರವಣಿಗೆ (Shirva: Param Prasad procession of Savud Amma Church)

ಶಿರ್ವ: ಸಾವುದ್ ಅಮ್ಮನ ದೇವಾಲಯದ ಪರಮ ಪ್ರಸಾದ ಮೆರವಣಿಗೆ ಬಲಿ ಪೂಜೆಯನ್ನು ಪ್ರಧಾನ ಗುರುಗಳಾದ ರೆ. ಫಾ. ಜೆಸನ್ ಲೋಬೊ ನೆರವೇರಿಸಿದರು (Shirva) ಶಿರ್ವ: ಶಿರ್ವದಲ್ಲಿರುವ ಸಾವುದ್ ಅಮ್ಮನ ದೇವಾಲಯ ವಾರ್ಷಿಕ ಹಬ್ಬದ ಪ್ರಯುಕ್ತ ಪರಮ ಪ್ರಸಾದದ ಮೆರವಣಿಗೆಯು ಭಾನುವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು.   ರೆ. ಫಾ. ಜೆಸನ್ ಲೋಬೊ (ಎಸ್ ಜೆ) ಪ್ರಧಾನ ಗುರುಗಳಾಗಿ ಬಲಿ ಪೂಜೆಯನ್ನು ನೆರವೇರಿಸಿ ಪರಮ ಪ್ರಸಾದದ ಬಗ್ಗೆ ಸಂದೇಶ ನೀಡಿದರು.    ಬಲಿ ಪೂಜೆಯ ನಂತರ ಪರಮ ಪ್ರಸಾದದ ಮೆರವಣಿಗೆಯು […]

PROBLEMS protest

ಶಿರ್ವ ನ್ಯಾರ್ಮ ರಸ್ತೆಗೆ ಮರು ಡಾಂಬರೀಕರಣ :  ಪ್ರತಿಭಟನೆ, ಜನರ ಆಕ್ರೋಶಕ್ಕೆ ಸ್ಪಂದಿಸಿದ ಇಲಾಖೆ (Re-asphalting of Shirva Nyarma Road: Department responds to protests and public outrage)

ಶಿರ್ವ ನ್ಯಾರ್ಮ ರಸ್ತೆಗೆ ಮರು ಡಾಂಬರೀಕರಣ :  ಪ್ರತಿಭಟನೆ, ಜನರ ಆಕ್ರೋಶಕ್ಕೆ ಸ್ಪಂದಿಸಿದ ಇಲಾಖೆ ಲೋಕೋಪಯೋಗಿ ಇಲಾಖೆಯಿಂದ 152 ಮೀ. ಉದ್ದ 9 ಮೀ. ಅಗಲದ ರಸ್ತೆ 33 ಲಕ್ಷದಿಂದ ನಿರ್ಮಾಣ (Shirva) ಶಿರ್ವ : ಲೋಕೋಪಯೋಗಿ ಇಲಾಖೆಯ ಆತ್ರಾಡಿ, ಶಿರ್ವ, ಬಜ್ಪೆ ರಾಜ್ಯ ಹೆದ್ದಾರಿಯ ಶಿರ್ವ ಸೊಸೈಟಿ ಬಳಿಯ ನ್ಯಾರ್ಮ ರಸ್ತೆಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಚರಂಡಿ ವ್ಯವಸ್ಥೆ ಸಮರ್ಪಕವಿಲ್ಲದೆ ಮಳೆಯ ನೀರು, ನ್ಯಾರ್ಮ ಇಳಿಜಾರು ರಸ್ತೆಯ ಮುಖಾಂತರ ಹಾದು ಹೋಗಿ ನೀರಿನ ಜಲಪಾತದಂತಿದ್ದು, ರಸ್ತೆಯಲ್ಲಿ ದೊಡ್ಡಮಟ್ಟದ […]

eMedia Kannada  @2025. All Rights Reserved.