• Home  
  • (UDUPI) ಉಡುಪಿಯ ಕಲ್ಯಾಣಪುರದಲ್ಲಿ (KALYANPURA) ಬೆಂಕಿ ಆಕಸ್ಮಿಕ (FIRE)
- ಅಪರಾಧ - ವಿಡಿಯೋ

(UDUPI) ಉಡುಪಿಯ ಕಲ್ಯಾಣಪುರದಲ್ಲಿ (KALYANPURA) ಬೆಂಕಿ ಆಕಸ್ಮಿಕ (FIRE)

Share: (UDUPI) ಉಡುಪಿಯ ಕಲ್ಯಾಣಪುರದಲ್ಲಿ (KALYANPURA) ಬೆಂಕಿ ಆಕಸ್ಮಿಕ (UDUPI) ಉಡುಪಿ: ಕಲ್ಯಾಣಪುರದಲ್ಲಿ ಪೈಪ್ ಸಂಗ್ರಹಿಸಿಟ್ಟಿದ್ದ ಗೋಡಾನ್ ಗೆ ಬೆಂಕಿ ತಗಲಿ ಲಕ್ಷಾಂತರ ರುಪಾಯಿ ನಷ್ಠ ಉಂಟಾದ ಗಟನೆ ಮಂಗಳವಾರ ಸಂಭವಿಸಿದೆ. ಗೋಡೌನಿನಲ್ಲಿ ವರಾಹಿ ನದಿ ನೀರು ಯೋಜನೆಯ ಪೈಪ್  ಸಂಗ್ರಹಿಸಲಾಗಿತ್ತು. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ  ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಸ್ಥಳದಲ್ಲಿ ದಟ್ಟವಾಗಿ ಆವರಿಸಿರುವ ಹೊಗೆ ಆವರಿಸಿದ್ದು, ಬೆಂಕಿ ನಂದಿಸಲು ಸ್ಥಳೀಯರು, ಪೊಲೀಸರು ಸಹಕರಿಸಿದ್ದಾರೆ. Share:

fire at kalyanpura

(UDUPI) ಉಡುಪಿಯ ಕಲ್ಯಾಣಪುರದಲ್ಲಿ (KALYANPURA) ಬೆಂಕಿ ಆಕಸ್ಮಿಕ

(UDUPI) ಉಡುಪಿ: ಕಲ್ಯಾಣಪುರದಲ್ಲಿ ಪೈಪ್ ಸಂಗ್ರಹಿಸಿಟ್ಟಿದ್ದ ಗೋಡಾನ್ ಗೆ ಬೆಂಕಿ ತಗಲಿ ಲಕ್ಷಾಂತರ ರುಪಾಯಿ ನಷ್ಠ ಉಂಟಾದ ಗಟನೆ ಮಂಗಳವಾರ ಸಂಭವಿಸಿದೆ.

ಗೋಡೌನಿನಲ್ಲಿ ವರಾಹಿ ನದಿ ನೀರು ಯೋಜನೆಯ ಪೈಪ್  ಸಂಗ್ರಹಿಸಲಾಗಿತ್ತು.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ  ಬೆಂಕಿ ನಂದಿಸುವ ಕಾರ್ಯ ನಡೆದಿದೆ.

ಸ್ಥಳದಲ್ಲಿ ದಟ್ಟವಾಗಿ ಆವರಿಸಿರುವ ಹೊಗೆ ಆವರಿಸಿದ್ದು, ಬೆಂಕಿ ನಂದಿಸಲು ಸ್ಥಳೀಯರು, ಪೊಲೀಸರು ಸಹಕರಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.