Tag: world health organisation

Uncategorised

ಎಬೋಲಾ ವೈರಸ್ ಹೊಸ ತಳಿ ಅಬ್ಬರ: ಸೋಂಕಿಗೆ 87 ಸಾವು (New strain of Ebola virus emerges: 87 dead due to infection)

ಎಬೋಲಾ ವೈರಸ್ ಹೊಸ ತಳಿ ಅಬ್ಬರ: ಸೋಂಕಿಗೆ 87 ಸಾವು  ಅಂತಾರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ ವಿಶ್ವ ಆರೋಗ್ಯ ಸಂಸ್ಥೆ (Jineva) ಜಿನೀವಾ: ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಮತ್ತು ಉಗಾಂಡಾದಲ್ಲಿ ಅಪರೂಪದ ಬಂಡಿಬುಗ್ಯೋ ತಳಿಯ ಎಬೋಲಾ ವೈರಸ್ ವೇಗವಾಗಿ ಹರಡುತ್ತಿದ್ದು, 87 ಜನರನ್ನು ಬಲಿಪಡೆದಿದೆ.   ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಮಟ್ಟದ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.   ಭಾನುವಾರ ಜಿನೀವಾದಲ್ಲಿ […]

eMedia Kannada  @2025. All Rights Reserved.