Tag: Y SUDARSHAN

health Mansoon ಶಾಲಾ ಕಾಲೇಜು ಸಂಘ, ಸಂಸ್ಥೆಗಳು

ಎರ್ಮಾಳು ಮೂಡಬೆಟ್ಟು : ಆದರ್ಶ ಸಂಘಗಳ ಒಕ್ಕೂಟ ಅದಮಾರು ಇವರ ಆಶ್ರಯದಲ್ಲಿ ಗದ್ದೆ ನೋಟ- ಕೃಷಿ ಪಾಠ (yermal Moodabettu: Field View – Agriculture Lesson under the auspices of Adarsh Sangha Adamaru)

ಎರ್ಮಾಳು ಮೂಡಬೆಟ್ಟು : ಆದರ್ಶ ಸಂಘಗಳ ಒಕ್ಕೂಟ ಅದಮಾರು ಇವರ ಆಶ್ರಯದಲ್ಲಿ ಗದ್ದೆ ನೋಟ- ಕೃಷಿ ಪಾಠ (Yermal) ಎರ್ಮಾಳು: ಎರ್ಮಾಳು ಮೂಡಬೆಟ್ಟು ಆದರ್ಶ ಸಂಘಗಳ ಒಕ್ಕೂಟ ಅದಮಾರು ಇವರ ಆಶ್ರಯದಲ್ಲಿಮುದರಂಗಡಿ ಸಂತ ಫ್ರಾನ್ಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಗದ್ದೆ ನೋಟ- ಕೃಷಿ ಪಾಠ ಎಂಬ ಕಾರ್ಯಕ್ರಮವನ್ನು ಎರ್ಮಾಳು ಮೂಡಬೆಟ್ಟು ಬರ್ಪಾಣಿ ದಿ. ಜಗನ್ನಾಥ ಶೆಟ್ಟಿಯವರ ಗೆದ್ದೆಯಲ್ಲಿ ಶನಿವಾರ ಏರ್ಪಡಿಸಲಾಗಿತ್ತು.   ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕ ವೈ.ಎಸ್ ಸುದರ್ಶನ್‌ರವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.  ಕಾರ್ಯಕ್ರಮದ […]

eMedia Kannada  @2025. All Rights Reserved.