ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್- ವಿಪ್ರ ಸಾಧಕರಿಗೆ ಸನ್ಮಾನ (Udupi District Yuva Brahmin Parishad – felicitated for outstanding achievers)
ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್– ವಿಪ್ರ ಸಾಧಕರಿಗೆ ಸನ್ಮಾನ ಜೈ ಜವಾನ್ ಜೈ ಕಿಸಾನ್ ಎಂಬ ಘೋಷ ವಾಕ್ಯದಂತೆ ಯೋಧ, ಕೃಷಿಕರಿಗೆ ಸನ್ಮಾನ (Udupi) ಉಡುಪಿ: ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ತಿಂಗಳ ಕಾರ್ಯಕ್ರಮದ ಅಂಗವಾಗಿ ಜೈ ಜವಾನ್ ಜೈ ಕಿಸಾನ್ ಎಂಬ ಘೋಷ ವಾಕ್ಯದಂತೆ ದೇಶಕ್ಕಾಗಿ ಹೋರಾಡಿದ ಭಾರತೀಯ ಭೂಸೇನೆಯ ನಿವೃತ್ತ ಯೋಧ ಕರ್ನಲ್ ಪ್ರಕಾಶ್ಚಂದ್ರ ಮತ್ತು ಇಂಜಿನಿಯರ್ ಆಗಿದ್ದುಕೊಂಡು ಕೃಷಿ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆ ಮಾಡಿದ ಶ್ರೀ ರಾಜೇಶ್ ಕುಮಾರ್ […]


