ದೇಶ-ವಿದೇಶ
ಕುವೈಟ್ ನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ನ 45 ನೇ ಘಟಕ ಸ್ಥಾಪನೆ (45th unit of Yakshadhruva Patla Foundation established in Kuwait)
ಕುವೈಟ್ ನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ನ 45 ನೇ ಘಟಕ ಸ್ಥಾಪನೆ ಅಧ್ಯಕ್ಷರಾಗಿ ಯದುನಾಥ್ ಆಳ್ವ, ಗೌರವಾಧ್ಯಕ್ಷರಾಗಿ ನಕ್ರೆ ಸತೀಶಚಂದ್ರ ಶೆಟ್ಟಿ ಆಯ್ಕೆ (Kuwait) ಕುವೈಟ್ : ಕುವೈಟ್ ನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ 45 ನೇ ಘಟಕ ಇತ್ತೀಚೆಗೆ ರಚನೆಗೊಂಡಿತು. ಗೌರವಾಧ್ಯಕ್ಷರಾಗಿ ನಕ್ರೆ ಸತೀಶಚಂದ್ರ ಶೆಟ್ಟಿ ಆಯ್ಕೆಯಾದರು. ಅಧ್ಯಕ್ಷರಾಗಿ ಯದುನಾಥ್ ಆಳ್ವ ನೇಮಕಗೊಂಡರು. ಸಂಚಾಲಕರಾಗಿ ಸನತ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷರು: ವಿಲ್ಸನ್ ಡಿ’ಸೋಜಾ, ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣ ಎಸ್ ಪೂಜಾರಿ, […]

