• Home  
  • ಕುವೈಟ್ ನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ನ 45 ನೇ ಘಟಕ ಸ್ಥಾಪನೆ (45th unit of Yakshadhruva Patla Foundation established in Kuwait)
- ದೇಶ-ವಿದೇಶ

ಕುವೈಟ್ ನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ನ 45 ನೇ ಘಟಕ ಸ್ಥಾಪನೆ (45th unit of Yakshadhruva Patla Foundation established in Kuwait)

Share: ಕುವೈಟ್ ನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ನ 45 ನೇ ಘಟಕ ಸ್ಥಾಪನೆ  ಅಧ್ಯಕ್ಷರಾಗಿ ಯದುನಾಥ್ ಆಳ್ವ, ಗೌರವಾಧ್ಯಕ್ಷರಾಗಿ ನಕ್ರೆ ಸತೀಶಚಂದ್ರ ಶೆಟ್ಟಿ ಆಯ್ಕೆ (Kuwait) ಕುವೈಟ್ : ಕುವೈಟ್ ನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ 45 ನೇ ಘಟಕ ಇತ್ತೀಚೆಗೆ ರಚನೆಗೊಂಡಿತು.     ಗೌರವಾಧ್ಯಕ್ಷರಾಗಿ ನಕ್ರೆ ಸತೀಶಚಂದ್ರ ಶೆಟ್ಟಿ ಆಯ್ಕೆಯಾದರು. ಅಧ್ಯಕ್ಷರಾಗಿ  ಯದುನಾಥ್ ಆಳ್ವ ನೇಮಕಗೊಂಡರು. ಸಂಚಾಲಕರಾಗಿ ಸನತ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷರು: ವಿಲ್ಸನ್ ಡಿ’ಸೋಜಾ, ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣ ಎಸ್ […]

(Kuwait) ಕುವೈಟ್ : ಕುವೈಟ್ ನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ 45 ನೇ ಘಟಕ ಇತ್ತೀಚೆಗೆ ರಚನೆಗೊಂಡಿತು.

    ಗೌರವಾಧ್ಯಕ್ಷರಾಗಿ ನಕ್ರೆ ಸತೀಶಚಂದ್ರ ಶೆಟ್ಟಿ ಆಯ್ಕೆಯಾದರು. ಅಧ್ಯಕ್ಷರಾಗಿ  ಯದುನಾಥ್ ಆಳ್ವ ನೇಮಕಗೊಂಡರು. ಸಂಚಾಲಕರಾಗಿ ಸನತ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷರು: ವಿಲ್ಸನ್ ಡಿ’ಸೋಜಾ, ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣ ಎಸ್ ಪೂಜಾರಿ, ಖಜಾಂಚಿಯಾಗಿ ಅಬ್ದುಲ್ ರಜಾಕ್ ನಿಟ್ಟೆ, ಜಂಟಿ ಕಾರ್ಯದರ್ಶಿ: ವಿಶ್ವನಾಥ ಶೆಟ್ಟಿ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸುರೇಶ್ ಸಾಲಿಯಾನ್, ಕಲ್ಯಾಣ ಕಾರ್ಯದರ್ಶಿಯಾಗಿ ದೇವಿಪ್ರಸಾದ್ ಶೆಟ್ಟಿ, ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಶ್ರೀನಾಥ್ ಪ್ರಭು ಆಯ್ಕೆಗೊಂಡರು.

Leave a comment

Your email address will not be published. Required fields are marked *

eMedia Kannada  @2025. All Rights Reserved.