Technology
ವರ್ಡ್ ಕ್ಯಾಂಪ್ ಏಷ್ಯಾ 2026 ಆಯೋಜನಾ ತಂಡಕ್ಕೆ ವಿ ಗೌತಮ್ ನಾವಡ ಸೇರ್ಪಡೆ (V Gautam Navada joins World Camp Asia 2026 organizing team)
ವರ್ಡ್ ಕ್ಯಾಂಪ್ ಏಷ್ಯಾ 2026 ಆಯೋಜನಾ ತಂಡಕ್ಕೆ ವಿ ಗೌತಮ್ ನಾವಡ ಸೇರ್ಪಡೆ ನಾವಡರವರು ಭಾರತೀಯ ತಂತ್ರಜ್ಞಾನ ಉದ್ಯಮಿ, ಮುಕ್ತ ಮೂಲ ಸಮುದಾಯ ನಾಯಕ (Udupi) ಉಡುಪಿ: ಫೋರ್ಥ್‌ಫೋಕಸ್ ಸಂಸ್ಥೆಯ ಸ್ಥಾಪಕ ಮತ್ತು ನಿರ್ದೇಶಕರಾದ ವಿ ಗೌತಮ್ ನಾವಡ ಅವರು ವರ್ಡ್ ಕ್ಯಾಂಪ್ ಏಷ್ಯಾ 2026 ಆಯೋಜನಾ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಅವರು ಈ ಕಾರ್ಯಕ್ರಮದ ಪ್ರಾಯೋಜಕತ್ವ ವಿಭಾಗದ ಎಂಟು ಆಯೋಜಕರಲ್ಲಿ ಒಬ್ಬರಾಗಿದ್ದಾರೆ. 2011ರಲ್ಲಿ ವರ್ಡ್‌ಪ್ರೆಸ್ ಬಳಸಲು ಆರಂಭಿಸಿದ ಅವರ ಪ್ರಯಾಣದಲ್ಲಿ ಇದು ಒಂದು ಪ್ರಮುಖ ಮೈಲುಗಲ್ಲಾಗಿದೆ. […]

