PROBLEMS
ಎರ್ಮಾಳು ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿ ಜೇಡಿಮಣ್ಣು ಸುರಿದ ಹೆದ್ದಾರಿ ಗುತ್ತಿಗೆದಾರ : ಅಪಘಾತಕ್ಕೆ ಆಹ್ವಾನ (Highway contractor invites accident by pouring clay next to National Highway 66 in Yermal)
ಎರ್ಮಾಳು ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿ ಜೇಡಿಮಣ್ಣು ಸುರಿದ ಹೆದ್ದಾರಿ ಗುತ್ತಿಗೆದಾರ : ಅಪಘಾತಕ್ಕೆ ಆಹ್ವಾನ (Yermal)ಎರ್ಮಾಳು: ಎರ್ಮಾಳು ರಾಷ್ಟ್ರೀಯ ಹೆದ್ದಾರಿ 66ರ ಕಲ್ಯಾಣಿ ಹೊಟೇಲು ಎದುರು ಬದಿಯಿಂದ ಇಕ್ಕಡೆಡೆಗಳಲ್ಲಿ ಸುಮಾರು 2 ಕಿ.ಮೀ ದೂರದವರೆಗೆ ಹೆದ್ದಾರಿ ಇಲಾಖಾ ಗುತ್ತಿಗೆದಾರ ಜೇಡಿ ಮಣ್ಣು ಮಿಶ್ರಿತ ಕೆಂಪು ಮಣ್ಣನ್ನು ಸುರಿದಿದ್ದು, ಇದರಿಂದ ಸ್ಥಳೀಯ ರಿಕ್ಷಾ ಚಾಲಕರು ಮತ್ತು ದ್ವಿಚಕ್ರ ವಾಹನ ಸವಾರರು ಪರದಾಡುವಂತಾಗಿದೆ. ಇತ್ತೀಚೆಗಷ್ಟೇ ರಾಹೆ ೬೬ರ ಡಾಮರೀಕರಣ ಪೂರ್ಣಗೊಂಡಿದೆ. ಹೆದ್ದಾರಿಯ ಎರಡು ಕಡೆಯಲ್ಲಿಯೂ ಎತ್ತರದ ದಂಡೆ ನಿರ್ಮಾಣ […]

