ಖ್ಯಾತ ಭಾಗವತ ಹೆಜಮಾಡಿ ಹರಿಯಪ್ಪ ಶೆಣೈ ನಿಧನ (Yakshgana Bhagavaţh Hejmadi Hariyappa Shenoy passes away)
ಖ್ಯಾತ ಭಾಗವತ ಹೆಜಮಾಡಿ ಹರಿಯಪ್ಪ ಶೆಣೈ ನಿಧನ (Hejamady) ಹೆಜಮಾಡಿ: ಹೆಜಮಾಡಿ ಗುಂಡಿ ನಿವಾಸಿ ಹೆಜಮಾಡಿ ಹರಿಯಪ್ಪ ಶೆಣೈ (70) ಸೋಮವಾರ ಬೆಳಿಗ್ಗೆ ನಿಧನರಾದರು. ಗುಂಡಿ ಪ್ರಭಾಕರ್ ಶೆಣೈ ಇವರ ಸುಪುತ್ರರಾದ ಇವರು, ಹವ್ಯಾಸಿ ಯಕ್ಷಗಾನ ಭಾಗವತ ರಾಗಿದ್ದು, ಸುರತ್ಕಲ್ ಮೇಳದಲ್ಲಿ 2 ದಶಕಗಳ ಕಾಲ ಭಾಗವತರಾಗಿ ಸೇವೆ ಸಲ್ಲಿಸಿದ್ದಾರೆ. ಹವ್ಯಾಸಿ ಮೇಳಗಳಲ್ಲಿ ಭಾಗವತಿಕೆ ಮಾಡುತ್ತಿದ್ದ ಇವರು, ಮಂಗಳೂರು ಆಕಾಶವಾಣಿ ಕಲಾವಿದರಾಗಿದ್ದರು. ಹರಿಯಪ್ಪ ಶೆಣೈ ಹೆಜಮಾಡಿ ಜೂನಿಯರ್ ಕಾಲೇಜಿನ ಹಳೆ ವಿದ್ಯಾರ್ಥಿ ಆಗಿದ್ದು, ಕ್ರೀಡೆ, ಪಂದ್ಯಾಟಗಳಲ್ಲಿ ಸಕ್ರಿಯವಾಗಿ […]








