(Uchila Dasara -2023) ಉಚ್ಚಿಲ ದಸರಾ 2023ಕ್ಕೆ ತೆರೆ: ಕಾಪು ಕಡಲಲ್ಲಿ ದಶ ಮೂರ್ತಿಗಳ ಜಲಸ್ಥಂಬನ
ಉಚ್ಚಿಲ ದಸರಾ 2023ಕ್ಕೆ ತೆರೆ: ಕಾಪು ಕಡಲಲ್ಲಿ ದಶ ಮೂರ್ತಿಗಳ ಜಲಸ್ಥಂಬನ ಉಚ್ಚಿಲ: ದ.ಕ.ಮೊಗವೀರ ಮಹಾಜನ ಸಂಘದ (Mogveera Mahajana Sangha) ಆಡಳಿತದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ (Uchila Shree Mahalaxmi Temple) ನವರಾತ್ರಿ ಪ್ರಯಕ್ತ ನಡೆದ ಉಚ್ಚಿಲ ದಸರಾ-2023ರ ದಸರಾ ದಿನದಂದು ಶೋಭಾಯಾತ್ರೆ ಮತ್ತು ದಶ ಮೂರ್ತಿಗಳ ವಿಸರ್ಜನೆ ಶಿಲ್ಪಾ ಗಂಗಾಧರ ಸುವರ್ಣ ಮಾಲಿಕತ್ವದ ಕಾಪುವಿನ ದಿ ಓಶನ್ ಬೀಚ್ ರಿಸಾರ್ಟ್ (The Ocen Beach Resort Kaup) ಬಳಿಯ ಸಮುದ್ರದಲ್ಲಿ ಬುಧವಾರ […]










