• Home  
  • (Uchila dasara 2023) ಉಚ್ಚಿಲ ದಸರಾ ಕಾರ್ಯಕ್ರಮದಲ್ಲಿ ಗುಜರಾತಿ ಗರ್ಬಾ ನೃತ್ಯದ ಸೊಬಗು (Gujarati dandiya)
- ಕರಾವಳಿ - ಕ್ರೀಡೆ - ವಿಡಿಯೋ

(Uchila dasara 2023) ಉಚ್ಚಿಲ ದಸರಾ ಕಾರ್ಯಕ್ರಮದಲ್ಲಿ ಗುಜರಾತಿ ಗರ್ಬಾ ನೃತ್ಯದ ಸೊಬಗು (Gujarati dandiya)

Share: (Uchila dasara 2023) ಉಚ್ಚಿಲ ದಸರಾ ಕಾರ್ಯಕ್ರಮದಲ್ಲಿ ಗುಜರಾತಿ ಗರ್ಬಾ ನೃತ್ಯದ ಸೊಬಗು (Gujarati dandiya) (Udupi Uchila)ಉಚ್ಚಿಲ: ಪಡುಬಿದ್ರಿ: ದ.ಕ. ಮೊಗವೀರ ಮಹಾಜನ ಸಂಘದ ಆಡಳಿತದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳದ ಉಚ್ಚಿಲ ದಸರಾ- 2023ದಲ್ಲಿ ಮಂಗಳವಾರ ರಾತ್ರಿ ನಡೆದ ಗರ್ಬಾ ದಾಂಡಿಯ ನೃತ್ಯ ಸೇವೆ ವೀಕ್ಷಕರನ್ನು ಭಕ್ತಿಭಾವದಿಂದ ಕುಣಿದಾಡಿಸಿತು. ಶ್ರೀ ಕ್ಷೇತ್ರದ ಗೌರವ ಸಲಹೆಗಾರ ನಾಡೋಜ ಡಾ. ಜಿ. ಶಂಕರ್-(nadoja dr̤ g shankar) ಶಾಲಿನಿ ದಂಪತಿ, ಪುತ್ರಿ ಶ್ಯಾಮಿಲಿ ಶಂಕರ್, ದ.ಕ. […]

uchila dasara -2023 at uchila, garba dandiya

(Uchila dasara 2023) ಉಚ್ಚಿಲ ದಸರಾ ಕಾರ್ಯಕ್ರಮದಲ್ಲಿ ಗುಜರಾತಿ ಗರ್ಬಾ ನೃತ್ಯದ ಸೊಬಗು (Gujarati dandiya)

(Udupi Uchila)ಉಚ್ಚಿಲ: ಪಡುಬಿದ್ರಿ: ದ.ಕ. ಮೊಗವೀರ ಮಹಾಜನ ಸಂಘದ ಆಡಳಿತದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳದ ಉಚ್ಚಿಲ ದಸರಾ- 2023ದಲ್ಲಿ ಮಂಗಳವಾರ ರಾತ್ರಿ ನಡೆದ ಗರ್ಬಾ ದಾಂಡಿಯ ನೃತ್ಯ ಸೇವೆ ವೀಕ್ಷಕರನ್ನು ಭಕ್ತಿಭಾವದಿಂದ ಕುಣಿದಾಡಿಸಿತು.

ಶ್ರೀ ಕ್ಷೇತ್ರದ ಗೌರವ ಸಲಹೆಗಾರ ನಾಡೋಜ ಡಾ. ಜಿ. ಶಂಕರ್-(nadoja dr̤ g shankar) ಶಾಲಿನಿ ದಂಪತಿ, ಪುತ್ರಿ ಶ್ಯಾಮಿಲಿ ಶಂಕರ್, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಸಹಿತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯ ಅತಿಥಿಗಳು ಶ್ರೀ ಶಾರದಾ ದೇವಿಯ ವಿಗ್ರಹದ ಮುಂಭಾಗ ನೃತ್ಯ ಸೇವೆಯಲ್ಲಿ ಖುದ್ದು ಭಾಗವಹಿಸುವ ಮೂಲಕ ನೃತ್ಯಪಟುಗಳಿಗೆ ಪ್ರೇರಣೆ ನೀಡಿದರು.

ಒಂದು ಹಂತದಲ್ಲಿ ಎಲ್ಲ ವೀಕ್ಷಕರು ಮಂಗಳೂರಿನ ಶ್ರೀಕಾಂತ್ ಕಾಮತ್ ಮತ್ತು ತಂಡದ ಸುಮಧುರ ಭಕ್ತಿ ಭಾವದ ಸಂಗೀತಕ್ಕೆ ಹೆಜ್ಜೆ ಹಾಕಿದರು.

 ನೃತ್ಯದಲ್ಲಿ ಮಹಿಳೆಯರೇ ಅಧಿಕವಾಗಿ ಭಾಗವಹಿಸಿದ್ದು̤ ಕಾರ್ಯಕ್ರಮಕ್ಕೆ ಮೆರುಗು ನೀಡಿತು.

 ನೃತ್ಯ ಸೇವೆಯಲ್ಲಿ ಅತೀ ಹೆಚ್ಚು ಭಕ್ತರು ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಚಂದಗಾಣಿಸಿದ್ದಾರೆ. ಮುಂದಿನ ವರ್ಷ ಮತ್ತಷ್ಟು ಅರ್ಥಪೂರ್ಣವಾಗಿ ನೃತ್ಯ ಸೇವೆ ನಡೆಸಲಾಗುವುದು ಎಂದು ನಾಡೋಜ ಡಾ. ಜಿ. ಶಂಕರ್ ಹೇಳಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.